ಚಿತ್ರದುರ್ಗ: ಇಂಜಿನಿಯರ್ ವಿರುದ್ಧ ಸುಮೋಟೋಕೇಸ್ ದಾಖಲು
ಚಳ್ಳಕೆರೆ : ಚಿತ್ರದುರ್ಗ: ಇಂಜಿನಿಯರ್ ವಿರುದ್ಧ ಸುಮೋಟೋಕೇಸ್ ದಾಖಲುಒಂದು ತಿಂಗಳೊಳಗೆ ಮಲ್ಲಾಪುರ ಕೆರೆ ಸ್ವಚ್ಚ ಮಾಡಿ,ಅದರ ವಿಡಿಯೋ ಫೊಟೋಗಳಿರುವ ವರದಿಯನ್ನು ನನಗೆಕಳುಹಿಸಿಕೊಡಬೇಕು ಎಂದು ಉಪಲೋಕಾಯುಕ್ತ ಫಣೀಂದ್ರಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಗೆ ಸೂಚಿಸಿದರು. ಚಿತ್ರದುರ್ಗದಲ್ಲಿಂದು ಕೆರೆಗೆ ಭೇಟಿ ನೀಡಿ ಮಾತಾಡಿ, ಸಣ್ಣನೀರಾವರಿ…
