ಚಳ್ಳಕೆರೆ :

ಮಾಂಸದ ಅಂಗಡಿ ಮತ್ತು ಕೋಳಿ ಅಂಗಡಿಗಳನ್ನು ಸ್ಥಳಾಂತರ ಮಾಡುವಂತೆ ಸಾರ್ವಜನಿಕರಿಂದ ತಹಶಿಲ್ದಾರ್ ಗೆ ಮನವಿ

ಹೌದು ಚಳ್ಳಕೆರೆ ತಾಲೂಕಿನ ಚೌಳೂರು ಗೇಟ್ ನ ಬಸ್ ನಿಲ್ದಾಣ ಸಮೀಪ ಇರುವ ಚಿಕನ್ ಅಂಗಡಿಗಳಿಂದ ಇಲ್ಲಿಗೆ ಬರುವ ಸಾರ್ವಜನಿಕರಿಗೆ ವಿಪರೀತ ವಾಸನೆ ಬರುತ್ತದೆ ಅಲ್ಲದೆ ತ್ಯಾಜ್ಯ ವಸ್ತುಗಳನ್ನು ಇಲ್ಲಿಯೇ ಬಿಡುವುದರಿಂದ ಬೀದಿ ನಾಯಿಗಳ ಅವಾಳಿ ಹೆಚ್ಚಾಗಿದೆ ಆದ್ದರಿಂದ ಈ ಕೂಡಲೇ ತೆರುವುಗೊಳಿಸಿ ಸಾರ್ವಜನಿಕರಿಗೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಮನೆಗಳಿಗೆ ಆಗುವ ತೊಂದರೆ ನೀವಾರಿಸಬೇಕು ಎಂದು ಡಿ.ವಿ.ಪ್ರವೀಣ್‌ ಕುಮಾರ್ ಚೌಳೂರು ಗ್ರಾಮ ಇವರು ಕಳೆದ ವರ್ಷದಿಂದ ಮನವಿಯನ್ನು ತಾಲೂಕು ಕಛೇರಿ, ತಾಲೂಕು ಪಂಚಾಯತಿ ಕಛೇರಿ, ಗ್ರಾಮ ಪಂಚಾಯತಿ ಕಛೇರಿಗೆ ನೀಡಿದರು,
ಕಛೇರಿಯಿಂದ ಕಛೇರಿಗೆ ಮನವಿ ನೀಡಿದರು ಕ್ಯಾರೆ ಎನ್ನದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಕದಲ್ಲಿ ಸರ್ಕಾರಿ ಗೋಶಾಲೆ, ಚೌಳೂರು ಗೇಟ್ ಇದರ ಮುಂಭಾಗದ ರಸ್ತೆಯಲ್ಲಿ (ಪಾವಗಡ-ಚಿತ್ರದುರ್ಗ ಮುಖ್ಯ
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾಂಸದ ಅಂಗಡಿ ಮತ್ತು ಕೋಳಿ ಅಂಗಡಿಗಳನ್ನು ಸುಮಾರು 2
ರಸ್ತೆಯಲ್ಲಿ) ಮಾರಾಟ ಮಾಡುತ್ತಿದ್ದು, ಇದರಿಂದಾಗಿ ನಾಯಿಗಳ ಕಾಟ ಹೆಚ್ಚಾಗಿದ್ದು, ಹಾಗೂ ಕುರಿಗಳ ತಲೆಗಳನ್ನು
ಸುಡುವುದರಿಂದ ವಾಸನೆ ಮನೆಗಳ ತುಂಬಾ ಬರುತ್ತಿದ್ದು, ಉಳಿದ ತ್ಯಾಜ್ಯವನ್ನು ಸಹ ಅಲ್ಲಿಯೇ ಬಿಸಾಡುವುದರಿಂದ
ನಾಯಿಗಳು ಹೆಚ್ಚಾಗಿ ಜನರು ಜೀವ ಭಯದಿಂದ ಓಡಾಡುತ್ತಿದ್ದು, ಜೀವನ ಮಾಡುವುದು ಕಷ್ಟವಾಗಿರುತ್ತದೆ.

ಆದ್ದರಿಂದ ಮಾಂಸದ ಅಂಗಡಿ ಮತ್ತು ಕೋಳಿ ಅಂಗಡಿಗಳನ್ನು ತೆರವುಗೊಳಿಸಿ ಬಸ್‌ ಸ್ಟ್ಯಾಂಡ್‌ನಲ್ಲಿ ಜನರು ಕುಳಿತುಕೊಳ್ಳಲು
ಬಸ್‌ಗೆ ಹೋಗಲು ಬರಲು ಅನುಕೂಲ ಮಾಡಿಕೊಡುವಂತೆ ಕೋರಿರುತ್ತಾರೆ.

About The Author

Namma Challakere Local News
error: Content is protected !!