ಚಳ್ಳಕೆರೆ :
ಬೆಂಗಳೂರು ರವೀಂದ್ರ ಕಲಾ ಕ್ಷೇತ್ರದಲ್ಲಿ ನೆಡದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಸಮ್ಮೇಳನದ ರಾಜ್ಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಬಂಗ್ಲೆ ಅವರ ಅಧ್ಯಕ್ಷತೆಯಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಚಳ್ಳಕೆರೆ ತಾಲೂಕಿನ ಪದಾಧಿಕಾರಿಗಳು
ಪಾಲ್ಗೊಂಡು ಚರ್ಚಿಸಿದರು.
ಇದೇ ಸಂಧರ್ಭದಲ್ಲಿ ಚಳ್ಳಕೆರೆ ತಾಲೂಕು ಗೌರವ ಅಧ್ಯಕ್ಷರಾದ ವೀರಣ್ಣ, ಅಧ್ಯಕ್ಷರಾಧ ಜಾಲಿ ಮಂಜು,. ಪ್ರಧಾನಕಾರ್ಯದರ್ಶಿ ಹೊನ್ನೂರು ಮಾರಣ್ಣ. ಜಿಲ್ಲಾ ಕಾರ್ಯಧ್ಯಕ್ಷ ರಾದ. ಆರ್ ದ್ಯಾಮರಾಜ್.ಇತರರು ಪಾಲ್ಗೊಂಡಿದ್ದರು

