ಚಿತ್ರದುರ್ಗ: ಭೋವಿ ಗುರುಪೀಠದ ಶ್ರೀಗಳಪಟ್ಟಾಭಿಷೇಕೋತ್ಸವ ನಾಳೆ
ಚಳ್ಳಕೆರೆ : ಚಿತ್ರದುರ್ಗ: ಭೋವಿ ಗುರುಪೀಠದ ಶ್ರೀಗಳಪಟ್ಟಾಭಿಷೇಕೋತ್ಸವ ನಾಳೆಭೋವಿಗುರು ಪೀಠದ ಇಮ್ಮಡಿ ಸಿದ್ದೇಶ್ವರಸ್ವಾಮೀಜಿ16ನೇಪಟ್ಟಾಭಿಷೇಕ, ಮಹೋತ್ಸವ ಜು 18ರಂದುಭೋವಿಗುರುಪೀಠದಲ್ಲಿ,ಆಯೋಜಿಸಿದೆಎಂದು ಭೋವಿ ಗುರುಪೀಠದ ಜಿಲ್ಲಾಧ್ಯಕ್ಷತಿಪ್ಪೇಸ್ವಾಮಿ ತಿಳಿಸಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಭೋವಿ ಗುರುಪೀಠ, ಪ್ರಗತಿಪಥದಲ್ಲಿಮುನ್ನಡೆಯುತ್ತಿದೆ. ಸ್ವಾಮೀಜಿ 27ನೇ ಲಾಂಛನ ದೀಕ್ಷಾಮಹೋತ್ಸವ, 40ನೇ ವಸಂತೋತ್ಸವ ಹಾಗೂ…
ಚಿತ್ರದುರ್ಗ: ಕಾರಿಗೆ ಮೊಟ್ಟೆ ಹೊಡೆದು ದರೋಡೆಮಾಡಿದರು
ಚಳ್ಳಕೆರೆ : ಚಿತ್ರದುರ್ಗ: ಕಾರಿಗೆ ಮೊಟ್ಟೆ ಹೊಡೆದು ದರೋಡೆಮಾಡಿದರುಚಿತ್ರದುರ್ಗ ಸಿಂಗಾಪುರ ಕಾವಲಹಟ್ಟಿಯಲ್ಲಿ ಹೊಂಚು ಹಾಕಿಕಾರಿಗೆ ಮೊಟ್ಟೆ ಹೊಡೆದು, ಅಡ್ಡಗಟ್ಟಿ ದರೋಡೆ ಮಾಡಿದ ಘಟನೆಬುಧವಾರ ತಡರಾತ್ರಿ ನಡೆದಿದೆ. ಚಿತ್ರದುರ್ಗ ಮೂಲದ ದೇವಿಕಾಎನ್ನುವವರು, ಕುಟುಂಬ ಸಮೇತ ಧರ್ಮಸ್ಥಳಕ್ಕೆ ಹೋಗಿಬರುವಾಗ ಘಟನೆ ನಡೆದಿದೆ. 50 ಗ್ರಾಂ…
ಚಿತ್ರದುರ್ಗ: ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಕೊಡಿಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರದ ಜೊತೆಗೆ ಶೂಗಳನ್ನು ಕೊಡದೆಇರುವುದನ್ನು ಖಂಡಿಸಿ, ಕರುನಾಡ ವಿಜಯ ಸೇನೆ ಕಾರ್ಯಕರ್ತರುಇಂದು, ಬರಿ ಬಗಾಲಿನಲ್ಲಿ ನಡೆದುಕೊಂಡು ಡಿಸಿ ಕಚೇರಿ ಮುಂದೆಪ್ರತಿಭಟನೆ ನಡೆಸಿದರು.
