Month: October 2024

ಸರ್ಕಾರಿ ಕೆಲಸದಲ್ಲಿ ಪ್ರಾಮಾಣಿಕತೆ, ದಕ್ಷತೆಯಿಂದ ಕಾರ್ಯನಿರ್ವಹಿಸಿದ ಅಧಿಕಾರಿ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತಾನೆ.

ಚಳ್ಳಕೆರೆ :ಸರ್ಕಾರಿ ಕೆಲಸದಲ್ಲಿ ಪ್ರಾಮಾಣಿಕತೆ, ದಕ್ಷತೆಯಿಂದ ಕಾರ್ಯನಿರ್ವಹಿಸಿದ ಅಧಿಕಾರಿ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತಾನೆ. ಅದರಲ್ಲೂ ಶಿಕ್ಷಣದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಅಚ್ಚಳಿಯದೇ ಇರುತ್ತಾರೆಂದು ಸರ್ಕಾರಿ ಕಲಾ ಪದವಿ(ಸ್ವಾಯತ್ತ) ಕಾಲೇಜು ಪ್ರಾಂಶುಪಾಲ ಬಿ.ಟಿ.ತಿಪ್ಪೇರುದ್ರಪ್ಪ ಹೇಳಿದರು. ಅವರು, ನಗರದ…

ನಾಯಕನಹಟ್ಟಿ ಯಲ್ಲಿ ಅತೀ ಹೆಚ್ಚು ಮಳೆಯಾಗಿದೆ

ಚಳ್ಳಕೆರೆ : ನಾಯಕನಹಟ್ಟಿ ಯಲ್ಲಿ ಅತೀ ಹೆಚ್ಚು ಮಳೆಯಾಗಿದೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯಲ್ಲಿ ಅತೀಹೆಚ್ಚು ಅಂದರೆ 31. 8 ಮಿಲಿ ಮೀಟರ್ ಮಳೆಯಾಗಿದೆ ಎಂದುಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ. ಚಳ್ಳಕೆರೆ 16. 5 ಮಿಲಿ ಮೀಟರ್ಪರಶುರಾಂಪುರ 14. 6 ಮಿಲಿ ಮೀಟರ್,…

ರಸ್ತೆ ಉದ್ದಗಲಕ್ಕೂ ಬರೀ ಗುಂಡಿಗಳೇ ಗುಂಡಿಗಳು

ಚಳ್ಳಕೆರೆ : ರಸ್ತೆ ಉದ್ದಗಲಕ್ಕೂ ಬರೀ ಗುಂಡಿಗಳೇ ಗುಂಡಿಗಳು ರಸ್ತೆಯ ಉದ್ದಗಲಕ್ಕೂ ಬರೀ ಗುಂಡಿಗಳಿಂದ ಅವೃತಗೊಂಡಿದೆ,ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸುವುದಕ್ಕೆಬೇಸತ್ತಿದ್ದಾರೆ. ಹೊಳಲ್ಕೆರೆ ಕ್ಷೇತ್ರದ ಸೀಗೆಹಳ್ಳಿ ಗ್ರಾಮದ ರಸ್ತೆಅದೋಗತಿಯಾಗಿದೆ, ಹೆಜ್ಜೆ ಹೆಜ್ಜೆಗೂ ರಸ್ತೆಯಲ್ಲಿ ಗುಂಡಿಗಳುಕಾಣುತ್ತವೆ, ಭರಮಸಾಗರ-ಸಿರಿಗೆರೆಗೆಯ ಮುಖ್ಯ ರಸ್ತೆಯಾಗಿದೆ. ದಿನಕ್ಕೆ ಸಾವಿರಾರು…

