ಚಳ್ಳಕೆರೆ :

ಕಳಪೆ ಕಾಮಗಾರಿ ಪೈಪ್ ಹೊಡೆದು ನೀರು
ಸೋರಿಕೆಯಾಗುತ್ತಿದೆ

ಕುಡಿಯುವ ನೀರು ಬೃಹತ್ ಯೋಜನೆಯು ಪ್ರಾಯೋಗಿಕವಾಗಿ ಕುಡಿಯುವ ನೀರು ಹರಿಸುವಾಗಲೇ ತಳುಕಿನ
ಹೊಸಹಳ್ಳಿ, ಹಾನಗಲ್, ಮೊಳಕಾಲ್ಮುರು ಪಟ್ಟಣದ ತಾಲೂಕು
ಆಡಳಿತ ಸೌಧ, ತುಮುಕೂರ್ಲಹಳ್ಳಿ ಸೇರಿದಂತೆ ಬಹುತೇಕ
ಕಡೆಗಳಲ್ಲಿ ಪೈಪ್ ಲೈನ್ ಕಿತ್ತು ಹೊರ ಬಂದ ಪರಿಣಾಮ ಅಪಾರ
ಪ್ರಮಾಣದಲ್ಲಿ ನೀರು ರಸ್ತೆಗೆ ಹರಿದು ರಸ್ತೆಗಳು ಹಳ್ಳದಂತೆ
ಮಾರ್ಪಟ್ಟಿವೆ,

ಇದು ಕಳಪೆ ಗುಣಮಟ್ಟದ ಪೈಪ್ ಲೈನ್ ಅಳವಡಿಕೆ
ಮಾಡಿದ್ದರಿಂದಲೇ ಈ ಮಹತ್ವಕಾಂಕ್ಷಿ ಯೋಜನೆ ಟ್ರಯಲ್
ಹಂತದಲ್ಲಿಯೇ ಫೇಲಾಗುತ್ತಿದೆ ಎಂದು ರೈತ ಮುಖಂಡ ಮರ್ಲೆಹಳ್ಳಿ
ರವಿಕುಮಾರ್ ತಿಳಿಸಿದ್ದಾರೆ.

About The Author

Namma Challakere Local News
error: Content is protected !!