ಹಿರಿಯೂರು: ಕರವೇ ಪಾಧಿಕಾರಿಗಳ ನೇಮಕಹಿರಿಯೂರು ತಾಲೂಕು ಕರವೇ ಸಂಘಟನೆಯ ಸಭೆಯನ್ನ ಪ್ರವಾಸಿಮಂದಿರದಲ್ಲಿಂದು ನಡೆಸಲಾಯಿತು.
ಚಳ್ಳಕೆರೆ : ಹಿರಿಯೂರು: ಕರವೇ ಪಾಧಿಕಾರಿಗಳ ನೇಮಕಹಿರಿಯೂರು ತಾಲೂಕು ಕರವೇ ಸಂಘಟನೆಯ ಸಭೆಯನ್ನ ಪ್ರವಾಸಿಮಂದಿರದಲ್ಲಿಂದು ನಡೆಸಲಾಯಿತು. ಸಭೆಯಲ್ಲಿ ಹೊಸ ಸದಸ್ಯರಸೇರ್ಪಡೆ ಹಾಗು ನೇಮಕ ಮಾಡಲಾಯಿತು. ಹಿರಿಯೂರಿನಕರವೆ ತಾಲೂಕು ಉಪಾಧ್ಯಕ್ಷರಾಗಿ ಧರ್ಮಪುರ ತಿಪ್ಪೇಸ್ವಾಮಿತಾಲೂಕು ಸಂಚಾಲಕರಾಗಿ ಸ್ವಾಮಿ, ನಗರ ಉಪಾಧ್ಯಕ್ಷ ಸತೀಶ್,ನಗರ ಸಂಚಾಲಕ ರವಿಕುಮಾರ್,…
