ಚಳ್ಳಕೆರೆ : ಹೂವಿನ ರಾಜ ಸುಗಂಧ ರಾಜ ಹೂವಿಗೆ ಬೆಲೆ ಇಲ್ಲದೆ ರೈತರು ಕಂಗಲಾಗಿದ್ದಾರೆ.

ಕಳೆದ ಹಲವು ದಿನಗಳಿಂದ ಹೂವಿನ ಬೆಲೆ ಕುಸಿತ ಕಂಡಿದ್ದರಿಂದ ಹೂವು ಬೆಳೆಗಾರ ರೈತರು ಸಂಕಷ್ಟದಲ್ಲಿ ಇದ್ದಾರೆ.

ಅದರಂತೆ ಚಳ್ಳಕೆರೆ ತಾಲ್ಲೂಕಿನ ದ್ಯಾವರನಹಳ್ಳಿ ಗ್ರಾಮದಲ್ಲಿ ಹೂವು ಬೆಳೆಯುವ ರೈತರಾಗಿದ್ದು ಹೂವಿನ ಬೆಲೆ ಬಾರಿ ಕುಸಿತ ಕಂಡಿದ್ದು ಕೇಜಿಗೆ ಕೇವಲ 5 ರೂ ಆಗಿದ್ದು ಇದನ್ನು ಕಂಡ ರೈತರು ನೋವಿನಿಂದ ಬೇಸತ್ತು ಹೂ ಗಳನ್ನು ರಸ್ತೆಗೆ ಸುರಿದು ಪ್ರತಿಭಟನೆಯ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

About The Author

Namma Challakere Local News
error: Content is protected !!