Month: February 2025

ಚಳ್ಳಕೆರೆ : ಲೋಕಕಲ್ಯಾಣ ಅರ್ಥವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸಮಿತಿ ಡಿ.ಉಪಾರೆಡ್ಡಿ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಕಳೆದ 5 ವರ್ಷಗಳಿಂದ ಪಾದಯಾತ್ರೆ

ಚಳ್ಳಕೆರೆ : ಲೋಕಕಲ್ಯಾಣ ಅರ್ಥವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸಮಿತಿ ಡಿ.ಉಪಾರೆಡ್ಡಿ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಕಳೆದ 5 ವರ್ಷಗಳಿಂದ ಪಾದಯಾತ್ರೆ ಮಾಡುತ್ತಿರುವ ಶ್ರೀ ಗುರು ವೀರಣ್ಣ ಸ್ವಾಮಿಗಳ ನೇತೃತ್ವದಲ್ಲಿ , ಶ್ರೀ ಈರಣ್ಣ ಶ್ರೀನಿಜಲಿಂಗಪ್ಪ ಇವರ ಮಾರ್ಗದರ್ಶನದೊಂದಿಗೆ…

ಕೈಮಗ್ಗ ನೇಕಾರರಿಗೆ ಮತ್ತು ಕೈಮಗ್ಗ ಸಂಘಗಳಿಗೆ ಅನುದಾನ ನೀಡುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯಗೆ ಕರ್ನಾಟಕ ಸಹಕಾರ ಖಾದಿಯೇತರ ಉಣ್ಣೆ ಕೈಮಗ್ಗ ನೇಕಾರರ ಮಹಾಮಂಡಳಿ ಚಳ್ಳಕೆರೆ ಶಾಖೆ ವತಿಯಿಂದ ಕಂದಿಕೆರೆ ಸುರೇಶ್ ಬಾಬು ರವರು ಮನವಿ ಪತ್ರ ಸಲ್ಲಿಸಿದ್ದಾರೆ.

ಚಳ್ಳಕೆರೆ : ಕೈಮಗ್ಗ ನೇಕಾರರಿಗೆ ಮತ್ತು ಕೈಮಗ್ಗ ಸಂಘಗಳಿಗೆ ಅನುದಾನ ನೀಡುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯಗೆ ಕರ್ನಾಟಕ ಸಹಕಾರ ಖಾದಿಯೇತರ ಉಣ್ಣೆ ಕೈಮಗ್ಗ ನೇಕಾರರ ಮಹಾಮಂಡಳಿ ಚಳ್ಳಕೆರೆ ಶಾಖೆ ವತಿಯಿಂದ ಕಂದಿಕೆರೆ ಸುರೇಶ್ ಬಾಬು ರವರು ಮನವಿ ಪತ್ರ ಸಲ್ಲಿಸಿದ್ದಾರೆ. ಇನ್ನೂ…

ಚಿತ್ರದುರ್ಗ: ಖತರ್ನಾಕ್ ಕಳ್ಳ ಹನುಮಂತನ ಬಂಧಿಸಿದಪೊಲೀಸರು

ಚಳ್ಳಕೆರೆ : ಚಿತ್ರದುರ್ಗ: ಖತರ್ನಾಕ್ ಕಳ್ಳ ಹನುಮಂತನ ಬಂಧಿಸಿದಪೊಲೀಸರುಚಿತ್ರದುರ್ಗದ ಮೂರು ಪ್ರಕರಣಗಳು ಹಾಗೂ ಬಳ್ಳಾರಿ ಕೂಡ್ಲಿಗಿಮತ್ತು ಆಂಧ್ರದ ಒಂದೊಂದು ಕೇಸಿಗೆ ಸಂಬಂಧಿಸಿದಂತೆ ಖತರ್ನಾಕ್ಅಂತರಾಜ್ಯ ಕಳ್ಳನನ್ನು ಹಿರಿಯೂರಿನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಕಳ್ಳ ಬಳ್ಳಾರಿ ಹನುಮಂತ ಮೋಜು ಮಸ್ತಿಗಾಗಿ ಕಳವುಮಾಡುತ್ತಿದ್ದು, ಈತನಿಂದ 350…

ಶ್ರೀಶಾರದಾದೇವಿ ಜೀವನಗಂಗಾ ಗ್ರಂಥ ಪಾರಾಯಣ ಕಾರ್ಯಕ್ರಮ”

