ಚಳ್ಳಕೆರೆ :ಹಿರಿಯೂರು: ನಿವೃತ್ತ ಎಎಸ್ ಐ ಪತ್ನಿ ಮಾಂಗಲ್ಯ ಸರಎಗರಿಸಿದ ಕಳ್ಳರುಹಿರಿಯೂರಿನ ಶ್ರೀನಿವಾಸ ಬಡಾವಣೆಯ ರಸ್ತೆಯಲ್ಲಿ,ಮಹಿಳೆಯೊಬ್ಬರ ಮಾಂಗಲ್ಯಸರ ಎಗರಿಸಿರುವ ಘಟನೆಮಂಗಳವಾರ ತಡರಾತ್ರಿ ನಡೆದಿದೆ.
ಚಳ್ಳಕೆರೆ :ಹಿರಿಯೂರು: ನಿವೃತ್ತ ಎಎಸ್ ಐ ಪತ್ನಿ ಮಾಂಗಲ್ಯ ಸರಎಗರಿಸಿದ ಕಳ್ಳರುಹಿರಿಯೂರಿನ ಶ್ರೀನಿವಾಸ ಬಡಾವಣೆಯ ರಸ್ತೆಯಲ್ಲಿ,ಮಹಿಳೆಯೊಬ್ಬರ ಮಾಂಗಲ್ಯಸರ ಎಗರಿಸಿರುವ ಘಟನೆಮಂಗಳವಾರ ತಡರಾತ್ರಿ ನಡೆದಿದೆ. ನಿವೃತ್ತ ಎಎಸ್‌ಐ ತಿಪ್ಪೇಸ್ವಾಮಿಪತ್ನಿ ವಿನೋದಮ್ಮ ಸರ ಕಳೆದುಕೊಂಡವರು. ಮನೆ ಮುಂದೆವಾಯು ವಿಹಾರ ಮಾಡುತ್ತಿದ್ದಾಗ, ಬೈಕ್ ನಲ್ಲಿ ಬಂದ…
ಮೊಳಕಾಲ್ಕೂರು: ಮನೆ ಬೀಗ ಹಿರಿಯೂರು: ನಿವೃತ್ತ ಎಎಸ್ ಐ ಪತ್ನಿ ಮಾಂಗಲ್ಯ ಸರಎಗರಿಸಿದ ಕಳ್ಳರುಹಿರಿಯೂರಿನ ಶ್ರೀನಿವಾಸ ಬಡಾವಣೆಯ ರಸ್ತೆಯಲ್ಲಿ,ಮಹಿಳೆಯೊಬ್ಬರ ಮಾಂಗಲ್ಯಸರ ಎಗರಿಸಿರುವ ಘಟನೆಮಂಗಳವಾರ ತಡರಾತ್ರಿ ನಡೆದಿದೆ
ಚಳ್ಳಕೆರೆ : ಮೊಳಕಾಲ್ಕೂರು: ಮನೆ ಬೀಗ ಹಿರಿಯೂರು: ನಿವೃತ್ತ ಎಎಸ್ ಐ ಪತ್ನಿ ಮಾಂಗಲ್ಯ ಸರಎಗರಿಸಿದ ಕಳ್ಳರುಹಿರಿಯೂರಿನ ಶ್ರೀನಿವಾಸ ಬಡಾವಣೆಯ ರಸ್ತೆಯಲ್ಲಿ,ಮಹಿಳೆಯೊಬ್ಬರ ಮಾಂಗಲ್ಯಸರ ಎಗರಿಸಿರುವ ಘಟನೆಮಂಗಳವಾರ ತಡರಾತ್ರಿ ನಡೆದಿದೆ. ನಿವೃತ್ತ ಎಎಸ್‌ಐ ತಿಪ್ಪೇಸ್ವಾಮಿಪತ್ನಿ ವಿನೋದಮ್ಮ ಸರ ಕಳೆದುಕೊಂಡವರು. ಮನೆ ಮುಂದೆವಾಯು ವಿಹಾರ…
ಚಿತ್ರದುರ್ಗ: ಜಿಲ್ಲೆಯಲ್ಲಿ 3 ರೈಲ್ವೇ ಮೇಲ್ವೇತುವೆಆರಂಭವಾಗಲಿದೆಚಿತ್ರದುರ್ಗದ ದಾವಣಗೆರೆ ರಸ್ತೆ ಎಲ್ ಸಿ 22 ಸೇರಿ, ಜಿಲ್ಲೆಯಲ್ಲಿ 3ಆರ್ ಓ ಬಿಗಳ ನಿರ್ಮಾಣ ಕಾಮಗಾರಿ, ಶೀಘ್ರ ಆರಂಭವಾಗಲಿದೆಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಚಳ್ಳಕೆರೆ : ಚಿತ್ರದುರ್ಗ: ಜಿಲ್ಲೆಯಲ್ಲಿ 3 ರೈಲ್ವೇ ಮೇಲ್ವೇತುವೆಆರಂಭವಾಗಲಿದೆಚಿತ್ರದುರ್ಗದ ದಾವಣಗೆರೆ ರಸ್ತೆ ಎಲ್ ಸಿ 22 ಸೇರಿ, ಜಿಲ್ಲೆಯಲ್ಲಿ 3ಆರ್ ಓ ಬಿಗಳ ನಿರ್ಮಾಣ ಕಾಮಗಾರಿ, ಶೀಘ್ರ ಆರಂಭವಾಗಲಿದೆಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು. ಜಿಲ್ಲಾಧಿಕಾರಿಕಚೇರಿಯಲ್ಲಿ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತಾಡಿ,ದ್ವಿಪಥದೊಂದಿಗೆ…
ಚಳ್ಳಕೆರೆ: ಜೀವಕೈಯಲ್ಲಿಡಿದು ಎತ್ತಪ್ಪನ ದರ್ಶನಕ್ಕೆ ಬೆಟ್ಟಹತ್ತುತ್ತಾರೆಎತ್ತಪ್ಪನ ದರ್ಶನಕ್ಕೆ ಪ್ರಾಣದ ಹಂಗು ತೊರೆದು, ಮಕ್ಕಳುಯುವಕರು ಯುವತಿಯರು ವಯಸ್ಸಾದವರು ಕಡಿದಾದದಬೆಟ್ಟ ಹತ್ತುವ ದೃಶ್ಯ ಭಯವನ್ನು ಹುಟ್ಟಿಸುತ್ತದೆ.
ಚಳ್ಳಕೆರೆ : ಚಳ್ಳಕೆರೆ: ಜೀವಕೈಯಲ್ಲಿಡಿದು ಎತ್ತಪ್ಪನ ದರ್ಶನಕ್ಕೆ ಬೆಟ್ಟಹತ್ತುತ್ತಾರೆಎತ್ತಪ್ಪನ ದರ್ಶನಕ್ಕೆ ಪ್ರಾಣದ ಹಂಗು ತೊರೆದು, ಮಕ್ಕಳುಯುವಕರು ಯುವತಿಯರು ವಯಸ್ಸಾದವರು ಕಡಿದಾದದಬೆಟ್ಟ ಹತ್ತುವ ದೃಶ್ಯ ಭಯವನ್ನು ಹುಟ್ಟಿಸುತ್ತದೆ. ಕಾಡುಗೊಲ್ಲರಆರಾಧ್ಯ ದೈವ ಚಳ್ಳಕೆರೆ ತಳುಕಿನ ಎತ್ತಪ್ಪನ ಜಾತ್ರೆಯು, ಆಶಾಢಮಾಸದಲ್ಲಿ ನಡೆಯುತ್ತದೆ. ಕಾಡುಗೊಲ್ಲ ಸಮುದಾಯ ಬುತ್ತಿ…
ಚಿತ್ರದುರ್ಗ: ದರೋಡೆಗೆ ಹೊಂಚು ಹಾಕಿದ್ದ ಗ್ಯಾಂಗ್ ಪೋ ಲೀಸರ ವಶಕ್ಕೆ
ಚಳ್ಳಕೆರೆ : ಚಿತ್ರದುರ್ಗ: ದರೋಡೆಗೆ ಹೊಂಚು ಹಾಕಿದ್ದ ಗ್ಯಾಂಗ್ಪೊಲೀಸರ ವಶಕ್ಕೆಚಿತ್ರದುರ್ಗದ ಹೊಸಕೆರೆ ಸಮೀಪದ ಹಳ್ಳದ ಬಳಿ ಕಾರಿನಲ್ಲಿಅರಿದುಕೊಂಡು ದರೋಡೆಗೆ ಹೊಂಚು ಹಾಕಿದ್ದ ತಂಡವನ್ನು ಸಿರಿಗೆರೆಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ಗ್ರಾಮಸ್ಥರಸಳಿವು ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು, ದರೋಡೆಗೆಂದುಬಳಸಿದ ಕಾರು ಅದರಲ್ಲಿದ್ದ ಮಾರಕಸ್ತ್ರಗಳು…
ಚಳ್ಳಕೆರೆ: ಬಾರದ ಬೆಳೆ ಶೆಂಗಾ ಬಿತ್ತನೆಗೆ ಅಡ್ಡಿಚಳ್ಳಕೆರೆ ತಾಲೂಕಿನಲ್ಲಿ ಮಳೆಯಿಲ್ಲದೆ, ರೈತರು ಕಂಗಾಲಾಗಿದ್ದಾರೆ.
