ಚಳ್ಳಕೆರೆ :

ಹಿರಿಯೂರು: ವಿ.ವಿ ಸಾಗರಕ್ಕೆ ಬಾಗಿನ ಅರ್ಪಿಸಿದ
ಸಂಸದ ಯದುವೀರ್
ಮೈಸೂರಿನ ಸಂಸದ, ಹಾಗೂ ಯುವರಾಜ ಶ್ರೀ ಕೃಷ್ಣ ರಾಜೇಂದ್ರ
ಯದುವೀರ್ ಅವರು, ಹಿರಿಯೂರಿನ ವಿವಿ ಸಾಗರಕ್ಕೆ ಭೇಟಿ
ನೀಡಿ ಇಂದು ಪೂಜಿಸಿ ಬಾಗಿನ ಅರ್ಪಿಸಿದರು.

ಮೂರನೇ ಬಾರಿಗೆ
ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಬಿಜೆಪಿ ಈಕಾರ್ಯಕ್ರಮವನ್ನು
ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ಸಂಸದ ಹಾಗೂ
ಮೈಸೂರು ಮಹಾರಾಜ ಯದುವೀರ್ ಆಗಮಿಸಿದ್ದರು.
ನಂತರ ಜಲಾಶಯವನ್ನು ವೀಕ್ಷಿಸಿದರು. ನಂತರ ಪೂಜೆಯಲ್ಲಿ
ಭಾಗವಹಿಸಿದ್ದು, ಬಿಜೆಪಿ ಮುಖಂಡರ ಇದ್ದರು.

About The Author

Namma Challakere Local News
error: Content is protected !!