“ಶ್ರೀಶಾರದಾದೇವಿ ಜೀವನಗಂಗಾ ಗ್ರಂಥ ಪಾರಾಯಣ ಕಾರ್ಯಕ್ರಮ”. ಚಳ್ಳಕೆರೆ:-ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಯಶೋಧಾ ಪ್ರಕಾಶ್ ಅವರ ಶಿವನಗರದ ಜಿ.ವಿ.ಎಸ್ ನಿವಾಸದಲ್ಲಿ ಸ್ವಾಮಿ ಪುರುಷೋತ್ತಮಾನಂದಜೀ ಬರೆದಿರುವ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು.ಈ ಪುಸ್ತಕ ಪ್ರವಚನಕ್ಕೆ ಮೊದಲು ಶ್ರೀಶಾರದಾಶ್ರಮದ ಸದ್ಭಕ್ತರಿಂದ “ಸಾಮೂಹಿಕ…

ಚಿತ್ರದುರ್ಗ: ಸರ್ಕಾರ ದಿವಾಳಿಯಾಗಿದೆ ಎಂದೇಳಿಅನುದಾನ ತಂದಿದ್ದೇನೆ

ಚಳ್ಳಕೆರೆ : ಚಿತ್ರದುರ್ಗ: ಸರ್ಕಾರ ದಿವಾಳಿಯಾಗಿದೆ ಎಂದೇಳಿಅನುದಾನ ತಂದಿದ್ದೇನೆರಾಜ್ಯ ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದೆ ಅವರನ್ನಕೇಳಬೇಡಿ, ನೀವೆ ಕೊಡಿ ಎಂದೇಳಿ, ರೈಲ್ವೆ ಗೇಟ್ ಗಳ ಅಭಿವೃದ್ಧಿಗೆಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದಿದ್ದೇನೆಂದು ಸಂಸದಗೋವಿಂದ ಕಾರಜೋಳ ಹೇಳಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಇದು ಎಲ್ಲಾ ಜಿಲ್ಲೆಗಳ…

ಚಿತ್ರದುರ್ಗ: ಸಭೆಯಿಂದ ಹೊರ ನಡೆದ ಉಪಾಧ್ಯಕ್ಷೆ

ಚಳ್ಳಕೆರೆ: ಚಿತ್ರದುರ್ಗ: ಸಭೆಯಿಂದ ಹೊರ ನಡೆದ ಉಪಾಧ್ಯಕ್ಷೆಚಿತ್ರದುರ್ಗ ನಗರಸಭೆ ಕೌನ್ಸಿಲ್ ಸಭೆಯಲ್ಲಿ ಅಧ್ಯಕ್ಷರ ಜೊತೆಉಪಾಧ್ಯಕ್ಷೆ ಶ್ರೀದೇವಿ ಮಾತಿನ ಚಕಮಕಿ ಮಾಡಿ, ಸಭೆಯಿಂದಹೊರ ನಡೆದ ಘಟನೆಯಿಂದು ನಗರಸಭೆಯಲ್ಲಿ ನಡೆಯಿತು. ನಗರಸಭೆ ಕೌನ್ಸಿಲ್ ಸಭೆ ಆರಂಭವಾಗುತ್ತಿದ್ದಂತೆ ಉಪಾಧ್ಯಕ್ಷೆಶ್ರೀದೇವಿ ಮಾತಾಡಿ, ನನ್ನ ವಾರ್ಡಿನಲ್ಲಿ ಯಾವ ಅಭಿವೃದ್ಧಿಕೆಲಸಗಳಾಗಿಲ್ಲ.…

ಚಳ್ಳಕೆರೆ: ಓವರ್ ಲೋಡಿಂಗ್: ವಿದ್ಯುತ್ ಕಡಿತದಅವಧಿ ಇಳಿಕೆ

ಚಳ್ಳಕೆರೆ : ಚಿತ್ರದುರ್ಗ: ಓವರ್ ಲೋಡಿಂಗ್: ವಿದ್ಯುತ್ ಕಡಿತದಅವಧಿ ಇಳಿಕೆಚಿತ್ರದುರ್ಗ ಗ್ರಾಮೀಣ ಉಪವಿಭಾಗದ ಪಂಡರಹಳ್ಳಿ ವಿದ್ಯುತ್ವಿತರಣಾ ಕೇಂದ್ರದಿಂದ ಹೊರಡುವಎಕ್, ವೈ, ಝಡ್,ಮತ್ತು ಝಡ್ ಪ್ಲಸ್ ಐಪಿ ವಿದ್ಯುತ್ ಮಾರ್ಗಗಳು ಓವರ್ಲೋಡ್‌ನೊಂದಿಗೆ ಕಾರ್ಯ ನಡೆಸುತ್ತಿವೆ. ಈ ವಿದ್ಯುತ್ ವಿತರಣಾಕೇಂದ್ರದಿಂದ ಸರಬರಾಜಾಗುತ್ತಿರುವ ಮಾರ್ಗಗಳಲ್ಲಿ ವಿದ್ಯುತ್ಕಡಿತದ…

