ಚಳ್ಳಕೆರೆ :

ಚಿತ್ರದುರ್ಗ: ಐಕ್ಯತೆಯ ಉದ್ದೇಶಕ್ಕಾಗಿ ಹಿಂದೂ ಮಹಾ
ಗಣಪತಿ ಆಚರಣೆ
ಚಿತ್ರದುರ್ಗದಲ್ಲಿ ಹಿಂದೂ ಮಹಾ ಗಣಪತಿ ಸಮಿತಿ ಅಧ್ಯಕ್ಷ ಶರಣ್
ಕುಮಾರ್ ಅವರು ಪತ್ರಿಕಾ ಗೋಷ್ಠಿಯಲ್ಲಿಂದು ಮಾತನಾಡಿ,

ಈ ಗಣಪತಿಯು ಐಕ್ಯತೆ ಮತ್ತು ಒಗ್ಗಟ್ಟಿನ ಸಂದೇಶ ಸಾರುತ್ತದೆ
ಎಂದರು. ಬಾಲ ಗಂಗಾಧರ್ ತಿಲಕರ ಮಾದರಿಯಲ್ಲಿ ವಿಶ್ವ ಹಿಂದೂ
ಪರಿಷತ್ ಮತ್ತು ಭಜರಂಗದಳ ಕಳೆದ 18 ವರ್ಷಗಳಿಂದ ಇದನ್ನು
ಆಚರಿಸಿಕೊಂಡು ಬರುತ್ತಿವೆ ಎಂದು ತಿಳಿಸಿದರು.

About The Author

Namma Challakere Local News
error: Content is protected !!