ಚಳ್ಳಕೆರೆ : ಮೈನಿಂಗ್ ಡಂಪಿಂಗ್ ಯಾರ್ಡ್..! ಕಾಂಗ್ರೆಸ್/ ಬಿಜೆಪಿ ವಾಕ್ಸಮರ..? ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಪ್ರತ್ಯಾರೋಪ…!.ನಗರದಲ್ಲಿ ನಿಲ್ಲದ ಮಾತಿನ ಸಮರ..!!
ಚಳ್ಳಕೆರೆ : ನಾವು ಇಲ್ಲಿ ರಾಜಕಾರಣ ಮಾಡಲು ಬಂದಿಲ್ಲ ಸಾರ್ವಜನಿಕರ ಆರೋಗ್ಯದ ಮೇಲೆ ಆಗುವಂತ ದುಷ್ಪರಿಣಾಮಗಳನ್ನು ತಡೆಗಟ್ಟಲು ಇಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದೇವೆ. ಆದರೆ ಕಾಂಗ್ರೆಸ್‌ನ ಕಾರ್ಯಕರ್ತರು ಸುಖ ಸುಮ್ಮನೆ ಬಿಜೆಪಿಯ ಮೇಲೆ ಗೂಬೆಕೂರಿಸುವುದು , ಅಜ್ಞಾನಿಗಳ ತರ ಮಾತನಾಡುತ್ತಿದ್ದಾರೆ…
