ಒಂಟಿ ಮನೆ ದರೋಡೆ ಮಾಡಿದ ಕಳ್ಳರ ಬಂಧನ.
ಒಂಟಿ ಮನೆ ದರೋಡೆ ಮಾಡಿದ ಕಳ್ಳರ ಬಂಧನ. ಚಳ್ಳಕೆರೆ : ದಿನಾಂಕ 9.07.2024 ರಂದು ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮದ ಸಮೀಪ ಹೊರವಲಯದಲ್ಲಿದ್ದ ಒಂಟಿ ಮನೆಯ ಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರು ಮನೆಯ ಯಜಮಾನಿಗೆ ಚಾಕು ತೋರಿಸಿ ಎದುರಿಸಿ ಹಗ್ಗದ…
Siti Channel
ಒಂಟಿ ಮನೆ ದರೋಡೆ ಮಾಡಿದ ಕಳ್ಳರ ಬಂಧನ. ಚಳ್ಳಕೆರೆ : ದಿನಾಂಕ 9.07.2024 ರಂದು ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮದ ಸಮೀಪ ಹೊರವಲಯದಲ್ಲಿದ್ದ ಒಂಟಿ ಮನೆಯ ಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರು ಮನೆಯ ಯಜಮಾನಿಗೆ ಚಾಕು ತೋರಿಸಿ ಎದುರಿಸಿ ಹಗ್ಗದ…
ಚಳ್ಳಕೆರೆ : ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ದಿನ ನಿತ್ಯದ ಆದಾಯ ಬರುವಂತಹ ಹಾಲು ಉತ್ಪಾದನೆ ವ್ಯವಸ್ಥೆ ಇದ್ದಾಗ ಮಾತ್ರ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಶಿಮುಲ್ ಸಹಕಾರ ಒಕ್ಕೂಟದ ನಿರ್ದೇಶಕ ಬಿಸಿ.ಸಂಜೀವಮೂರ್ತಿ ಹೇಳಿದರು. ಅವರು ತಾಲೂಕಿನ ಘಟಪರ್ತಿ ಗ್ರಾಮ…
ಚಳ್ಳಕೆರೆ : ಗ್ರಾಮೀಣ ಪ್ರದೇಶದಲ್ಲಿ ಉನ್ನತ ವ್ಯಾಸಂಗ ಗಗನ ಕುಸುಮ ಎಂಬ ದಿನಮಾನಗಳಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಒತ್ತಾಸೆಯಂತೆ ಬಯಲು ಸೀಮೆಯಲ್ಲಿ ಸರಕಾರಿ ಇಂಜಿನಿಯಾರ್ ಕಾಲೇಜು ತೆರೆದು ಶಿಕ್ಷಣ ನೀಡುವುದು ಈ ಭಾಗದ ಬಡ ಮಕ್ಕಳಿಗೆ ವರದಾನವಾಗಿದೆ ಎಂದು ಶ್ರೀ ಮತಿ…
ಚಳ್ಳಕೆರೆ :ರೈತರು ವಿವಿಧ ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಬೇಸಾಯದ ಖರ್ಚು ತಗ್ಗಿಸಿ ಲಾಭ ಮಾಡಿಕೊಳ್ಳುವಂತೆ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕ ಡಾ.ಶರಣಬಸವ ಭೋಗಿರೈತರಿಗೆ ಕರೆ ನೀಡಿದರು. ಅವರು ತಾಲೂಕಿನ ತಳಕು ಹೋಬಳಿಯ ಬೇಡರೆಡ್ಡಿಹಳ್ಳಿ ಗ್ರಾಮದ ರೈತ ನಾಗೇಶ್ ರೆಡ್ಡಿ ತೋಟದಲ್ಲಿ ಆಯೋಜಿಸಿದ್ದ…
“ಶ್ರೀಮಾತೆ ಶಾರದಾದೇವಿ ಅವರ ಸಂದೇಶಗಳ ಅನುಸಂಧಾನ ಅಗತ್ಯ”:-ಮಾತಾಜೀ ತ್ಯಾಗಮಯೀ ಅಭಿಮತ. ನಾವು ಕ್ಷಣಿಕ ಸುಖಕ್ಕಾಗಿ ಆಸೆ ಪಡೆದೆ ಶಾಶ್ವತವಾದ ಸುಖಕ್ಕಾಗಿ ಹಾತೊರೆದು ಶಾರದಾದೇವಿ ಅವರ ಜೀವನ ಘಟನೆಗಳ ಅನುಸಂಧಾನದಿಂದ ಶಾಂತಿಯನ್ನು ಪಡೆಯಲು ಸಾಧ್ಯ ಎಂದು ಶ್ರೀಮಾತೆ ಶಾರದಾದೇವಿ ಅವರ ವೈಶಿಷ್ಟ್ಯತೆಗಳ ಬಗ್ಗೆ…
