ಚಳ್ಳಕೆರೆ :

ಚಿತ್ರದುರ್ಗ: ನಿರಂತರ ಮಳೆ- ಅಂಗನವಾಡಿ ಮತ್ತು
ಶಾಲೆಗಳಿಗೆ ರಜೆ
ಚಿತ್ರದುರ್ಗದಲ್ಲಿ ಭಾನುವಾರದಿಂದ ನಿರಂತರವಾಗಿ ಸುರಿದ
ಮಳೆಯಿಂದ ಇಂದು ಅಂಗನವಾಡಿ ಹಾಗು ಶಾಲೆಗಳಿಗೆ ರಜೆಯನ್ನು
ಶಿಕ್ಷಣ ಇಲಾಖೆ ಘೋಷಿಸಿದೆ.

ನಿರಂತರ ಜಿಟಿಜಿಟಿ ಮಳೆಗೆ ಜಿಲ್ಲೆಯ
ಜನತೆ ಹೈರಾಣಾಗಿದ್ದರು. ಇದರಿಂದ ಶಿಕ್ಷಣ ಇಲಾಖೆ ಮುನ್ನೆಚ್ಚರಿಕೆ
ಕ್ರಮವಾಗಿ ಬೆಳಗ್ಗೆಯೇ ಶಾಲಾ ಅಂಗನವಾಡಿಗಳಿಗೆ ರಜೆಯನ್ನು
ಘೋಷಿಸಿದ್ದು, ಚಳಿ ಮತ್ತು ಮೋಡ ಕವಿದ ವಾತಾವರಣವೂ ಇದೆ.

About The Author

Namma Challakere Local News
error: Content is protected !!