ಚಳ್ಳಕೆರೆ : ಚಿತ್ರದುರ್ಗ: ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಕೊಡಿಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರದ ಜೊತೆಗೆ ಶೂಗಳನ್ನು ಕೊಡದೆಇರುವುದನ್ನು ಖಂಡಿಸಿ, ಕರುನಾಡ ವಿಜಯ ಸೇನೆ ಕಾರ್ಯಕರ್ತರುಇಂದು, ಬರಿ ಬಗಾಲಿನಲ್ಲಿ ನಡೆದುಕೊಂಡು ಡಿಸಿ ಕಚೇರಿ ಮುಂದೆಪ್ರತಿಭಟನೆ ನಡೆಸಿದರು. ಬೆಂಗಳೂರು ವ್ಯಾಪ್ತಿ ಬೀದಿ ನಾಯಿಗಳಿಗೆ,ಬಿರಿಯಾನಿ…
ಚಿತ್ರದುರ್ಗ: ಮಾರ್ಗದರ್ಶಕ ಬದರಿನಾಥ್ ರನ್ನು ಹೊರಹಾಕಿ
ಚಳ್ಳಕೆರೆ : ಚಿತ್ರದುರ್ಗ: ಮಾರ್ಗದರ್ಶಕ ಬದರಿನಾಥ್ ರನ್ನು ಹೊರಹಾಕಿಚಿತ್ರದುರ್ಗದ ಹಿಂದೂ ಮಹಾಗಣಪತಿ ಉತ್ಸವ ಸಮಿತಿಮಾರ್ಗದರ್ಶಕ, ಬದರಿನಾಥ್ ರನ್ನು ಸಮಿತಿಯಿಂದ ಹೊರಹಾಕಬೇಕೆಂದು ಇಂದು ಹಿಂದಿನ ಸಮಿತಿ ಮುಖಂಡರು ಸಭೆನಡೆಸಿದರು. ಸಭೆಯಲ್ಲಿ ಮಾತಾಡಿದ ಮುಖಂಡ ಜಿತೇಂದ್ರ, ಹಿಂದಿನಸಮಿತಿಯಲ್ಲಿ ಬದರಿನಾಥ್ ಅವರನ್ನು ಲೆಕ್ಕ ಕೇಳಿದ್ದಕ್ಕೆ ಲೆಕ್ಕಕೇಳಿದವರನ್ನು…
ಹೊಳಲ್ಕೆರೆ: ಅಡಿಕೆ ಗಿಡಗಳ ಮಾರಣ ಹೋಮ ನಡೆಸಿದಕಿಡಿಗೇಡಿಗಳು
ಚಳ್ಳಕೆರೆ : ಹೊಳಲ್ಕೆರೆ: ಅಡಿಕೆ ಗಿಡಗಳ ಮಾರಣ ಹೋಮ ನಡೆಸಿದಕಿಡಿಗೇಡಿಗಳುಹೊಳಲ್ಕೆರೆ ಆವಿನಹಟ್ಟಿ ಗ್ರಾಮದ ಸಂತೋಷ್ ಎಂಬುವವರಹೊಲದಲ್ಲಿ, ಕಿಡಿಗೇಡಿಗಳು 4 ವರ್ಷದ ಅಡಿಕೆ ಗಿಡಗಳನ್ನು ರಾತ್ರೋರಾತ್ರಿ ಕಡಿದು ಹಾಕಿದ್ದಾರೆ. ಮಳೆ ಇಲ್ಲದೆ ಕಷ್ಟ ಪಟ್ಟು ಸಾಲ ಮಾಡಿ ಟ್ಯಾಂಕರ್ ನೀರು ಹೊಡೆದುಅಡಿಕೆ ಗಿಡ…
ಚಳ್ಳಕೆರೆ : ಅಕ್ರಮ ಪಡಿತರ ತುಂಬಿದ ಲಾರಿ ಪೋಲಿಸ್ ಠಾಣೆಗೆ ..! ರಾತ್ರೋ ರಾತ್ರಿ ಬಿಡುಗಡೆ..?ನಿಜವಾಗಿಯೂ ಅಕ್ರಮ ರಾಗಿಯೋ, ಪರವಾನಗಿ ಪಡೆದ ಪಡಿತರ ರಾಗಿಯೋ..??ಸಾರ್ವಜನಿಕ ವಲಯದಲ್ಲಿ ಪಿಸು ಮಾತು ಜೋರು..?