ಚಳ್ಳಕೆರೆ :ಬ್ಯಾಂಕ್ ಗಳಿಂದ ರೈತರ ಸುಲಿಗೆ ನಿಲ್ಲಬೇಕು ಬ್ಯಾಂಕ್ ಗಳಲ್ಲಿ ರೈತರು ಸಾಲ ಕೇಳಲು ಹೋದಾಗಅಲ್ಲಿನೋ ಡ್ಯೂ ಸರ್ಟಿಫಿಕೇಡ್ ತರಲು ಹೇಳುತ್ತಾರೆ. ಇದನ್ನುಕೊಡಲು ಪ್ರತೀ ಬ್ಯಾಂಕ್ ಗಳು ರೈತರಿಗೆ 150 ರೂ ವಸೂಲಿಮಾಡುತ್ತಿವೆ ಎಂದು ಹೊಳಲ್ಕೆರೆ ರೈತ ಮುಖಂಡ ಈಚಘಟ್ಟದಸಿದ್ದವೀರಪ್ಪ ಅಸಮಾಧಾನ…
ಚಳ್ಳಕೆರೆ : ಪ್ರತಿಯೊಬ್ಬರೂಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸ್ವಯಂ ಜಾಗೃತರಾಗಬೇಕು ಎಂದು ಗ್ರಾಪಂ ಅಧ್ಯಕ್ಷಬಿ.ಆನಂದಕುಮಾರ್ ಹೇಳಿದರು. ಅವರುತಾಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮದಲ್ಲಿಸ್ಥಳೀಯ ಗ್ರಾಪಂ, ಎಸ್ಎಸ್ ನಾರಾಯಣ ಆಸ್ಪತ್ರೆ,ವೈದೇಹಿ ಆಸ್ಪತ್ರೆ ಸಹಯೋಗದಲ್ಲಿಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಮತ್ತು ಹೃದಯತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸಣ್ಣ ಆರೋಗ್ಯ ಸಮಸ್ಯೆಗೂ…
ಚಳ್ಳಕೆರೆ: ಚಳ್ಳಕೆರೆ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗದಿಂದ ತಾಲೂಕು ಘಟಕದ ಗೌರವಾಧ್ಯಕ್ಷ ಭೋಜರಾಜ್ ಮತ್ತು ತಾಲೂಕ ಅಧ್ಯಕ್ಷರ ಪಿ.ಮಂಜುನಾಥ್ ನೇತೃತ್ವದಲ್ಲಿ ಇಂದು ಬೆಳೆ ಪರಿಹಾರವನ್ನು ರಾಜ್ಯದಲ್ಲಿ ಮೊದಲ ಬಾರಿಗೆ ತರಿಸಿಕೊಟ್ಟ ಕಿರ್ತೀ ಹಾಗೂ ಈ ವರ್ಷದ ಅತ್ಯುತ್ತಮ…
ಚಳ್ಳಕೆರೆ :ವರುಣ ಕರುಣೆ ತೋರಿದರೆ ಮಾತ್ರ ಮನುಷ್ಯ ಸಂಕುಲ ಉಳಿಯುತ್ತದೆ ಆದರಂತೆ ನೀರಿನ ಮೂಲಗಳನ್ನು ನಾವುಗಳು ಮೊದಲು ಸಂರಕ್ಷಿಸಬೇಕು, ಪ್ರತಿ ಗ್ರಾಮಗಳಲ್ಲಿ ಈ ತೆರನಾದ ಕೆರೆಗಳು ತುಂಬಬೇಕು ಆಗ ಮಾತ್ರ ನೀರಿನ ಕೊರತೆ ಇಲ್ಲದೆ ಬಯಲು ಸೀಮೆ ಹಸಿರುಕಣದತ್ತ ಮುಖ ಮಾಡುತ್ತದೆಎಂದು…
ಚಿತ್ರದುರ್ಗ ಅಪರಿಚಿತ ವಾಹನ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು. ಚಿತ್ರದುರ್ಗ ತಾಲೂಕಿನ ಸಿರಿಗೆರೆ ಸರ್ಕಲ್ ಬಳಿ ಘಟನೆ ಈ ಘಟನೆಯಲ್ಲಿ ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಮಾರೂಫ್ (25) ವ್ಯಕ್ತಿ ಮೃತಪಟ್ಟಿದ್ದಾನೆ. ಹಳ್ಳಿ ಹಳ್ಳಿಗೆ ತೆರಳಿ ಪ್ಲಾಸ್ಟಿಕ್ ವಸ್ತು ಮಾರಾಟ…