ಚಳ್ಳಕೆರೆ :
ಚಿತ್ರದುರ್ಗ: ಸಿಗಂಧೂರು ಬ್ರಿಡ್ಜ್ ಉದ್ಘಾಟನೆಗೆ ಸಿಎಂ
ಹೋಗಲ್ಲ
ಸಿಗಂದೂರು ಬ್ರಿಡ್ಜ್ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂಗೆ,
ಲೇಟಾಗಿ ಮಾಹಿತಿ ಹೇಳಿದ್ದಾರೆ.
ಈ ಮೊದಲೇ ಇಂಡಿ ಕ್ಷೇತ್ರದಲ್ಲಿ
ಕಾರ್ಯಕ್ರಮ ನಿಗಧಿಯಾಗಿದೆ. ಅವರ ಪರವಾಗಿ ನಾನು
ಕಾರ್ಯಕ್ರಮಕ್ಕೆ ಹಾಜರ್ ಆಗುತ್ತೇನೆಂದು ಲೋಕೋಪಯೋಗಿ
ಸಚಿವ ಸತೀಶ್ ಜಾರಕಿ ಹೊಳಿ ಹೇಳಿದರು.
ಚಿತ್ರದುರ್ಗದಲ್ಲಿ
ಮಾಧ್ಯಮಗಳೊಂದಿಗೆ ಮಾತಾಡಿ, ಸಿಎಂ ನ್ನು
ಕರೆದಿದ್ದಾರೆ ಬಿಟ್ಟಿದ್ದಾರೋ ಗೊತ್ತಿಲ್ಲ, ಕೇಂದ್ರ ಸಚಿವರು ಬರುತ್ತಿದ್ದಾರೆ.
ಅವರಿಗಾಗಿ ಭಾಗಿಯಾಗುತ್ತೇವೆ. ಸಿಎಂ ನಾಳಿನ ಕಾರ್ಯಕ್ರಮಕ್ಕೆ
ಹೋಗಲ್ಲ ಎಂದರು.

