ಚಳ್ಳಕೆರೆ :ಮೊಳಕಾಲ್ಕೂರು: ರಾತ್ರಿ – ಬೆಳಗ್ಗೆ ಸುರಿದ ಮಳೆಮೊಳಕಾಲ್ಮುರಿನಾದ್ಯಂತ ಗುರುವಾರ ರಾತ್ರಿ ಮತ್ತು ಇಂದು ಬೆಳಿಗ್ಗೆಉತ್ತಮ ಮಳೆ ಸುರಿದಿದೆ.
ಚಳ್ಳಕೆರೆ :ಮೊಳಕಾಲ್ಕೂರು: ರಾತ್ರಿ – ಬೆಳಗ್ಗೆ ಸುರಿದ ಮಳೆಮೊಳಕಾಲ್ಮುರಿನಾದ್ಯಂತ ಗುರುವಾರ ರಾತ್ರಿ ಮತ್ತು ಇಂದು ಬೆಳಿಗ್ಗೆಉತ್ತಮ ಮಳೆ ಸುರಿದಿದೆ. ಸಂಜೆ ಆರಂಭವಾದಮಳೆ ತಡರಾತ್ರಿವರೆಗೂ ಸುರಿಯಿತು. ಮೊಳಕಾಲ್ಕೂರುದೇವಸಮುದ್ರ ಹೋಬಳಿಯಲ್ಲಿ ಬೆಳಗ್ಗೆವರೆಗೂ ಮಳೆಯಾಗಿದೆ. ಇಂದು ಬೆಳಿಗ್ಗೆ ಪಟ್ಟಣ ಸೇರಿ ವಿವಿಧಡೆ ಅರ್ಧ ಗಂಟೆಗೂ ಹೆಚ್ಚುಕಾಲ…
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಪಕ್ಷದ ಎಸ್‌ಟಿ ಮೋರ್ಚ ಕಾರ್ಯದರ್ಶಿಯೂ ಆಗಿದ್ದ ಕೆ.ಟಿ.ಕುಮಾರಸ್ವಾಮಿ ಅವರು ಬಿಜೆಪಿ ಜಿಲ್ಲಾ ಘಟಕದ ನೂತನ ಅಧಕ್ಷರಾಗಿ ನೇಮಕಗೊಂಡಿದ್ದಾರೆ.
ಚಳ್ಳಕೆರೆ : ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಪಕ್ಷದ ಎಸ್‌ಟಿ ಮೋರ್ಚ ಕಾರ್ಯದರ್ಶಿಯೂ ಆಗಿದ್ದ ಕೆ.ಟಿ.ಕುಮಾರಸ್ವಾಮಿ ಅವರು ಬಿಜೆಪಿ ಜಿಲ್ಲಾ ಘಟಕದ ನೂತನ ಅಧಕ್ಷರಾಗಿ ನೇಮಕಗೊಂಡಿದ್ದಾರೆ. ಮಾಜಿ ಸಚಿವ, ದಿ.ತಿಪ್ಪೇಸ್ವಾಮಿ ಅವರ ಪುತ್ರರೂ ಆಗಿರುವ ಕುಮಾರಸ್ವಾಮಿ…
ಶ್ರೀಶಾರದಾಶ್ರಮದಲ್ಲಿ ಚಳ್ಳಕೆರೆ ಸಹೋದರರಿಂದ ವೇದಮಂತ್ರ ಪಠಣ”.
“ಶ್ರೀಶಾರದಾಶ್ರಮದಲ್ಲಿ ಚಳ್ಳಕೆರೆ ಸಹೋದರರಿಂದ ವೇದಮಂತ್ರ ಪಠಣ”. ಚಳ್ಳಕೆರೆ-ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಚಳ್ಳಕೆರೆ ಸಹೋದರರಾದ ಶ್ರೀನಿವಾಸನ್ ಮತ್ತು ಅವರ ತಂಡದಿಂದ ವೇದಮಂತ್ರಗಳ ಪಠಣ ಹಾಗೂ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಶಾರದಾಶ್ರಮದ ಅಧ್ಯಕ್ಷರಾದ…
ಶೇಂಗಾ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ
ಶೇಂಗಾ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ಚಳ್ಳಕೆರೆ: ಬಯಲು ಸೀಮೆಯ ಬರದ ನಾಡಿನ ಬಾದಾಮಿ ಎಂದೇ ಖ್ಯಾತಿ ಪಡೆದಿರುವ ಶೇಂಗಾವನ್ನು ಒಂದು ಕ್ವಿಂಟಲ್ ಗೆ 10,000ಗಳನ್ನು ನಿಗದಿ ಮಾಡಿರುವುದನ್ನು ಖಂಡಿಸಿ…
ಹಿರಿಯ ವಕೀಲ ಹೆಚ್ ಗಂಗಮೂರ್ತಿ ಮೇಲಿನ ಹಲ್ಲೆ ಖಂಡಿಸಿದ ವಕೀಲ ಸಮುದಾಯ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಹಿರಿಯ ವಕೀಲ ಹೆಚ್ ಗಂಗಮೂರ್ತಿ ಮೇಲಿನ ಹಲ್ಲೆ ಖಂಡಿಸಿದ ವಕೀಲ ಸಮುದಾಯ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹ ಚಳ್ಳಕೆರೆ: ರಾಜ್ಯದಲ್ಲಿ ವಕೀಲ ಸಮುದಾಯದ ಮೇಲೆ ಪದೇ ಪದೇ ದುಷ್ಕರ್ಮಿಗಳು ಹಲ್ಲೆ ಮಾಡುತ್ತಿದ್ದು ಸರ್ಕಾರ ವಕೀಲರ ರಕ್ಷಣೆಗಾಗಿ ಬಿಎನ್ಎಸ್ ಕಾಯ್ದೆಯನ್ನು ಜಾರಿಗೆ ತಂದಿದ್ದರು…
ಆರೋಗ್ಯಕರ ಜೀವನಕ್ಕಾಗಿ ಪರಿಸರ ಉಳಿಸಿ ಶ್ರೀ ಶ್ರೀ ದೇನಾ ಭಗತ್ ಗುರೂಜಿ ಸಲಹೆ.
