ಚಳ್ಳಕೆರೆ :

ಕಲಾವಿದರ ಮಾಶಾಸನ, ಕಲಾವಿಧರಿಗೆ ಮೀಸಲಿಟದಟ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕೊಂಡ್ಲಿ ಗ್ರಾಮ‌ ಪಂಚಾಯತಿ ಘಟಕದ ಕಲಾವಿದರು ಚಳ್ಳಕೆರೆ ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ , ಅವರಿಗೆ
ಕಾಲಕಾಲಕ್ಕೆ ಬರಬೇಕಾದ ಮಾಶಸನ ಹಾಗೂ ಮೀಸಲಿಟ್ಟ ಅನುದಾನ ಕೈಗೆ‌ಸಿಗುತ್ತಿಲ್ಲ, ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೆವೆ ಎನ್ನುತ್ತಾರೆ.

ಅವರು ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಹಾಗೂ ಅಂಬೇಡ್ಕರ್ ಪುತ್ಥಳಿಗೆ ಹೂವು ಮಾಲೆ ಅರ್ಪಿಸುವುದರ ಮೂಲಕ ಮಾತನಾಡಿದ ಸಂಘಟಕರು, ರಾಜ್ಯದಲ್ಲಿ ಸಾವಿರಾರು ಕೋಟಿ ಕಲಾವಿದರಿಗೆ ಮೀಸಲಿಟ್ಟ ಹಣವನ್ನು ಆಯಾ ವರ್ಷದಲ್ಲಿ ಬಳಕೆಯಾಗಬೇಕು, ಹಲವಾರು ವರ್ಷಗಳ ಕಾಲ ಕಲಾವಿದರು ಅತಿ ಕಡಿಮೆ ಮಾಶಾಸನದಲ್ಲಿ ಇದ್ದೇವೆ ಆದ್ದರಿಂದ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಲಾವಿದರಿಗೆ ಹೆಚ್ಚಿನ ಮಾಶಾಸನವನ್ನು ನೀಡಬೇಕು ಇನ್ನು ಕಲಾವಿದರಗಾಗಿ ಮೀಸಲಿಟ್ಟ ಅನುದಾನವನ್ನು ಬಳಕೆ ಮಾಡಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ತಮಟೆ ವಾಧ್ಯಕಾರರು ಹಾಗೂ ಇನ್ನಿತರ ಕಲಾಕಾರರಾದ, ಶಿವಣ್ಣ,ಭರತೇಶ್, ಹಾಲೇಶಪ್ಪ, ಜಯಣ್ಞ, ದುರುಗೇಶ್, ಸುಮಾಹಾಗೂ ಚಿಕ್ಕ ಮಲ್ಲನಹೊಳೆ ತಮಟೆ ಕಲಾಕರಾರರು ಬೋರಣ್ಣ, ಇತರರು ಇದ್ದರು..

About The Author

Namma Challakere Local News
error: Content is protected !!