Latest Post

ಒಳ ಮೀಸಲಾತಿಯ ತುತ್ತು ಪರಿಶಿಷ್ಟರಿಗೆ ಕೈಗೆ ಬಂದಿದ್ದು ಬಾಯಿಗೆ ಬರದ ಹಾಗಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಎನ್ ರಘುಮೂರ್ತಿ ಹೇಳಿದರು ಭಕ್ತಿ ಮತ್ತು ನಂಬಿಕೆಗಳೆರಡು ಭಗವಂತನಿಗೆ ಪ್ರಿಯವಾದ ಸಂಗತಿಗಳು ಎಂದು ನಿಕಟ ಪೂರ್ವ ಎನ್ ರಘುಮೂರ್ತಿ ಹೇಳಿದರು ಚಳ್ಳಕೆರೆ : ಕೆಡಿಕೋಟೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟನೆ.. ಮಹಿಳಾ ಸದಸ್ಯರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ. ಮಂಜುಳಾ ಶ್ರೀಕಾಂತ್ ಸಲಹೆ ಚಳ್ಳಕೆರೆ : ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೀದಿಗಳಲ್ಲಿ ದನಗಳನ್ನು ಬಿಡುವವರಿಗೂ ದಂಡ ವಿಧಿಸಲಾಗುವುದು ಆದ್ದರಿಂದ ಸಾರ್ವಜನಿಕರ ಸಹಕಾರ ಅತಿ ಮುಖ್ಯ ಎಂದು ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಡಾ. ನಾಗವೇಣಿ ಮನವಿ ಮಾಡಿದ್ದಾರೆ.

ಚಳ್ಳಕೆರೆ : ಬಯಲು ಸೀಮೆ ಅರಣ್ಯ ಪ್ರದೇಶಗಳಲ್ಲಿ ಅಳಿದುಳಿದಿರುವಂತಹ ಕಾಡುಪ್ರಾಣಿಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು..

ಚಳ್ಳಕೆರೆ : ಬಯಲು ಸೀಮೆ ಅರಣ್ಯ ಪ್ರದೇಶಗಳಲ್ಲಿ ಅಳಿದುಳಿದಿರುವಂತಹ ಕಾಡುಪ್ರಾಣಿಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು.. ಚಳ್ಳಕೆರೆ ತಾಲೂಕಿನಲ್ಲಿ ಇರುವ ಅರಣ್ಯ ಅಧಿಕಾರಿಗಳು ತಮ್ಮ ಅರಣ್ಯ ವ್ಯಾಪ್ತಿಗೆ ಒಳಪಡುವಂತಹ ನಿಷೇಧಿತ ಅರಣ್ಯ ಪ್ರದೇಶಗಳಿಗೆ ಮಾನವ ನಿಷೇಧಿತ ವಲಯವನ್ನಾಗಿ ಬೋರ್ಡ್ ಹಾಕಬೇಕು, ಹಾಗೂ ನಿಷೇಧಿತ…

ಚಿತ್ರದುರ್ಗ: ಬಾಲಕಿಮೇಲೆ ನಾಯಿಗಳ ದಾಳಿಸಿಸಿಟಿಯಲ್ಲಿ ದೃಶ್ಯ ಸೆರೆಚಿತ್ರದುರ್ಗದ ಈಶ್ವರ ಬಡಾವಣೆಯಲ್ಲಿ ಬಾಲಕಿ ಮೇಲೆನಾಯಿಗಳಿಂದು ದಾಳಿ ಮಾಡಿದ್ದು, ಈ ದೃಶ್ಯಗಳು ಸಿಸಿ ಟಿವಿಯಲ್ಲಿಸೆರೆಯಾಗಿವೆ.

