Month: June 2025

ನಾಯಕನಹಟ್ಟಿ ಹೋಬಳಿಯ ಭೀಮಗೊಂಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬುಧವಾರ ಎತ್ತಿನಹಟ್ಟಿ ಗೌಡ್ರು ಅಭಿಮಾನಿ ಬಳಗದ ಕಾರ್ಯದರ್ಶಿ ಜಿ.ಟಿ.ದೇವರಾಜ್ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿದರು.

ನಾಯಕನಹಟ್ಟಿ ಹೋಬಳಿಯ ಭೀಮಗೊಂಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬುಧವಾರ ಎತ್ತಿನಹಟ್ಟಿ ಗೌಡ್ರು ಅಭಿಮಾನಿ ಬಳಗದ ಕಾರ್ಯದರ್ಶಿ ಜಿ.ಟಿ.ದೇವರಾಜ್ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿದರು. ಶಿಕ್ಷಣದಿಂದ ಗ್ರಾಮೀಣ ಮಕ್ಕಳು ಪ್ರಗತಿ ಸಾಧ್ಯ ನಾಯಕನಹಟ್ಟಿ : ಇಂದಿನ‌ ಗ್ರಾಮೀಣ ಪ್ರದೇಶದ ಮಕ್ಕಳು…

ಚಳ್ಳಕೆರೆ : ಮೊಳಕಾಲ್ಮೂರು ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ‌ ಬಂದ ಮಹೇಶ್ ಲಕ್ಷ್ಮಣ್ ಹೊಸ ಪೇಟೆರವರನ್ನು ನಗರದ ಜನತೆ ಆತ್ಮೀಯವಾಗಿ ಅಭಿನಂಧಿಸಿದ್ದಾರೆ.

ಚಳ್ಳಕೆರೆ : ಮೊಳಕಾಲ್ಮೂರು ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ‌ ಬಂದ ಮಹೇಶ್ ಲಕ್ಷ್ಮಣ್ ಹೊಸ ಪೇಟೆರವರನ್ನು ನಗರದ ಜನತೆ ಆತ್ಮೀಯವಾಗಿ ಅಭಿನಂಧಿಸಿದ್ದಾರೆ. ಅದರಂತೆ ಕಾಲೇಜಿನಪ್ರಾಂಶುಪಾಲರಾದ ಸೂರಯ್ಯ ಡಿ .. ಉಪನ್ಯಾಸಕರಾದ ಮಹಾಂತಪ್ಪ ಪಿ ಪ್ರಥಮ ದರ್ಜೆ ಸಹಾಯಕರಾದ ಪಾಪಣ್ಣ. ಸುರೇಶ ಡಿ ಟಿ…

ಚಿತ್ರದುರ್ಗದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ರೈತ ಮಹಿಳೆಯರಿಗೆತಲಾ 20 ರೂಪಾಯಿಯಂತೆ ಕೋಳಿ ಮರಿಗಳ ವಿತರಣೆಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಶಾಸಕಕೆ ಸಿ ವೀರೇಂದ್ರ ಪಪ್ಪಿ ರೈತ ಮಹಿಳೆಯರಿಗೆ ಕೋಳಿ ಮರಿಗಳನ್ನ ವಿತರಿಸಿದರು

ಚಳ್ಳಕೆರೆ : ಚಿತ್ರದುರ್ಗ : ರೈತ ಮಹಿಳೆಯರಿಗೆ ಕೋಳಿ ಮರಿ ವಿತರಣೆಚಿತ್ರದುರ್ಗದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ರೈತ ಮಹಿಳೆಯರಿಗೆತಲಾ 20 ರೂಪಾಯಿಯಂತೆ ಕೋಳಿ ಮರಿಗಳ ವಿತರಣೆಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಶಾಸಕಕೆ ಸಿ ವೀರೇಂದ್ರ ಪಪ್ಪಿ ರೈತ ಮಹಿಳೆಯರಿಗೆ ಕೋಳಿ ಮರಿಗಳನ್ನವಿತರಿಸಿ ಮಾತಾಡಿ,…

