ಚಳ್ಳಕೆರೆ :

ಚಿತ್ರದುರ್ಗ: ಇಂಜಿನಿಯರ್ ವಿರುದ್ಧ ಸುಮೋಟೋ
ಕೇಸ್ ದಾಖಲು
ಒಂದು ತಿಂಗಳೊಳಗೆ ಮಲ್ಲಾಪುರ ಕೆರೆ ಸ್ವಚ್ಚ ಮಾಡಿ,
ಅದರ ವಿಡಿಯೋ ಫೊಟೋಗಳಿರುವ ವರದಿಯನ್ನು ನನಗೆ
ಕಳುಹಿಸಿಕೊಡಬೇಕು ಎಂದು ಉಪಲೋಕಾಯುಕ್ತ ಫಣೀಂದ್ರ
ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಗೆ ಸೂಚಿಸಿದರು.

ಚಿತ್ರದುರ್ಗದಲ್ಲಿಂದು ಕೆರೆಗೆ ಭೇಟಿ ನೀಡಿ ಮಾತಾಡಿ, ಸಣ್ಣ
ನೀರಾವರಿ ಇಲಾಖೆ ಇಂಜಿನಿಯರ್ ವಿರುದ್ಧ ಸುಮೋಟೋ
ಕೇಸ್ ದಾಖಲಿಸುತ್ತಿದ್ದೇನೆ. ನೀವು ಒಂದು ತಿಂಗಳಿಳೊಗೆ ಕೆರೆ
ಸ್ವಚ್ಛಗೊಳಿಸಬೇಕು.

ಅಭಿವೃದ್ಧಿಗೊಳಿಸಿ ವರದಿನೀಡಬೇಕು ಯಾವ
ಕಾರಣ ಕೊಡುವಂತಿಲ್ಲ ಎಂದು ಖಡಕ್ ವಾರ್ನಿಂಗ್ ಕೊಟ್ಟರು.

About The Author

Namma Challakere Local News
error: Content is protected !!