ಚಳ್ಳಕೆರೆ : ಚಿತ್ರದುರ್ಗದಲ್ಲಿ ಧಾರಾಕಾರ ಮಳೆ: ಜನಜೀವನ
ಅಸ್ತವ್ಯಸ್ತ
ಚಿತ್ರದುರ್ಗದಲ್ಲಿ ಬೆಳಗಿನಿಂದಲೂ ನಿರಂತರವಾಗಿ ಸುರಿಯುತ್ತಿರುವ
ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕಚೇರಿಗಳಿಗೆ ತೆರಳುವ ಜನರು ಮಳೆಯಲ್ಲಿ ಪರದಾಡುತ್ತಿದ್ದು,
ಕೆಲವರು ಅಂಡರ್‌ಪಾಸ್‌ಗಳ ಕೆಳಗೆ ಆಶ್ರಯ ಪಡೆದಿದ್ದಾರೆ. ವಾಹನ
ಸವಾರರು ಕೂಡ ಮಳೆಯಲ್ಲಿಯೇ ಪ್ರಯಾಣಿಸಬೇಕಾಯಿತು.

About The Author

Namma Challakere Local News
error: Content is protected !!