ಚಳ್ಳಕೆರೆ :ತಾಲ್ಲೂಕಿನ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮತ್ತು ಬಿ.ಎಫ್.ಟಿ ಹಾಗೂ ಜಿ.ಕೆ.ಎಂ. ಗಳಿಗೆಕಳೆದ 6 ತಿಂಗಳುಗಳಿಂದ ವೇತನ ಪಾವತಿಯಾಗದೆ ವಿಳಂಬ ಆಗಿರುವ ಬಗ್ಗೆ ಮತ್ತು ಮೇಲಿನ ಎಲ್ಲಾ ನೌಕರರುಗಳಿಗೆ ಅಪಘಾತ ವಿಮೆ ಮತ್ತು ಸಾಮೂಹಿಕಕುಟುಂಬ ಆರೋಗ್ಯ ವಿಮಾ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿ ಸರಕಾರಕ್ಕೆ ಮನವಿ ಶಿಪಾರಸ್ಸು ಮಾಡುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್ ಶಶಿಧರ್ ರವರಿಗೆ ತಾಲ್ಲೂಕು ತಾಂತ್ರಿಕ ಅಧಿಕಾರಿ ದಿನೇಶ್ ಹಾಗೂ ಬಿಎಪ್ ಟಿಗಳು ಮನವಿ ಸಲ್ಲಿಸಿದರು
ಅವರು ನಗರದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ತಾಲೂಕು ಪಂಚಾಯಿತಿ ಇಓ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರುಕರ್ನಾಟಕ ರಾಜ್ಯ ನರೇಗಾ ನೌಕರರಕ್ಷೇಮಾಭಿವೃದ್ಧಿ ಸಂಘದ ಸಭೆಯ ನಡಾವಳಿ ಪ್ರಕಾರ ಹಾಗೂ ಕರ್ನಾಟಕ ಬೇರ್ ಫೂಟ್ಟೆಕ್ನಿಷಿಯನ್ ಕ್ಷೇಮಾಭಿವೃದ್ಧಿ ಸಂಘದ ಸಭೆಯ ನಡಾವಳಿ ಮೂಲಕಮಹಾತ್ಮಾಗಾಂಧಿ…
ಭಾರತೀಯ ಸನಾತನ ಪರಂಪರೆಯಲ್ಲಿ ಗುರುವಿನ ಸ್ಥಾನ ದೊಡ್ಡದು”:- ಮಾತಾಜೀ ತ್ಯಾಗಮಯೀ ಅಭಿಮತ.
“ಭಾರತೀಯ ಸನಾತನ ಪರಂಪರೆಯಲ್ಲಿ ಗುರುವಿನ ಸ್ಥಾನ ದೊಡ್ಡದು”:- ಮಾತಾಜೀ ತ್ಯಾಗಮಯೀ ಅಭಿಮತ. ಚಳ್ಳಕೆರೆ:-ಭಾರತೀಯ ಸನಾತನ ಪರಂಪರೆಯಲ್ಲಿ ಗುರುವಿನ ಸ್ಥಾನ ಬಹಳ ದೊಡ್ಡದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು. ನಗರದ ಪಾವಗಡ ರಸ್ತೆಯ ಶ್ರೀಸಾಯಿ ಬಾಬಾ ಮಂದಿರದಲ್ಲಿ…
ಚಳ್ಳಕೆರೆ :ಚಿತ್ರದುರ್ಗ ನಗರದ ರಸ್ತೆಗೆ ಪರಮಪೂಜ್ಯ ಶ್ರೀ ಮು.ನಿ.ಪ್ರಮಾತೆ ಮಹಾದೇವಿಯವರ ಹೆಸರು ಇಡುವ ಕುರಿತು,ಚಿತ್ರದುರ್ಗ ನಗರದ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಚಳ್ಳಕೆರೆ :ಚಿತ್ರದುರ್ಗ ನಗರದ ರಸ್ತೆಗೆ ಪರಮಪೂಜ್ಯ ಶ್ರೀ ಮು.ನಿ.ಪ್ರಮಾತೆ ಮಹಾದೇವಿಯವರ ಹೆಸರು ಇಡುವ ಕುರಿತು,ಚಿತ್ರದುರ್ಗ ನಗರದ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯ ಸಾಸಲಹಟ್ಟಿ ಗ್ರಾಮದಲ್ಲಿ ಜನಿಸಿ ವಿಜ್ಞಾನ ತಂತ್ರಜ್ಞಾನಗಳ ಸ್ನಾತಕೋತ್ತರಪದವಿಧರೆಯಾಗಿ 1966ರಲ್ಲಿ ಪೂಜ್ಯ ಸದ್ಗುರು ಲಿಂಗಾನಂದ ಸ್ವಾಮೀಜಿಯವರಿಂದಜಂಗಮ ದೀಕ್ಷೆ ಪಡೆದು…
