Month: August 2025

ನಾಳೆ ತಳಕು ಹೋಬಳಿ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ.

ನಾಳೆ ತಳಕು ಹೋಬಳಿ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ. ತಳಕು:: ದಿನಾಂಕ20 /8/ 2025ರ ಬುಧವಾರ ರಂದು ತಳಕು ಉಪ ವಿಭಾಗದ ಹಿರೇಹಳ್ಳಿ ಶಾಖಾ ವ್ಯಾಪ್ತಿಯ ಗೌರಸಮುದ್ರ 66/11 ಕೆವಿ ಮತ್ತು ಬಿಜಿಕೆರೆ 66/11. ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಬೆಂಗಳೂರು…

“ಶ್ರೀಶಾರದಾಶ್ರಮದಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ”.

ಚಳ್ಳಕೆರೆ:-ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ವತಿಯಿಂದ ಶ್ರೀಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಹತ್ತು ಜನ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ 3000ಸಾವಿರ ರೂಪಾಯಿಯಂತೆ “ವಿದ್ಯಾರ್ಥಿ ವೇತನ”ವನ್ನು ಹೊಸಪೇಟೆಯ ಶ್ರೀರಾಮಕೃಷ್ಣ ಗೀತಾಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಸುಮೇಧಾನಂದಜೀ ಮಹಾರಾಜ್ ಅವರು ವಿತರಿಸಿದರು. ಈ ಸಂದರ್ಭದಲ್ಲಿ…

ಚಿತ್ರದುರ್ಗ ಜಿಲ್ಲೆಯವರಾದ ಎಸ್. ಲಕ್ಷ್ಮಣ ಮಾಜಿ ಅಧ್ಯಕ್ಷರು ಜಿಲ್ಲಾ ಉಪನ್ಯಾಸಕರ ಸಂಘ ಚಿತ್ರದುರ್ಗ ಅವರನ್ನು ಬೀದರ್ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ) ಉಪ ನಿರ್ದೇಶಕರಾದ ಚಂದ್ರಕಾಂತ ಎಂ ಶಾಹಾಬಾದಕರ್ ರವರು ಸನ್ಮಾನಿಸಿದರು.

ಚಳ್ಳಕೆರೆ :ಚಿತ್ರದುರ್ಗ ಜಿಲ್ಲೆಯವರಾದ ಎಸ್. ಲಕ್ಷ್ಮಣ ಮಾಜಿ ಅಧ್ಯಕ್ಷರು ಜಿಲ್ಲಾ ಉಪನ್ಯಾಸಕರ ಸಂಘ ಚಿತ್ರದುರ್ಗ ಅವರನ್ನು ಬೀದರ್ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ) ಉಪ ನಿರ್ದೇಶಕರಾದ ಚಂದ್ರಕಾಂತ ಎಂ ಶಾಹಾಬಾದಕರ್ ರವರು ಸನ್ಮಾನಿಸಿದರು. ಸನ್ಮಾನಿಸಿ ನಂತರ ಉಪ…

ಇದೇ ಆಗಸ್ಟ್ 26 ರಂದು ನಡೆಯುವ ಮಧ್ಯಕರ್ನಾಟಕದ ಆರಾಧ್ಯದೈವಿ ಶ್ರೀಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆ ಮಹೋತ್ಸವಕ್ಕೆ ಪೂರ್ವ ಸಿದ್ಧತೆಯ ಕೆಲಸ ಕಾರ್ಯಗಳನ್ನು ತಹಶಿಲ್ದಾರ್ ರೇಹಾನ್ ಪಾಷ, ಹಾಗೂ ಸಿಪಿಐ ಹನುಮಂತಪ್ಪ ಶಿರೆಹಳ್ಳಿ, ಪಿಎ ಸ್ ಐ ತಂಡ ಪರೀಶಿಲನೆ ನಡೆಸಿದರು.

ಚಳ್ಳಕೆರೆ : ಇದೇ ಆಗಸ್ಟ್ 26 ರಂದು ನಡೆಯುವ ಮಧ್ಯಕರ್ನಾಟಕದ ಆರಾಧ್ಯದೈವಿ ಶ್ರೀಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆ ಮಹೋತ್ಸವಕ್ಕೆ ಪೂರ್ವ ಸಿದ್ಧತೆಯ ಕೆಲಸ ಕಾರ್ಯಗಳನ್ನು ತಹಶಿಲ್ದಾರ್ ರೇಹಾನ್ ಪಾಷ, ಹಾಗೂ ಸಿಪಿಐ ಹನುಮಂತಪ್ಪ ಶಿರೆಹಳ್ಳಿ, ಪಿಎ ಸ್ ಐ ತಂಡ ಪರೀಶಿಲನೆ…

ತಾಲೂಕಿನ ರೈತರ ಸಂಕಷ್ಟಕ್ಕೆ ಅಧಿಕಾರಿಗಳು ನೆರವಿಗೆ ಧಾವಿಸಲಿ: ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ ಚಿಕ್ಕಣ್ಣ ಅಗ್ರಹ 

ಚಳ್ಳಕೆರೆ: ತಾಲೂಕಿನ ತೆಂಗು ಬೆಳೆಗಾರರ ಪುನಶ್ಚೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತ ಮುಖಂಡರು ಆಗ್ರಹಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಂಘಟನೆಯ ತಾಲೂಕು ಅಧ್ಯಕ್ಷ ಕೆ ಚಿಕ್ಕಣ್ಣ…