ಮೊಳಕಾಲ್ಕೂರು: ಬಗರ್ ಹುಕುಂ ಸಾಗುವಳಿದಾರರಸಮಸ್ಯೆ ಬಗೆಹರಿಸಿ

ಚಳ್ಳಕೆರೆ : ಮೊಳಕಾಲ್ಕೂರು: ಬಗರ್ ಹುಕುಂ ಸಾಗುವಳಿದಾರರಸಮಸ್ಯೆ ಬಗೆಹರಿಸಿಮೊಳಕಾಲೂರು ತಾಲೂಕಿನಲ್ಲಿ ಅರಣ್ಯ ಮತ್ತು ಕಂದಾಯಜಮೀನಿನ ಗಡಿ ಗುರುತು ಮಾಡಬೇಕೆಂದು ಅಗ್ರಹಿಸಿಸಿಪಿಐ ಪಕ್ಷದ ಜಿಲ್ಲಾ ಘಟಕ ಇಂದು ಪ್ರತಿಭಟನೆ ನಡೆಸಿತು. ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಹಿಸಿದಪ್ರತಿಭಟನಾಕಾರರು ಗಡಿ ಗುರುತಿಸಿದ ಕಾರಣ, ತಾಲೂಕಿನರಾಂಪುರ…

ಚಿತ್ರದುರ್ಗ: ಕರಡಿಹಾವಳಿ ತಪ್ಪಿಸಿ ಗಾಂಧಿನಗರ. ನಿವಾಸಿಗಳ ಆಗ್ರಹ

ಚಳ್ಳಕೆರೆ : ಚಿತ್ರದುರ್ಗ: ಕರಡಿಹಾವಳಿ ತಪ್ಪಿಸಿ ಗಾಂಧಿನಗರನಿವಾಸಿಗಳ ಆಗ್ರಹಚಿತ್ರದುರ್ಗದ ಗಾಂಧಿನಗರ ಹಾಗೂ ಸುಲೋಚನಮ್ಮಬಡಾವಣೆಗಳು ಸಮೀಪದ ಗುಡ್ಡಗಳಿಗೆ ಹೋಂದೊಕೊಂಡಿವೆ. ಈಗುಡ್ಡಗಳಿಗೆ ಆಗಾಗ ಕರಡಿಗಳು ಆಹಾರಕ್ಕಾಗಿ ಬರುತ್ತಿದ್ದು, ಕರಡಿಹಾವಳಿಯಿಂದ ಜನರು ಬೇಸತ್ತು ಹೋಗಿದ್ದಾರೆ. ದಿನವೂ ಶಾಲೆಗಳಿಗೆಮಕ್ಕಳು ಹೋಗಿ ಬರುತ್ತಾರೆ. ಮಹಿಳೆಯರು ಹಾಗೂ ಕೆಲಸಕ್ಕೆಹೋಗಿ ಬರುವವರ…

ಮೊಳಕಾಲ್ಕೂರು: ಬಿಡುವಿಲ್ಲದ ದುಡಿಮೆಯಲ್ಲಿ ಪರಿಸರಮರೆಯುತ್ತಿದ್ದೇವೆ

ಚಳ್ಳಕೆರೆ : ಮೊಳಕಾಲ್ಕೂರು: ಬಿಡುವಿಲ್ಲದ ದುಡಿಮೆಯಲ್ಲಿ ಪರಿಸರಮರೆಯುತ್ತಿದ್ದೇವೆಪೊಲೀಸರು ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕಾಗಿ ದಿನನಿತ್ಯದುಡಿಯುತ್ತಾ, ಉಸಿರುಕೊಟ್ಟ ಪರಿಸರವನ್ನು ಮರೆಯುತ್ತಿದ್ದೆವೆಂದುಮೊಳಕಾಲ್ಕೂರು ಸಿಪಿಐ ವಸಂತ್ ವಿ ಅಸೋದೆ ಹೇಳಿದರು. ಮೊಳಕಾಲ್ಕೂರಿನಲ್ಲಿ ಸೋಲೇನಹಳ್ಳಿ ಬಳಿಯ ಪೊಲೀಸ್ನಿವೇಶನದ ಬಳಿ ಭಾನುವಾರ ಅರಣ್ಯ ಇಲಾಖೆಯೊಂದಿಗೆ ಸಸಿನೆಡುವ ಕಾರ್ಯಕ್ರಮದಲ್ಲಿ ಮಾತಾಡಿ,…

ಚಿತ್ರದುರ್ಗ: ನಮಗೆ ನ್ಯಾಯ ಕೊಡಬೇಕಾದ ಮನೆಗಳಬಾಗಿಲುಮುಚ್ಚಿವೆ

ಚಳ್ಳಕೆರೆ : ಚಿತ್ರದುರ್ಗ: ನಮಗೆ ನ್ಯಾಯ ಕೊಡಬೇಕಾದ ಮನೆಗಳಬಾಗಿಲುಮುಚ್ಚಿವೆಮಂಗಳ ಮುಖಿಯರಿಗೆ ಕಟ್ಟಕಡೆಯ ಬಾಗಿಲುಗಳಾದ ಸರ್ಕಾರನ್ಯಾಯಾಂಗ ಶಾಸಕಾಂಗ ಮತ್ತು ಕಾರ್ಯಾಂಗ, ಈ ಬಾಗಿಲುಗಳೆನಮಗೆ ಮುಚ್ಚಿವೆ. ಈಗ ನಾವೇನು ಮಾಡಬೇಕು ಹೇಳಿ ಎಂದುಮಂಗಳ ಮುಖಿ ಭಾವನ ಅಸಹಾಯಕತೆಯಿಂದ ಹೇಳಿದರು. ಚಿತ್ರದುರ್ಗದಲ್ಲಿಂದು ನಮ್ಮ ಚಳ್ಳಕೆರೆಯೊಂದಿಗೆ ಮಾತಾಡಿ,ಸುಪ್ರೀನಮ್…