ಗೊಂದಲದಿಂದಾಗಿ ಸಭೆ ಮುಂದೂಡಿದ ನಗರಸಭೆ ಅಧ್ಯಕ್ಷರು

ಚಳ್ಳಕೆರೆ : ಗೊಂದಲದಿಂದಾಗಿ ಸಭೆ ಮುಂದೂಡಿದ ನಗರಸಭೆ ಅಧ್ಯಕ್ಷರು ಚಿತ್ರದುರ್ಗ ನಗರಸಭೆಯ ಮೊದಲ ಸಾಮಾನ್ಯ ಸಭೆಯುಸೋಮವಾರ ಕೌನ್ಸಿಲಿಂಗ್ ಸಭಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಆಧಿಕಾರಿಗಳ ಗೊಂದಲದಿಂದಾಗಿ ಸಭೆಯನ್ನು ಅಧ್ಯಕ್ಷೆಸುಮಿತಾ ರಾಘವೇಂದ್ರ ಮುಂದೂಡಿ ಹೊರ ನಡೆದರು. ನಗರಸಭೆಸಾಮಾನ್ಯ ಸಭೆ ಒಂದುವರೆ ವರ್ಷದ ನಂತರ ಮೊಟ್ಟ…

ಗೌರಸಮುದ್ರ ಮಾರಮ್ಮ ದೇವಿಯ ಮರಿ ಪರೀಶೆ ಸಂಪನ್ನ

ಗೌರಸಮುದ್ರ ಮಾರಮ್ಮ ದೇವಿಯ ಮರಿ ಪರೀಶೆ ಸಂಪನ್ನ ಐತಿಹಾಸಿಕ ಚರಿತ್ರೆವುಳ್ಳ ಮಾರಿ ಜಾತ್ರೆ ಇಂದು ಸಾವಿರಾರು ಭಕ್ತರು ಸಮ್ಮುಖದಲ್ಲಿ ಜರುಗಿತು. ಚಳ್ಳಕೆರೆ : ಬುಡಕಟ್ಟು ಸಂಪ್ರಾದಯಕ್ಕೆ ಒಂದಾದ ಗೌರಸಮುದ್ರ ಮಾರಮ್ಮ ಜಾತ್ರೆ ಈ ಭಾಗದ ಸಂಸ್ಕೃತಿಯ ಪ್ರತೀಕವಾಗಿದೆ. ತಾಲ್ಲೂಕಿನ ಬಹುದೊಡ್ಡ ಜಾತ್ರೆಗಳಲ್ಲಿ…

ಹಿಂದೂ ಮಹಾಗಣಪತಿ ಎದುರಲ್ಲಿ ನಾಮಕರಣ ಮಾಡಿದ ದಂಪತಿಗಳು

ಹಿಂದೂ ಮಹಾಗಣಪತಿ ಎದುರಲ್ಲಿ ನಾಮಕರಣ ಮಾಡಿದ ದಂಪತಿಗಳು ಚಳ್ಳಕೆರೆ : ಹಿಂದೂ ಮಹಾಗಣಪತಿಚಿತ್ರದುರ್ಗದ ಇಷ್ಟು ವರ್ಷಗಳ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆಗಣಪತಿಯ ಸನ್ನಿಧಿಯಲ್ಲಿ ನೆಡೆದ ಅರ್ಥ ಪೂರ್ಣ ನಾಮಕರಣ ಇದಾಗಿದೆ. ಚಿತ್ರದುರ್ಗ ನಿವಾಸಿಯಾಗಿರುವಶ್ರೀ ಮತ್ತು ಪೂಜಾದಂಪತಿಗಳ ಪುತ್ರನಿಗೆ ಅರ್ಥ ಪೂರ್ಣವಾದ ಸನ್ನಿದಿಯಲ್ಲಿ…

ಚಳ್ಳಕೆರೆ : ಮಿರಾಸಾಬಿಹಳ್ಳಿ ಸಮೀಪ ಮರಳು ತುಂಬಿದ ಟ್ರಾಕ್ಟರ್ ವೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿದ ಘಟನೆ ಜರುಗಿದೆ.

ಚಳ್ಳಕೆರೆ : ಮಿರಾಸಾಬಿಹಳ್ಳಿ ಸಮೀಪ ಮರಳು ತುಂಬಿದ ಟ್ರಾಕ್ಟರ್ ವೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿದ ಘಟನೆ ಜರುಗಿದೆ. ಹೌದು ಮರಳು ತುಂಬಿದ ಟ್ರಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿದೆ ಇನ್ನೂ ಯಾವುದೇ ಅಪಾಯ ಸಂಭವಿಸಿಲ್ಲ ,…

error: Content is protected !!