ಚಳ್ಳಕೆರೆ : ಚಳ್ಳಕೆರೆ: ಬಾರದ ಬೆಳೆ ಶೆಂಗಾ ಬಿತ್ತನೆಗೆ ಅಡ್ಡಿಚಳ್ಳಕೆರೆ ತಾಲೂಕಿನಲ್ಲಿ ಮಳೆಯಿಲ್ಲದೆ, ರೈತರು ಕಂಗಾಲಾಗಿದ್ದಾರೆ. ಶೇಂಗಾ ಬಿತ್ತನೆಗೆ ಹೊಲಗಳನ್ನು ಹಸನು ಮಾಡಿಕೊಂಡುಮಳೆಗಾಗಿಕಾಯುತ್ತಿದ್ದಾರೆ. ಆದರೆ ಮಳೆ ಮಾತ್ರ ಬಾರದೆ ಬಿತ್ತನೆವಿಳಂಬವಾಗುತ್ತಿದೆ. ಕೇವಲ ಇನ್ನೊಂದು ವಾರ ಬಾಕಿ ಇದ್ದು, ಬಿತ್ತನೆಮಾಡದೆ ಹೋದರೆ ಶೇಂಗಾ…
ಚಿತ್ರದುರ್ಗ ಜಿಲ್ಲೆಯಲ್ಲಿ ಬುಡಕಟ್ಟು ಸಂಸ್ಕೃತಿ ಆಚರಣೆ ಇನ್ನೂ ಜೀವಂತ ನಿಕಟಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ
ಚಿತ್ರದುರ್ಗ ಜಿಲ್ಲೆಯಲ್ಲಿ ಬುಡಕಟ್ಟು ಸಂಸ್ಕೃತಿ ಆಚರಣೆ ಇನ್ನೂ ಜೀವಂತ ನಿಕಟಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ಸಮುದಾಯದ ಧಾರ್ಮಿಕ ಆಚರಣೆಗಳಿಗೂ ದ್ವಾಪರ ಯುಗದ ಆಚರಣೆಗಳಿಗೂ ಸಾಮ್ಯತೆ ಇದೆ ಎಂದು ಚಳ್ಳಕೆರೆ ನಿಕಟ ಪೂರ್ವ ತಹಸಿದ್ದಾರ ಎನ್ ರಘುಮೂರ್ತಿ…
ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಹಣ್ಣು ಹಾಲು ಬ್ರೆಡ್ ವಿತರಣೆ.
ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಹಣ್ಣು ಹಾಲು ಬ್ರೆಡ್ ವಿತರಣೆ. ದ್ರಾಕ್ಷಿ ಮತ್ತು ವೈನ್ ನಿಗಮ ಮಂಡಳಿ ಅಧ್ಯಕ್ಷ ಡಾ.ಬಿ ಯೋಗೇಶ್ ಬಾಬು ಹುಟ್ಟು ಹಬ್ಬದ ಪ್ರಯುಕ್ತ. ನಾಯಕನಹಟ್ಟಿ: ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ದ್ರಾಕ್ಷಿ ಮತ್ತು ವೈನ್ ನಿಗಮ…
ಹೋಳಿಗೆಮ್ಮ ಹಬ್ಬವು ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯ ಒಂದು ಭಾಗವಾಗಿದೆ: ಕವಲಹಳ್ಳಿ ರವಿಕುಮಾರ್.
ಹೋಳಿಗೆಮ್ಮ ಹಬ್ಬವು ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯ ಒಂದು ಭಾಗವಾಗಿದೆ: ಕವಲಹಳ್ಳಿ ರವಿಕುಮಾರ್. ನಾಯಕನಹಟ್ಟಿ : ಪಟ್ಟಣದ ಸಾರ್ವಜನಿಕರಿಂದ ಹೋಳಿಗೆಮ್ಮ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುವುದೆಂದು ಕವಲಹಳ್ಳಿ ರವಿಕುಮಾರ್ ಹೇಳಿದರು. ನಂತರ ಮಾತನಾಡಿದ ಅವರು ಹೋಳಿಗೆಮ್ಮ ಹಬ್ಬವು ಕರ್ನಾಟಕ ರಾಜ್ಯದಲ್ಲಿ ಆಚರಿಸಲಾಗುವ…
ಬಿಜಿಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಮುತ್ತಿಗಾರಹಳ್ಳಿ ಸಮೀಪದ ಓಬಯ್ಯನಹಟ್ಟಿ ಮತ್ತು ಕಾಮೇರಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮಂಗಳವಾರ ಎತ್ತಿನಹಟ್ಟಿ ಗೌಡ್ರು ಅಭಿಮಾನಿ ಬಳಗದ ಕಾರ್ಯದರ್ಶಿ ಜಿ.ಟಿ.ದೇವರಾಜ್ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
ಚಳ್ಳಕೆರೆ : ಬಿಜಿಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಮುತ್ತಿಗಾರಹಳ್ಳಿ ಸಮೀಪದ ಓಬಯ್ಯನಹಟ್ಟಿ ಮತ್ತು ಕಾಮೇರಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮಂಗಳವಾರ ಎತ್ತಿನಹಟ್ಟಿ ಗೌಡ್ರು ಅಭಿಮಾನಿ ಬಳಗದ ಕಾರ್ಯದರ್ಶಿ ಜಿ.ಟಿ.ದೇವರಾಜ್ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು. ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ…
