ಚಳ್ಳಕೆರೆ :

ಚಿತ್ರದುರ್ಗ: ಭೋವಿ ಗುರುಪೀಠದ ಶ್ರೀಗಳ
ಪಟ್ಟಾಭಿಷೇಕೋತ್ಸವ ನಾಳೆ
ಭೋವಿಗುರು ಪೀಠದ ಇಮ್ಮಡಿ ಸಿದ್ದೇಶ್ವರಸ್ವಾಮೀಜಿ16ನೇ
ಪಟ್ಟಾಭಿಷೇಕ, ಮಹೋತ್ಸವ ಜು 18ರಂದುಭೋವಿಗುರುಪೀಠದಲ್ಲಿ,
ಆಯೋಜಿಸಿದೆಎಂದು ಭೋವಿ ಗುರುಪೀಠದ ಜಿಲ್ಲಾಧ್ಯಕ್ಷ
ತಿಪ್ಪೇಸ್ವಾಮಿ ತಿಳಿಸಿದರು.

ಚಿತ್ರದುರ್ಗದಲ್ಲಿಂದು ಪತ್ರಿಕಾ
ಗೋಷ್ಠಿಯಲ್ಲಿ ಮಾತಾಡಿ, ಭೋವಿ ಗುರುಪೀಠ, ಪ್ರಗತಿಪಥದಲ್ಲಿ
ಮುನ್ನಡೆಯುತ್ತಿದೆ. ಸ್ವಾಮೀಜಿ 27ನೇ ಲಾಂಛನ ದೀಕ್ಷಾ
ಮಹೋತ್ಸವ, 40ನೇ ವಸಂತೋತ್ಸವ ಹಾಗೂ ಪ್ರತಿಭಾ ಪುರಸ್ಕಾರ
ವಧು ವರ ಸಮಾವೇಶ ರಕ್ತದಾನ ಶಿಬಿರ ಹಮ್ಮಿಕೊಂಡಿದೆ ಎಂದು
ಪತ್ರಿಕಾಗೋಷ್ಟಿಯಲ್ಲಿಂದು ವಿವರಿಸಿದರು.

About The Author

Namma Challakere Local News
error: Content is protected !!