ಆರೋಗ್ಯಕರ ಜೀವನಕ್ಕಾಗಿ ಪರಿಸರ ಉಳಿಸಿ ಶ್ರೀ ಶ್ರೀ ದೇನಾ ಭಗತ್ ಗುರೂಜಿ ಸಲಹೆ. ನಾಯಕನಹಟ್ಟಿ:: ಪರಿಸರದಲ್ಲಿ ಅಡಗಿದೆ ನಮ್ಮ ಅಳಿವು ಉಳಿವು ಎಂದು ಶ್ರೀ ಶ್ರೀ ದೇನಾ ಭಗತ್ ಗುರೂಜಿ ಹೇಳಿದರು.ಗುರುವಾರ ಹೋಬಳಿಯ ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೇಖಲಗೆರೆ ಲಂಬಾಣಿಹಟ್ಟಿ…
ಗ್ರಾಮೀಣ ಭಾಗದಲ್ಲಿ ಅದಗೆಟ್ಟ ರಸ್ತೆಗಳಿಂದ ಸಾರ್ವಜನಿಕರು ಪ್ರಯಾಣ ದುಸ್ತರವಾಗಿದೆ
ಚಳ್ಳಕೆರೆ : ಗ್ರಾಮೀಣ ಭಾಗದಲ್ಲಿ ಅದಗೆಟ್ಟ ರಸ್ತೆಗಳಿಂದ ಸಾರ್ವಜನಿಕರು ಪ್ರಯಾಣ ದುಸ್ತರವಾಗಿದೆ. ಹೌದು ತಾಲ್ಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮದಲ್ಲಿ ಇರುವ ಸಾರ್ವಜನಿಕರ ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಕೆ ದಿನ ನಿತ್ಯ ಸುತ್ತಮುತ್ತಲಿನ ಹಳ್ಳಿಗಳ ಸಾರ್ವಜನಿಕರು ಚಿಕಿತ್ಸೆ ಗೆ ಇದೇ ಆರೋಗ್ಯ ಕೇಂದ್ರ ಕ್ಕೆ…
ಚಳ್ಳಕೆರೆ :ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ಇವರ ವತಿಯಿಂದ ತಾಲೂಕು ಕಾರ್ಯಕಾರಿ ಸಮಿತಿ ಗೆ ಆಯ್ಕೆಯಾದ ನಾಮ ನಿರ್ದೇಶನ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಚಳ್ಳಕೆರೆ : ಚಳ್ಳಕೆರೆ ನಗರದ ನೌಕರರ ಭವನದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನೌಕರರ ತಾಲೂಕು ಅಧ್ಯಕ್ಷರಾದ ಸಿಟಿ ವೀರೇಶ್ ಮಾತನಾಡಿ. ಕರ್ನಾಟಕ ರಾಜ್ಯ ಸರ್ಕಾರ ನೌಕರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರ ನೌಕರರ ಸಂಘದ…
ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಉಪನ್ಯಾಸಕರು ಶ್ರಮವಹಿಸಿ: ಕೆ.ತಿಮ್ಮಯ್ಯ
ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಉಪನ್ಯಾಸಕರು ಶ್ರಮವಹಿಸಿ: ಕೆ.ತಿಮ್ಮಯ್ಯ ಮೊಳಕಾಲ್ಮುರು: ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ ) ಚಿತ್ರದುರ್ಗ ಜಿಲ್ಲೆಯ ನೂತನ ಉಪ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುವ ಕೆ. ತಿಮ್ಮಯ್ಯರವರನ್ನು ತಾಲೂಕಿನ ರಾಂಪುರ ಹೋಬಳಿಯ ಶ್ರೀ ಜಟ್ಟಂಗಿ ರಾಮೇಶ್ವರ…
