ಚಳ್ಳಕೆರೆ ಸುದ್ದಿ

ರಾಷ್ಟ್ರ ಪಕ್ಷಿ ನವಿಲು ಶರ್ಟ್ ಸರ್ಕಿಟ್ ನಿಂದ ಸಾವು

ಇದು ಚಿತ್ರದುರ್ಗ (ಜಿ) ಚಳ್ಳಕೆರೆ ನಗರದ ಚಿತ್ರನಹಟ್ಟಿ ಕ್ರಾಸ್ ಬಳಿ ನಡೆದ ಘಟನೆ

ಇಂದು ಬೆಳಗಿನ ಜಾವ ಆಹಾರ ಅರಿಸಿಕೊಂಡು ಬಂದ ನವಿಲು

ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದೆ

ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ದರ್ಶನ್ ಭೇಟಿ

ಸ್ಥಳ ಮಾಜರ್ಪಡಿಸಿ ಅಂತ್ಯ ಸಂಸ್ಕಾರ ಮಾಡಿದ ಅರಣ್ಯ ಸಿಬ್ಬಂದಿಗಳು

About The Author

Namma Challakere Local News
error: Content is protected !!