ಚಳ್ಳಕೆರೆ : ಚಿತ್ರದುರ್ಗ: ಬಾಲಕಿಮೇಲೆ ನಾಯಿಗಳ ದಾಳಿಸಿಸಿಟಿಯಲ್ಲಿ ದೃಶ್ಯ ಸೆರೆಚಿತ್ರದುರ್ಗದ ಈಶ್ವರ ಬಡಾವಣೆಯಲ್ಲಿ ಬಾಲಕಿ ಮೇಲೆನಾಯಿಗಳಿಂದು ದಾಳಿ ಮಾಡಿದ್ದು, ಈ ದೃಶ್ಯಗಳು ಸಿಸಿ ಟಿವಿಯಲ್ಲಿಸೆರೆಯಾಗಿವೆ. ಚಿತ್ರದುರ್ಗದ ಗಾರ್ಡಿಯನ್ ಏಂಜಲ್ ಶಾಲೆಬಳಿ ಘಟನೆ ನಡೆದಿದ್ದು, 9 ವರ್ಷದ ಬಾಲಕಿ ಸ್ನೇಹಿತರ ಜೊತೆಆಟವಾಡಲು ತೆರಳಿದ್ದಳು.…

ಚಿತ್ರದುರ್ಗ: ಬಲಿಷ್ಠ ಕುರಿಗಳು ಸಿಕ್ಕರೆ ಖರೀದಿಸಲುನಾವು ಸಿದ್ಧಬಲಿಷ್ಠ ಉತ್ತಮ ಕುರಿಗಳು ಸಿಕ್ಕರೆ ಖರೀದಿಸಲು ನಾವು ಸಿದ್ಧಎಂದು ಚಿತ್ರದುರ್ಗ ಲೋಕಸಭಾ ಸದಸ್ಯ ಗೋವಿಂದ ಕಾರಜೋಳಹೇಳಿದರು.

ಚಳ್ಳಕೆರೆ : ಚಿತ್ರದುರ್ಗ: ಬಲಿಷ್ಠ ಕುರಿಗಳು ಸಿಕ್ಕರೆ ಖರೀದಿಸಲುನಾವು ಸಿದ್ಧಬಲಿಷ್ಠ ಉತ್ತಮ ಕುರಿಗಳು ಸಿಕ್ಕರೆ ಖರೀದಿಸಲು ನಾವು ಸಿದ್ಧಎಂದು ಚಿತ್ರದುರ್ಗ ಲೋಕಸಭಾ ಸದಸ್ಯ ಗೋವಿಂದ ಕಾರಜೋಳಹೇಳಿದರು. ಚಿತ್ರದುರ್ಗದಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿ,ಕಾಂಗ್ರೆಸ್ ನ 55 ಶಾಸಕರ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆಮೇಲಿನಂತೆ ಪ್ರತಿಕ್ರಿಯಿಸಿ, ಶಾಸಕರನ್ನು…

ಚಳ್ಳಕೆರೆ: ಅಕ್ರಮ ಮಣ್ಣು ಲೂಟಿಕೋರರ ವಿರುದ್ಧ ಕ್ರಮಜರುಗಿಸಿಚಳ್ಳಕೆರೆಯ ರಾಮಜೋಗಿಹಳ್ಳಿ ಗ್ರಾಮದ ಸರ್ವೆ ನಂಬರ್76ರ ಸರ್ಕಾರಿ ಗೋಮಾಳದ ಮಣ್ಣನ್ನು ಪ್ರತಿದಿನ ಅಕ್ರಮವಾಗಿಸಾಗಿಸುತ್ತಿದ್ದಾರೆ.

ಚಳ್ಳಕೆರೆ : ಚಳ್ಳಕೆರೆ: ಅಕ್ರಮ ಮಣ್ಣು ಲೂಟಿಕೋರರ ವಿರುದ್ಧ ಕ್ರಮಜರುಗಿಸಿಚಳ್ಳಕೆರೆಯ ರಾಮಜೋಗಿಹಳ್ಳಿ ಗ್ರಾಮದ ಸರ್ವೆ ನಂಬರ್76ರ ಸರ್ಕಾರಿ ಗೋಮಾಳದ ಮಣ್ಣನ್ನು ಪ್ರತಿದಿನ ಅಕ್ರಮವಾಗಿಸಾಗಿಸುತ್ತಿದ್ದಾರೆ. ಅಕ್ರಮವಾಗಿ ಮಣ್ಣು ಲೂಟಿ ಮಾಡುತ್ತಿರುವವರವಿರುದ್ಧ ಕಾನೂನು ಕ್ರಮಜರುಗಿಸಬೇಕೆಂದು ಗ್ರಾಮಸ್ಥರುಒತ್ತಾಯಿಸಿದ್ದಾರೆ.ಅಕ್ರಮ ಮಣ್ಣು ಸಾಗಾಟದಿಂದ ಪ್ರಾಕೃತಿಕ ಸಂಪತ್ತು ನಾಶವಾಗುತ್ತದೆ.ಹೀಗಾಗಿ ಮಣ್ಣನ್ನು…

