ಚಳ್ಳಕೆರೆ :

ಚಳ್ಳಕೆರೆ ನಂದಿನಿ ಉಪ ಕಚೇರಿಯಲ್ಲಿ ಶಿಮುಲ್ ಹಾಲು ಒಕ್ಕೂಟದ ನಿರ್ದೇಶಕ ಬಿಸಿ.ಸಂಜೀವಮೂರ್ತಿ ಅಧ್ಯಕ್ಷತೆಯಲ್ಲಿ ಹಾಲು ಉತ್ಪನ್ನಗಳ ಮಾರಾಟಗಾರರ ಸಭೆ ನಡೆಸಲಾಯಿತು.

ಈ ಸಭೆ ಕುರಿತು ಮಾತನಾಡಿದ ನಿರ್ದೇಶಕರು ಡೀಲರ್ ದಾರರ ಕುಂದು ಕೊರತೆಗಳನ್ನು ಆಲಿಸಿ ನಂದಿನಿ ಉತ್ಪನ್ನಗಳನ್ನು ಇನ್ನು ಅಭಿವೃದ್ಧಿಪಡಿಸಲು, ಹಾಗೂ ಸ್ಥಳೀಯವಾಗಿ ಮಾರಾಟಗಾರರಿಗೆ ಹಾಗು ಕೆಲವು ತೊಡಕುಗಳ ನಿವಾರಣೆಗೆ ಈ ಕೂಡಲೇ ಪರಿಹಾರ ನೀಡಲು ಚರ್ಚಿಸಲಾಗುತ್ತದೆ ಎಂದರು.

ಈ ಸಭೆಯಲ್ಲಿ ಭಾಗವಹಿಸಿದ್ದ ನಂದಿನಿ ಉತ್ಪನ್ನಗಳ ಡೀಲರ್ ದಾರರಿಗೆ ಶಿಮುಲ್ ಶಿವಮೊಗ್ಗ ವತಿಯಿಂದ ಕ್ಯಾರಿ ಬ್ಯಾಗ್. ರೈನ್ ಕೋಟ್. ಜರ್ಕಿನ್. ಟಿ-ಶರ್ಟ್. ಗಳನ್ನು ಡೀಲರ್ ದಾರರಿಗೆರಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾರ್ಕೆಟಿಂಗ್ ಆಫೀಸರ್ ಇರ್ಫಾನ್ಸರ್ ಹಾಗೂ ತನ್ವೀರ್.ಕಚೇರಿ ಸಿಬ್ಬಂದಿ.ಎಸ್. ಅಭಿಷೇಕ್. ಡೀಲರ್ಗಳಾದ ಗೋವಿಂದರಾಜು. ಯನ್ನಪ್ಪಬಾಬು ದಿವಾಕರ್ ದಯಾನಂದ್ ಗೋವಿಂದರಾಜು. ಸುಶೀಲಾ ಆನಂದ್ ಗೀತಾ ಬೋರಣ್ಣ ಇನ್ನು ಮುಂತಾದವರು ಇದ್ದರು.

About The Author

Namma Challakere Local News
error: Content is protected !!