ಚಳ್ಳಕೆರೆ :

ಹಿರಿಯೂರು: ಕರವೇ ಪಾಧಿಕಾರಿಗಳ ನೇಮಕ
ಹಿರಿಯೂರು ತಾಲೂಕು ಕರವೇ ಸಂಘಟನೆಯ ಸಭೆಯನ್ನ ಪ್ರವಾಸಿ
ಮಂದಿರದಲ್ಲಿಂದು ನಡೆಸಲಾಯಿತು.

ಸಭೆಯಲ್ಲಿ ಹೊಸ ಸದಸ್ಯರ
ಸೇರ್ಪಡೆ ಹಾಗು ನೇಮಕ ಮಾಡಲಾಯಿತು. ಹಿರಿಯೂರಿನ
ಕರವೆ ತಾಲೂಕು ಉಪಾಧ್ಯಕ್ಷರಾಗಿ ಧರ್ಮಪುರ ತಿಪ್ಪೇಸ್ವಾಮಿ
ತಾಲೂಕು ಸಂಚಾಲಕರಾಗಿ ಸ್ವಾಮಿ, ನಗರ ಉಪಾಧ್ಯಕ್ಷ ಸತೀಶ್,
ನಗರ ಸಂಚಾಲಕ ರವಿಕುಮಾರ್, ತಾಲೂಕು ಕಾರ್ಮಿಕರ ಘಟಕದ
ಉಪಾಧ್ಯಕ್ಷ ನಜೀರ್ ಇವರ ಜೊತೆ 11 ಜನ ಪದಾಧಿಕಾರಿಗಳು
ಕರವೇ ತಾಲೂಕು ಅಧ್ಯಕ್ಷ ರಾಮಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ಕರವೇಗೆ
ಸೇರ್ಪಡೆಯಾದರು.

About The Author

Namma Challakere Local News
error: Content is protected !!