ಚಳ್ಳಕೆರೆ : ನಗರದ ಬೆಂಗಳೂರು ರಸ್ತೆಯಲ್ಲಿರುವ ಮೀನು ಮಾರ್ಕೆಟ್ ಸಮೀಪದಲ್ಲಿ ಒಳಚರಂಡಿ ಬಾಯಿ ತೆರೆದಿದ್ದು ಪ್ರಾಣ ಅಪಾಯಕ್ಕೆ ಕುತ್ತು ತರುವಂತಿದೆ, ರಸ್ತೆ ಕಿರಿದಾಗಿದ್ದು ಇಲ್ಲಿ ರಸ್ತೆ ಅಗಲೀಕರಣ ನೆಪದಲ್ಲಿ ಅಧಿಕಾರಿಗಳು ಅವೈಜ್ಞಾನಿಕವಾಗಿ ದೊಡ್ಡ ಚರಂಡಿಯ ಓಪನ್ ಮಾಡಿ ಪಕ್ಕದಲ್ಲಿ ಇಲ್ಲಿ ವಾಹನ ಸವಾರರು ಹಲವಾರು ಬಾರಿ ಬಿದ್ದು ಕೈಕಾಲು ಪೆಟ್ಟು ಮಾಡಿಕೊಂಡಿರುವ ನಿದರ್ಶನಗಳಿವೆ.
ಚಳ್ಳಕೆರೆ : ನಗರದ ಬೆಂಗಳೂರು ರಸ್ತೆಯಲ್ಲಿರುವ ಮೀನು ಮಾರ್ಕೆಟ್ ಸಮೀಪದಲ್ಲಿ ಒಳಚರಂಡಿ ಬಾಯಿ ತೆರೆದಿದ್ದು ಪ್ರಾಣ ಅಪಾಯಕ್ಕೆ ಕುತ್ತು ತರುವಂತಿದೆ, ರಸ್ತೆ ಕಿರಿದಾಗಿದ್ದು ಇಲ್ಲಿ ರಸ್ತೆ ಅಗಲೀಕರಣ ನೆಪದಲ್ಲಿ ಅಧಿಕಾರಿಗಳು ಅವೈಜ್ಞಾನಿಕವಾಗಿ ದೊಡ್ಡ ಚರಂಡಿಯ ಓಪನ್ ಮಾಡಿ ಪಕ್ಕದಲ್ಲಿ ಇಲ್ಲಿ ವಾಹನ…
ಚಿತ್ರದುರ್ಗ: ಇಂದು ನ್ಯಾಯಾಲಯಕ್ಕೆ ಹಾಜರಾಗಿಹೇಳಿಕೆ ನೀಡಿದ ಶರಣರು
ಚಳ್ಳಕೆರೆ : ಚಿತ್ರದುರ್ಗ: ಇಂದು ನ್ಯಾಯಾಲಯಕ್ಕೆ ಹಾಜರಾಗಿಹೇಳಿಕೆ ನೀಡಿದ ಶರಣರುಚಿತ್ರದುರ್ಗದ ನ್ಯಾಯಾಲಯಕ್ಕೆ ಪೊಕ್ಕೋ ಪ್ರಕರಣದ ಆರೋಪಿ,ಮುರುಘಾ ಮಠದ ಡಾ. ಶಿವಮೂರ್ತಿಮುರುಘಾ ಶರಣರುಇಂದು ಹಾಜರಾಗಿದ್ದರು. ಎರಡನೇ ಅಪರ ಜಿಲ್ಲಾ ಮತ್ತು ಸತ್ರನ್ಯಾಯಾಲಯಕ್ಕೆ ಹಾಜರಾಗಿ, 313 ರಡಿಯಲ್ಲಿ ಹೇಳಿಕೆಯನ್ನುನೀಡಿದರು. ಜುಲೈ 3 ರಂದು ಪೋಕ್ಸ್…
ಚಿತ್ರದುರ್ಗ: ನಕಲಿ ಚಿನ್ನ ನೀಡಿ 35 ಲಕ್ಷ ವಂಚಿಸಿದಆರೋಪಿಗಳ ಬಂಧನ
ಚಳ್ಳಕೆರೆ : ಚಿತ್ರದುರ್ಗ: ನಕಲಿ ಚಿನ್ನ ನೀಡಿ 35 ಲಕ್ಷ ವಂಚಿಸಿದಆರೋಪಿಗಳ ಬಂಧನನಕಲಿ ಚಿನ್ನದ ನಾಣ್ಯಗಳನ್ನು ಕೊಟ್ಟು ಜನರನ್ನು ವಂಚಿಸುತ್ತಿದ್ದಇಬ್ಬರನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆಪಡೆದಿದ್ದಾರೆ. ಬಂಧಿತರನ್ನು ಜಗಲೂರಿನ ರಮೇಶ್ ಹಾಗು ಆಂಧ್ರದರಾಮಕೃಷ್ಣ ಎಂದು ಗುರುತಿಸಲಾಗಿದೆ. ಬಂಧಿತರು ತಮಿಳುನಾಡಿನಕೆ. ಪಾಂಡಿ…
