ಚಳ್ಳಕೆರೆ :

ಚಿತ್ರದುರ್ಗ: ಓವರ್ ಲೋಡಿಂಗ್: ವಿದ್ಯುತ್ ಕಡಿತದ
ಅವಧಿ ಇಳಿಕೆ
ಚಿತ್ರದುರ್ಗ ಗ್ರಾಮೀಣ ಉಪವಿಭಾಗದ ಪಂಡರಹಳ್ಳಿ ವಿದ್ಯುತ್
ವಿತರಣಾ ಕೇಂದ್ರದಿಂದ ಹೊರಡುವಎಕ್, ವೈ, ಝಡ್,
ಮತ್ತು ಝಡ್ ಪ್ಲಸ್ ಐಪಿ ವಿದ್ಯುತ್ ಮಾರ್ಗಗಳು ಓವರ್
ಲೋಡ್‌ನೊಂದಿಗೆ ಕಾರ್ಯ ನಡೆಸುತ್ತಿವೆ.

ಈ ವಿದ್ಯುತ್ ವಿತರಣಾ
ಕೇಂದ್ರದಿಂದ ಸರಬರಾಜಾಗುತ್ತಿರುವ ಮಾರ್ಗಗಳಲ್ಲಿ ವಿದ್ಯುತ್
ಕಡಿತದ ಅವಧಿ 5ರಿಂದ 4 ಗಂಟೆಗೆ ಇಳಿಸಿ, ವಿದ್ಯುತ್ ಸರಬರಾಜು
ಮಾಡಲಾಗುವುದು. ವಿದ್ಯುತ್ ಸಂಪರ್ಕದ ಸಮಯ ಸಂಬಂದಪಟ್ಟ
ವಾಟ್ಸಪ್ ಗ್ರೂಪ್‌ಗಳ ಮೂಲಕ ತಿಳಿಸುತ್ತದೆ. ಗ್ರಾಹಕರು
ಸಹರಿಸುವಂತೆ ಎಇಇ ಜಯ್ಯಣ್ಣ ಕೋರಿದ್ದಾರೆ.

About The Author

Namma Challakere Local News
error: Content is protected !!