ಚಿತ್ರದುರ್ಗ: ಸಿಗಂಧೂರು ಬ್ರಿಡ್ಜ್ ಉದ್ಘಾಟನೆಗೆ ಸಿಎಂಹೋಗಲ್ಲ..ಸಿಗಂದೂರು ಬ್ರಿಡ್ಜ್ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂಗೆ,ಲೇಟಾಗಿ ಮಾಹಿತಿ ಹೇಳಿದ್ದಾರೆ.

ಚಳ್ಳಕೆರೆ : ಚಿತ್ರದುರ್ಗ: ಸಿಗಂಧೂರು ಬ್ರಿಡ್ಜ್ ಉದ್ಘಾಟನೆಗೆ ಸಿಎಂಹೋಗಲ್ಲಸಿಗಂದೂರು ಬ್ರಿಡ್ಜ್ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂಗೆ,ಲೇಟಾಗಿ ಮಾಹಿತಿ ಹೇಳಿದ್ದಾರೆ. ಈ ಮೊದಲೇ ಇಂಡಿ ಕ್ಷೇತ್ರದಲ್ಲಿಕಾರ್ಯಕ್ರಮ ನಿಗಧಿಯಾಗಿದೆ. ಅವರ ಪರವಾಗಿ ನಾನುಕಾರ್ಯಕ್ರಮಕ್ಕೆ ಹಾಜರ್ ಆಗುತ್ತೇನೆಂದು ಲೋಕೋಪಯೋಗಿಸಚಿವ ಸತೀಶ್ ಜಾರಕಿ ಹೊಳಿ ಹೇಳಿದರು. ಚಿತ್ರದುರ್ಗದಲ್ಲಿಮಾಧ್ಯಮಗಳೊಂದಿಗೆ ಮಾತಾಡಿ,…

ಚಳ್ಳಕೆರೆ:ತಾಲೂಕಿನ ಟಿ ಎನ್ ಕೋಟೆ ಗ್ರಾಮದ ಸರ್ಕಾರಿ ಗೋಮಾಳವನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ನಗರದ ಚಳ್ಳಕೆರಮ್ಮ ದೇವಸ್ಥಾನದಿಂದ ಪಾದಯಾತ್ರೆ ಮೂಲಕ ತಾಲೂಕು ಕಚೇರಿ ಆವರಣಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿ ತಾಲೂಕು ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಟಿ ಎನ್ ಕೋಟೆ ಗ್ರಾಮದ ಸರ್ಕಾರಿ ಗೋಮಾಳದ ಒತ್ತುವರಿ ತರುವುಗೊಳಿಸಿ ನಿವೇಶನ ರಹಿತರಿಗೆ ನೀಡುವಂತೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ ಚಳ್ಳಕೆರೆ:ತಾಲೂಕಿನ ಟಿ ಎನ್ ಕೋಟೆ ಗ್ರಾಮದ ಸರ್ಕಾರಿ ಗೋಮಾಳವನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ನಗರದ ಚಳ್ಳಕೆರಮ್ಮ ದೇವಸ್ಥಾನದಿಂದ ಪಾದಯಾತ್ರೆ ಮೂಲಕ ತಾಲೂಕು…