ಚಿತ್ರದುರ್ಗ: ಬೀದಿಗಿಳಿದ ಆಶಾ ಅಂಗನವಾಡಿಕಾರ್ಯಕರ್ತೆಯರು
ಚಳ್ಳಕೆರೆ : ಚಿತ್ರದುರ್ಗ: ಬೀದಿಗಿಳಿದ ಆಶಾ ಅಂಗನವಾಡಿಕಾರ್ಯಕರ್ತೆಯರುವಿವಿಧ ಸಂಘಟನೆಗಳ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳವೃತ್ತದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರೆಯರುಸಾಮಾಜಿಕ ಸೇವಾ ಭದ್ರತೆ ಹಾಗೂ ಪಂಚಣಿಯನ್ನು ನೀಡುವಂತೆಒತ್ತಾಯಿಸಿ, ಪ್ರತಿಭಟನೆಯನ್ನು ನಡೆಸಿದರು. ಓಬವ್ವ ವೃತ್ತದಲ್ಲಿನೂರಾರು ಪ್ರತಿಭಟನಾಕಾರರು ಸುತ್ತುವರೆದು, ಸರ್ಕಾರದವಿರುದ್ಧ ಘೋಷಣೆ ಹಾಕಿದರು. ಕೊಟ್ಟ ಮಾತಿನಂತೆ…
ಹೊರ ರಾಜ್ಯದಿಂದ ಬಂದಿರುವ ಅಂಗಡಿ ಮಾಲಿಕರಿಗೆ ಪರಾವನಿಗೆ ರದ್ದು ಪಡಿಸುವಂತೆ ಒತ್ತಾಯ ಕರವೇ
No title· Post Ctrl+KSave draftPublish Change block type or style Block Paragraph is at the beginning of the content and can’t be moved up Move Paragraph block from position 1…
ಮಕ್ಕಳು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು”- ಮೈಸೂರಿನ ವಿಜಯಲಕ್ಷ್ಮಿ ಕಿವಿಮಾತು.
“ಮಕ್ಕಳು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು”- ಮೈಸೂರಿನ ವಿಜಯಲಕ್ಷ್ಮಿ ಕಿವಿಮಾತು. ಚಳ್ಳಕೆರೆ-ಇಂದಿನ ಮಕ್ಕಳು ತಮ್ಮ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಮೈಸೂರಿನ ಶ್ರೀಶಾರದಾ ವಿಶ್ವಭಾವೈಕ್ಯ ಆಶ್ರಮದ ಸದ್ಭಕ್ತರಾದ ಶ್ರೀಮತಿ ವಿಜಯಲಕ್ಷ್ಮೀ ಸದಾನಂದ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು. ನಗರದ ವಾಸವಿ ಕಾಲೋನಿಯ…
ಎನ್ ಮಹದೇವಪುರದಲ್ಲಿ ಮೊಹರಂ ಹಬ್ಬ ಸಂಭ್ರಮ.
ಎನ್ ಮಹದೇವಪುರದಲ್ಲಿ ಮೊಹರಂ ಹಬ್ಬ ಸಂಭ್ರಮ. ನಾಯಕನಹಟ್ಟಿ:: ಹಿಂದೂ ಮುಸ್ಲಿಂ ಧರ್ಮಗಳ ಭಾವೈಕ್ಯ ಕ್ಕೆ ಸಾಕ್ಷಿಯಾಗಿರುವ ಮೊಹರಂ ಹಬ್ಬವು ಎನ್ ಮಹದೇವಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭ್ರಮದಿಂದ ನಡೆಯಿತು. ಪ್ರತಿ ವರ್ಷವೂ ಮೊಹರಂ ಹಬ್ಬದ ಪೂರ್ವಭಾವಿಯಾಗಿ ಪೀರಲು ದೇವರ ಗುಡಿಯ ಮುಂದೆ…