ಬೆಳೆ ಸಮೀಕ್ಷೆ ಸಮಯದಲ್ಲಿ ಅಧಿಕಾರಿಗಳು, ಹಾಗೂ ಪಿಆರ್ ಓ ಗಳು ಬೆಳೆಯ ನಿಖರವಾದ ಮಾಹಿತಿಯನ್ನು ಆನ್ ಲೈನ್ ಗೆ ದಾಖಲಿಸಬೇಕು ಎಂದು ಜಿಲ್ಲಾ ಜಂಟಿ ನಿರ್ದೇಶಕ ಉಮೇಶ್ ಹೇಳಿದರು

ಚಳ್ಳಕೆರೆ : ಬೆಳೆ ಸಮೀಕ್ಷೆ ಸಮಯದಲ್ಲಿ ಅಧಿಕಾರಿಗಳು, ಹಾಗೂ ಪಿಆರ್ ಓ ಗಳು ಬೆಳೆಯ ನಿಖರವಾದ ಮಾಹಿತಿಯನ್ನು ಆನ್ ಲೈನ್ ಗೆ ದಾಖಲಿಸಬೇಕು ಎಂದು ಜಿಲ್ಲಾ ಜಂಟಿ ನಿರ್ದೇಶಕ ಉಮೇಶ್ ಹೇಳಿದರು. ಅವರು ನಗರದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಸಭಾಂಗಣದಲ್ಲಿ…

ಗೌರಸಮುದ್ರ ಜಾತ್ರೆಗೆ ದಿನಗಣನೆ: ದೇವಿ ದರ್ಶನಕ್ಕೆಅವಕಾಶ ಆರಂಭ

ಚಳ್ಳಕೆರೆ : ಗೌರಸಮುದ್ರ ಜಾತ್ರೆಗೆ ದಿನಗಣನೆ: ದೇವಿ ದರ್ಶನಕ್ಕೆಅವಕಾಶ ಆರಂಭ ಚಳ್ಳಕೆರೆಯ ಗಡಿಭಾಗದಲ್ಲಿ ನಡೆಯುವ ಗೌರಸಮುದ್ರ ಜಾತ್ರೆಗೆದಿನಗಣನೆ ಆರಂಭವಾಗಿದೆ. ಜಾತ್ರೆಯ ಸಾರು ಹಾಕಿದಾಗಿನಿಂದದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ಅವಕಾಶವಿರಲಿಲ್ಲ. ಇದೀಗದೇವಿಯ ದರ್ಶನ ಪುನರಾರಂಭಗೊಂಡಿದೆ. ಮನೆಯಲ್ಲಿ ಹೆಂಚುಬಳಸಿ ಅಡುಗೆ ಮಾಡಲಾಗುತ್ತದೆ. ಜಾತ್ರೆ ಇದೇ 26ರಂದುನಡೆಯಲಿದ್ದು,…

ಚಳ್ಳಕೆರೆ :ಚಿತ್ರದುರ್ಗದಲ್ಲಿ ಮಳೆಗೆ ಕೊಚ್ಚಿ ಹೋದ ಈರುಳ್ಳಿ ಬೆಳೆ:ರೈತರಿಗೆ ಆರ್ಥಿಕ ಸಂಕಷ್ಟ

ಚಳ್ಳಕೆರೆ :ಚಿತ್ರದುರ್ಗದಲ್ಲಿ ಮಳೆಗೆ ಕೊಚ್ಚಿ ಹೋದ ಈರುಳ್ಳಿ ಬೆಳೆ:ರೈತರಿಗೆ ಆರ್ಥಿಕ ಸಂಕಷ್ಟಚಿತ್ರದುರ್ಗ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಪಾರ ಪ್ರಮಾಣದಈರುಳ್ಳಿ ಬೆಳೆ ಕೊಚ್ಚಿ ಹೋಗಿದೆ. ಮೇ ತಿಂಗಳಲ್ಲಿ ಉತ್ತಮ ಮಳೆಯನಿರೀಕ್ಷೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದರೈತರು, ಉತ್ತಮ…

ಚಿತ್ರದುರ್ಗದಲ್ಲಿ ಬುಲೆಟ್ ಕಳ್ಳತನ: ಸಿಸಿಟಿವಿಯಲ್ಲಿದೃಶ್ಯ ಸೆರೆ!

ಚಳ್ಳಕೆರೆ : ಚಿತ್ರದುರ್ಗದಲ್ಲಿ ಬುಲೆಟ್ ಕಳ್ಳತನ: ಸಿಸಿಟಿವಿಯಲ್ಲಿದೃಶ್ಯ ಸೆರೆ!ಚಿತ್ರದುರ್ಗದ ದವಳಗಿರಿ ಬಡಾವಣೆಯಲ್ಲಿ ಪವನ್ ಎಂಬುವವರಿಗೆಸೇರಿದ ಬುಲೆಟ್ ಬೈಕ್ ಕಳ್ಳತನವಾಗಿದೆ. ಕಳೆದ ಎರಡು ದಿನಗಳಹಿಂದೆ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳತನದದೃಶ್ಯ ಸೆರೆಯಾಗಿದೆ. ಬಡಾವಣೆಯ 5ನೇ ಕ್ರಾಸ್‌ನಲ್ಲಿ ಈ ಕಳ್ಳತನನಡೆದಿದ್ದು, ಪ್ರಕರಣ…

error: Content is protected !!