ಚಳ್ಳಕೆರೆ :

ಚಿತ್ರದುರ್ಗ: ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಕೊಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರದ ಜೊತೆಗೆ ಶೂಗಳನ್ನು ಕೊಡದೆ
ಇರುವುದನ್ನು ಖಂಡಿಸಿ, ಕರುನಾಡ ವಿಜಯ ಸೇನೆ ಕಾರ್ಯಕರ್ತರು
ಇಂದು, ಬರಿ ಬಗಾಲಿನಲ್ಲಿ ನಡೆದುಕೊಂಡು ಡಿಸಿ ಕಚೇರಿ ಮುಂದೆ
ಪ್ರತಿಭಟನೆ ನಡೆಸಿದರು.

ಬೆಂಗಳೂರು ವ್ಯಾಪ್ತಿ ಬೀದಿ ನಾಯಿಗಳಿಗೆ,
ಬಿರಿಯಾನಿ ನೀಡಿರುವ ಸರ್ಕಾರ ಮಕ್ಕಳಿಗೆ ಶೂ, ವಿತರಿಸುತ್ತಿಲ್ಲ
ಇದಕ್ಕೆ ನೇರ ಶಿಕ್ಷಣ ಸಚಿವರೇ ಹೊಣೆ. ಸರ್ಕಾರಿ ಶಾಲೆಗಳಲ್ಲಿ
ಫಲಿತಾಂಶ ಕುಸಿಯುತ್ತಿದೆ. ಶಿಕ್ಷಣ ಸಚಿವರು ಸರ್ಕಾರಿ ಶಾಲೆಗಳ
ಫಲಿತಾಂಶ ಕುಸಿಯದಂತೆ ಕ್ರಮವಹಿಸಲು ಆಗ್ರಹಿಸಿದರು.

About The Author

Namma Challakere Local News
error: Content is protected !!