ಚಳ್ಳಕೆರೆ : ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸ್ಥಳೀಯ ಗ್ರಾಮ ಪಂಚಾಯತಿ ಸೂಕ್ತವ್ಯವಸ್ಥೆ ಕಲ್ಪಿಸಬೇಕು : ತಹಶಿಲ್ದಾರ್ ರೇಹಾನ್ ಪಾಷ ಸೂಚನೆ

ಚಳ್ಳಕೆರೆ : ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸ್ಥಳೀಯ ಗ್ರಾಮ ಪಂಚಾಯತಿ ಸೂಕ್ತವ್ಯವಸ್ಥೆ ಕಲ್ಪಿಸಬೇಕು ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು. ಅವರುತಾಲೂಕಿನ ಗೌರಸಮುದ್ರ ಮಾರಮ್ಮ ದೇವಿಯ ತುಮುಲು ಸಂವಿಧಾನಕ್ಕ ಬೇಟಿ ನೀಡಿ ದೇವಾಲಕ್ಕೆ ಬರುವಂತಹ ಭಕ್ತಾದಿಗಳಿಗೆ ಮೂಲಭೂತ…

ಚಿತ್ರದುರ್ಗ: ಸೆನ್ ಪೊಲೀಸರಿಂದ ಮೂವರು ಸೈಬರ್ವಂಚಕರ ಬಂಧನ

ಚಳ್ಳಕೆರೆ : ಚಿತ್ರದುರ್ಗ: ಸೆನ್ ಪೊಲೀಸರಿಂದ ಮೂವರು ಸೈಬರ್ವಂಚಕರ ಬಂಧನಷೇರು ಮಾರುಕಟ್ಟೆ ಹೆಸರಲ್ಲಿ ವಂಚಿಸಿದ್ದ ಮೂವರನ್ನು ಬಂಧಿಸುವಲ್ಲಿಚಿತ್ರದುರ್ಗದ ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ. .ಸ್ಟಾಕ್ ಇನ್ವೆಸ್ಟರ್ ಡಿಸ್ಕಷನ್ ಗ್ರೂಪ್ ಹೆಸರಲ್ಲಿ ವಂಚಿಸಿದ್ದಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 4. 5ಲಕ್ಷ ಮೌಲ್ಯದ ಕಾರು…

ಚಿತ್ರದುರ್ಗ: ರಾತ್ರೋ ರಾತ್ರಿ 1 ಕೋಟಿ ಕಳಪೆ ಹೈಮಾಸ್ಟದೀಪ ಅಳವಡಿಕೆ

ಚಳ್ಳಕೆರೆ : ಚಿತ್ರದುರ್ಗ: ರಾತ್ರೋ ರಾತ್ರಿ 1 ಕೋಟಿ ಕಳಪೆ ಹೈಮಾಸ್ಟದೀಪ ಅಳವಡಿಕೆಚಿತ್ರದುರ್ಗದ ಇಂಗಲಾದಾಳ್ ಗ್ರಾಮದಲ್ಲಿ ರಾತ್ರೋರಾತ್ರಿ1ಕೋಟಿವೆಚ್ಚದ ಹೈಮಾಸ್ ದೀಪ ಅಳವಡಿಸಿ, ಕಾಮಗಾರಿಯನ್ನಮುಗಿಸಿದ್ದಾರೆ. ಯಾವ ಇಲಾಖೆಯಿಂದ ಕಾಮಗಾರಿಗೆ ಅನುಮತಿಪಡೆಯದೆ ಅನಧಿಕೃತ ಸ್ಥಳಗಳಲ್ಲಿ ದೀಪಗಳ ಅಳವಡಿಸಿದ್ದಾರೆ.ಸ್ಪಾಟ್ ಮಾರ್ಕಿಂಗ್ ಇಲ್ಲ. ಅಧಿಕಾರಿಗಳ ಗಮನಕ್ಕೆ ತಂದಿಲ್ಲ…

error: Content is protected !!