ಚಿತ್ರದುರ್ಗ: ಹಳೆಯ ಟ್ಯಾಂಕ್ ನಿಂದ ನೀರು ಪೂರೈಕೆಗ್ರಾಮಸ್ಥರಲ್ಲಿ ಆತಂಕ

ಚಳ್ಳಕೆರೆ ‌: ಚಿತ್ರದುರ್ಗ: ಹಳೆಯ ಟ್ಯಾಂಕ್ ನಿಂದ ನೀರು ಪೂರೈಕೆಗ್ರಾಮಸ್ಥರಲ್ಲಿ ಆತಂಕಪ್ರತಿಯೊಬ್ಬರಿಗೂ ಶುದ್ಧ ಕುಡಿವ ನೀರು ಪೂರೈಸುವುದು ಸರ್ಕಾರದಆಶಯ. ಆದರಂತೆ ಹಳೆಯ ನೀರು ಸಂಗ್ರಹಕಾರ ಟ್ಯಾಂಕ್ನ್ನು ಸ್ವಚ್ಚಗೊಳಿಸಬೇಕೆಂಬ ಸರ್ಕಾರದ ನಿರ್ದೇಶನವಿದೆ. ಆದರೆಚಿತ್ರದುರ್ಗದ ಹುಲ್ಲೇಹಾಳ್ ಟ್ಯಾಂಕ್ ಅತ್ಯಂತ ಹಳೆಯದಾಗಿದೆ.ಇಲ್ಲಿಂದಲೇ ಕುಡಿಯಲು ಗ್ರಾಮಕ್ಕೆ ನೀರು…

ಸ್ವಾಮಿ ವಿವೇಕಾನಂದರ ಬಾಲ್ಯದ ನೆನಪುಗಳು ಸ್ವಾರಸ್ಯಕರ”-ಋತಿಕ್ ಕುಮಾರ್ ಅಭಿಪ್ರಾಯ

“ಸ್ವಾಮಿ ವಿವೇಕಾನಂದರ ಬಾಲ್ಯದ ನೆನಪುಗಳು ಸ್ವಾರಸ್ಯಕರ”-ಋತಿಕ್ ಕುಮಾರ್ ಅಭಿಪ್ರಾಯ. ಚಳ್ಳಕೆರೆ-ಸ್ವಾಮಿ ವಿವೇಕಾನಂದರ ಬಾಲ್ಯ ಜೀವನದ ಘಟನೆಗಳು ಅತ್ಯಂತ ಸ್ವಾರಸ್ಯಕರವಾಗಿದ್ದು ಅವುಗಳ ಸ್ಮರಣೆ ಅಗತ್ಯವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಋತಿಕ್ ಕುಮಾರ್ ಅಭಿಪ್ರಾಯಪಟ್ಟರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ…

ಅರಣ್ಯ ಉಳಿಸಿ ಎಂಬ ಧೈಯದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಚಿಂತಾಮಣಿಯಿಂದ ಕೇದಾರನಾಥದವರೆಗೆ ಸೈಕಲ್ ಯಾತ್ರೆ

ಚಳ್ಳಕೆರೆ: ಇಂದಿನ ಜೀವನದ ಜಂಜಾಟದಲ್ಲಿ ತಾವಾಯಿತು ತಮ್ಮಕೆಲಸವಾಯಿತು ಎಂಬ ಜನರ ನಡುವೆ ಸುದರ್ಶನ್ ಎಂಬ ಯುವಕಅರಣ್ಯ ಉಳಿಸಿ ಎಂಬ ಧೈಯದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಚಿಂತಾಮಣಿಯಿಂದ ಕೇದಾರನಾಥದವರೆಗೆ ಸೈಕಲ್ ಯಾತ್ರೆ ಕೈಗೊಂಡುಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಚಳ್ಳಕೆರೆ ನಗರಕ್ಕೆ ಆಗಮಿಸಿದ್ದ ಇವರನ್ನುನಗರದ ಯುವ ಜನತೆ ಬರಮಾಡಿಕೊಂಡು…

error: Content is protected !!