ಚಳ್ಳಕೆರೆ :

ಬೆಂಗಳೂರು ಕೇಂದ್ರೀಯ ಲೋಕಸಭಾ ಸದಸ್ಯರಾದ ಪಿ.ಸಿ. ಮೋಹನ್. ರವರು ,,ಶಿಮುಲ್,, ಚಿತ್ರದುರ್ಗಜಿಲ್ಲಾ ನಿರ್ದೇಶಕರಾದ ಬಿ.ಸಿ.ಸಂಜೀವಮೂರ್ತಿ. ಯವರ ಚಳ್ಳಕೆರೆಯ ನರಹರಿನಗರ ದಲ್ಲಿರುವ ಮನೆಗೆ ಭೇಟಿ ಮಾಡಿ ಬಲಿಜ ಸಮಾಜದ ಅನೇಕ ವಿಚಾರಗಳು ಹಾಗೂ ಸಂಘಟನೆಗಳ ಬಗ್ಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಬಿ.ಸಿ ವೆಂಕಟೇಶ್ ಮೂರ್ತಿ. ಬಿ.ಸಿ.ಸತೀಶ್ ಕುಮಾರ್ ಕಾರ್ತಿಕ್ ಎಸ್ ಮೂರ್ತಿ ಬಿ.ವಿ ಚಿದಾನಂದಮೂರ್ತಿ ಆತ್ಮೀಯವಾಗಿ ಬರಮಾಡಿಕೊಂಡು, ಸನ್ಮಾನಿಸಿ ಚರ್ಚಿಸಿದರು. ಇದೇ ಸಂಧರ್ಭದಲ್ಲಿ
ನಿರಂಜನ್ ಮೂರ್ತಿ. ಲಕ್ಷ್ಮಣ್ ಸುರೇಶ್ ಬಾಬು. ಹಾಗೂ ಉಪಸ್ಥಿತರಿದ್ದರು

About The Author

Namma Challakere Local News
error: Content is protected !!