ಚಳ್ಳಕೆರೆ : ಅಕ್ರಮ ಪಡಿತರ ತುಂಬಿದ ಲಾರಿ ಪೋಲಿಸ್ ಠಾಣೆಗೆ ..! ರಾತ್ರೋ ರಾತ್ರಿ ಬಿಡುಗಡೆ..?ನಿಜವಾಗಿಯೂ ಅಕ್ರಮ ರಾಗಿಯೋ, ಪರವಾನಗಿ ಪಡೆದ ಪಡಿತರ ರಾಗಿಯೋ..??ಸಾರ್ವಜನಿಕ ವಲಯದಲ್ಲಿ ಪಿಸು ಮಾತು ಜೋರು..? ಚಳ್ಳಕೆರೆ : ರಾತ್ರೋ ರಾತ್ರಿ ಪೋಲಿಸ್ ಠಾಣೆಯಿಂದ ಅಕ್ರಮವಾಗಿ ಪಡಿತರ…
ಮೊಳಕಾಲ್ಮುರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್ ಭೇಟಿಜಲ ಜೀವನ್ ಮಿಷನ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ವೀಕ್ಷಣೆ
ಮೊಳಕಾಲ್ಮುರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್ ಭೇಟಿಜಲ ಜೀವನ್ ಮಿಷನ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ವೀಕ್ಷಣೆ ಚಿತ್ರದುರ್ಗ(ಕರ್ನಾಟಕ ವಾರ್ತೆ)ಜುಲೈ16:ಮೊಳಕಾಲ್ಮುರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್…
ಕರ್ನಾಟಕ ವೈದ್ಯಕೀಯ ಮಂಡಳಿ ಸದಸ್ಯ ಡಾ.ಎಚ್.ಎನ್.ರವೀಂದ್ರ ಹೇಳಿಕೆರೋಗಿಗಳ ದಾಖಲೆ ನಿರ್ವಹಣೆಯಲ್ಲಿ ಬೇಜವಾಬ್ದಾರಿತನ ಬೇಡ
ಕರ್ನಾಟಕ ವೈದ್ಯಕೀಯ ಮಂಡಳಿ ಸದಸ್ಯ ಡಾ.ಎಚ್.ಎನ್.ರವೀಂದ್ರ ಹೇಳಿಕೆರೋಗಿಗಳ ದಾಖಲೆ ನಿರ್ವಹಣೆಯಲ್ಲಿ ಬೇಜವಾಬ್ದಾರಿತನ ಬೇಡ ಚಿತ್ರದುರ್ಗ (ಕರ್ನಾಟಕ ವಾರ್ತೆ) ಜುಲೈ.15:ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ರೋಗಿಗಳ ದಾಖಲೆ ನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರಬಾರದು. ಒಂದು ವೇಳೆ ನಿರ್ಲಕ್ಷ್ಯದಿಂದ ದಾಖಲೆಗಳ ನಿರ್ವಹಣೆ ಮಾಡಿದರೆ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ ಎಂದು…
ಚಳ್ಳಕೆರೆ :ನಮ್ಮ ನೀರು, ನಮ್ಮ ನೆಲ ಹಾಗೂ ನಮ್ಮ ಭೂಮಿ ಇಷ್ಟೆಲ್ಲ ಕೊಟ್ಟರು ಸ್ಥಳೀಯವಾಗಿ ಕಂಪನಿಗಳನ್ನು ಸ್ಥಾಪಿಸಲು ಭೂಮಿ ನೀಡಿದರು, ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡದೆ ಪಿಎನ್ ಸಿ ಕಂಪನಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಪ್ರತಿಭಟನೆ ನಿರತ ಟಿಪ್ಪರ್ ಮಾಲೀಕರ ಸಂಘದ ಅಧ್ಯಕ್ಷ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಳ್ಳಕೆರೆ :ನಮ್ಮ ನೀರು, ನಮ್ಮ ನೆಲ ಹಾಗೂ ನಮ್ಮ ಭೂಮಿ ಇಷ್ಟೆಲ್ಲ ಕೊಟ್ಟರು ಸ್ಥಳೀಯವಾಗಿ ಕಂಪನಿಗಳನ್ನು ಸ್ಥಾಪಿಸಲು ಭೂಮಿ ನೀಡಿದರು, ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡದೆ ಪಿಎನ್ ಸಿ ಕಂಪನಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಪ್ರತಿಭಟನೆ ನಿರತ ಟಿಪ್ಪರ್ ಮಾಲೀಕರ ಸಂಘದ…
ಭಗವಂತನ ದರ್ಶನ ಮಾಡಿಸುವವನೇ ಸದ್ಗುರು”:-ಶ್ರೀಮತಿ ಜಿ ಯಶೋಧಾ ಪ್ರಕಾಶ್.
“ಭಗವಂತನ ದರ್ಶನ ಮಾಡಿಸುವವನೇ ಸದ್ಗುರು”:-ಶ್ರೀಮತಿ ಜಿ ಯಶೋಧಾ ಪ್ರಕಾಶ್. ಚಳ್ಳಕೆರೆ:-ಶಿಷ್ಯನಾದವನಿಗೆ ಭಗವಂತನ ದರ್ಶನ ಮಾಡಿಸುವವನೇ ನಿಜವಾದ ಸದ್ಗುರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಹೇಳಿದರು. ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ “ಶ್ರೀಗುರುಪೂರ್ಣಿಮೆ”ಯ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ…
