ಫಸಿಲಿಗೆ ಬಂದ ಅಡಿಕೆ ಗಿಡಗಳನ್ನ ತುಂಡರಿಸಿದ ಕಿಡಿಗೆಡಿಗಳು…

ಚಳ್ಳಕೆರೆ: ರಾತ್ರೋ ರಾತ್ರಿ ಜಮೀನಲ್ಲಿದ್ದಿ ಅಡಿಕೆ ಗಿಡಗಳನ್ನ ಯರೋ ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚನ್ನಮ್ಮನಾಗತಿ ಹಳ್ಳಿಯಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನ ಕಡಿದು ಹಾಕಿದ್ದು ಇದರಿಂದ ರೈರಿಗೆ ತುಂಭ ನಷ್ಟವಾಗಿದೆ.

ಚನ್ನಮ್ಮನಾಗತಿ ಹಳ್ಳಿ ಗ್ರಾಮದ ಶಿವಣ್ಣ ಮತ್ತು ಮುದ್ದಣ್ಣ ರೈತರಿಗೆ ಸೇರಿದ ಅಡಿಕೆ ಗಿಡಗಳಾಗಿದ್ದು ಮಕ್ಕಳನ್ನು ಸಾಕಿದ ರೀತಿಯಲ್ಲಿ ಅಡಿಕೆ ಮರಗಳನ್ನು ಸಾಕಿದ್ದರು .ಅವರ ಜಮೀನಿನಲ್ಲಿ ಯಾರು ಇಲ್ಲದ ವೇಳ ರಾತ್ರಿ ಅಡಿಕೆ ಗಿಡ ಕಡಿದು ದುಷ್ಕೃತ್ಯ. ಮೆರೆದಿದ್ದಾರೆ.

ಸುಮಾರು 2 ಎಕರೆ ತೋಟದಲ್ಲಿ ನೂರಾರು ಅಡಿಕೆ ಗಿಡಗಳನ್ನ ಕಡಿದು ಹಾಳಮಾಡಿದ್ದಾರೆ.ಘಟನ ಸ್ಥಳಕ್ಕೆ
ಪರುಶುರಾಂಪುರ ಪೊಲೀಸರು ಬೇಟಿ ಪರಿಶೀಲನೆ ನಡೆಸಿದ್ದಾರೆ‌.

ಪರಶುರಾಮಪುರ ಪೊಲೀಸ್ ರಾಣಿಯಲ್ಲಿ ಪ್ರಕರಣ ದಾಖಲಾಗಿದೆ.

About The Author

Namma Challakere Local News
error: Content is protected !!