ಚಿತ್ರದುರ್ಗ: ನರೇಗಾ ಯೋಜನೆ ಕಾಮಗಾರಿ ಕಳಪೆತನಿಖೆಗೆ ಒತ್ತಾಯ

ಚಳ್ಳಕೆರೆ : ಚಿತ್ರದುರ್ಗ: ನರೇಗಾ ಯೋಜನೆ ಕಾಮಗಾರಿ ಕಳಪೆತನಿಖೆಗೆ ಒತ್ತಾಯMNREGA ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳುಕಳೆಪೆಯಾಗಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನುಕ್ರಮ ಕೈಗೊಳ್ಳಲು ದಲಿತ ಸಂಘರ್ಷ ಸಮಿತಿ ರಾಜ್ಯ ಕಾರ್ಯದರ್ಶಿಸುರೇಶ್ ಚಿತ್ರದುರ್ಗ ಜಿ ಪಂ ಸಿಇಓಗೆ ಗುರುವಾರ ಮನವಿಸಲ್ಲಿಸಿದ್ದಾರೆ. ವಿವಿಧ ರಸ್ತೆ…

ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ನೈತೃತ್ವದಲ್ಲಿ ನೇರಲಗುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ.

ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ನೈತೃತ್ವದಲ್ಲಿ ನೇರಲಗುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ. ನಾಯಕನಹಟ್ಟಿ: ಹೋಬಳಿಯ ನೇರಲಗುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಎಸ್.ಡಿ.ಎಂ.ಸಿ ಅಧ್ಯಕ್ಷರ ಮತ್ತು ಉಪಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ನೈತೃತ್ವದಲ್ಲಿ…

ಹಿರೇಹಳ್ಳಿ ಗ್ರಾಮದ ವಿವಿಧ ಮೂಲಭೂತ ಸೌಲಭ್ಯಗಳಿಗೆ ಒತ್ತಾಯಿಸಿ ತಹಶಿಲ್ದಾರ್ ಗೆ ಮನವಿ

ಹಿರೇಹಳ್ಳಿ ಗ್ರಾಮದ ವಿವಿಧ ಮೂಲಭೂತ ಸೌಲಭ್ಯಗಳಿಗೆ ಒತ್ತಾಯಿಸಿ ತಹಶಿಲ್ದಾರ್ ಗೆ ಮನವಿ ಚಳ್ಳಕೆರೆ: ತಾಲೂಕಿನ ಹಿರೇಹಳ್ಳಿ ಗ್ರಾಮದ ವಿವಿಧ ಮೂಲಭೂತ ಸೌಲಭ್ಯಗಳಿಗೆ ಒತ್ತಾಯಿಸಿ ಅಂಬೇಡ್ಕರ್ ಯುವಕ ಸಂಘ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ರೈತ ಸಂಘಟನೆಗಳ ವತಿಯಿಂದ ಗ್ರಾಮಸ್ಥರು ತಹಶೀಲ್ದಾರ್…

ನಗರದ ಪಾವಗಡ ರಸ್ತೆಯ ರೈಲ್ವೆ ಮೇಲು ಸೇತುವೆ ನಿರ್ಮಾಣಕ್ಕೆ ಕೂಡಿ ಬಂದ ಭಾಗ್ಯ ಅಧಿಕಾರಿಗಳಿಂದ ಅಳತೆ ಕಾರ್ಯ ಆರಂಭ 

ನಗರದ ಪಾವಗಡ ರಸ್ತೆಯ ರೈಲ್ವೆ ಮೇಲು ಸೇತುವೆ ನಿರ್ಮಾಣಕ್ಕೆ ಕೂಡಿ ಬಂದ ಭಾಗ್ಯ ಅಧಿಕಾರಿಗಳಿಂದ ಅಳತೆ ಕಾರ್ಯ ಆರಂಭ ಚಳ್ಳಕೆರೆ: ನಗರದ ಪಾವಗಡ ರಸ್ತೆಯ ರೈಲ್ವೆ ಹಳಿಗೆ ಮೇಲು ಸೇತುವೆ ನಿರ್ಮಿಸುವಂತೆ ಸುಮಾರು ವರ್ಷಗಳಿಂದ ರೈತ ಹಾಗೂ ವಿವಿಧ ಜನಪರ ಸಂಘಟನೆಗಳು…

error: Content is protected !!