ಚಳ್ಳಕೆರೆ :
ಹೊಳಲ್ಕೆರೆ: ಅಡಿಕೆ ಗಿಡಗಳ ಮಾರಣ ಹೋಮ ನಡೆಸಿದ
ಕಿಡಿಗೇಡಿಗಳು
ಹೊಳಲ್ಕೆರೆ ಆವಿನಹಟ್ಟಿ ಗ್ರಾಮದ ಸಂತೋಷ್ ಎಂಬುವವರ
ಹೊಲದಲ್ಲಿ, ಕಿಡಿಗೇಡಿಗಳು 4 ವರ್ಷದ ಅಡಿಕೆ ಗಿಡಗಳನ್ನು ರಾತ್ರೋ
ರಾತ್ರಿ ಕಡಿದು ಹಾಕಿದ್ದಾರೆ.
ಮಳೆ ಇಲ್ಲದೆ ಕಷ್ಟ ಪಟ್ಟು ಸಾಲ ಮಾಡಿ ಟ್ಯಾಂಕರ್ ನೀರು ಹೊಡೆದು
ಅಡಿಕೆ ಗಿಡ ಸಾಕಿದ್ದ ರೈತ ಸಂತೋಷ್ ಈಗ ಕಣ್ಣಿರು ಹಾಕುತಿದ್ದಾರೆ.
10ದಿನಗಳ ಹಿಂದೆ10 ಅಡಿಕೆ ಗಿಡ ಕಡಿದಿದ್ದ ಕಿಡಿಗೇಡಿಗಳು ಮತ್ತೆ
ಮಂಗಳವಾರ ರಾತ್ರಿ ಅಡಿಕೆ ಗಿಡಗಳ ಕಡಿದಿದ್ದಾರೆ. ಸಂತೋಷ್
ಹೊಳಲ್ಕೆರೆ ಪೋಲಿಸ್ ಗೆ ದೂರು ನೀಡಿದ್ದರು, ಬುಧವಾರ ರಾತ್ರಿ
ಮತ್ತೆ ಕಡಿದು ಹಾಕಿದ್ದಾರೆ.

