ಚಳ್ಳಕೆರೆ :
ಬೈಕ್ ಸವಾರರಿಗೆ ಹೆಲ್ಮಟ್ ಅರಿವು ಮೂಡಿಸಿದ ಜಿಲ್ಲಾ
ಪೊಲೀಸ್ ಇಲಾಖೆ
ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆಯ ದ್ವಿಚಕ್ರ ವಾಹನಗಳಿಗೆ
ಫ್ಲಾಷರ್ ನಿಯೋ ಲೈಟ್ ಗಳನ್ನು ಅಳವಡಿಸಿದ್ದು, ಮೋಟರ್
ಸೈಕಲ್ ಜಾಥಾ ಮತ್ತು ಹೆಲ್ಮಟ್ ಜಾಗೃತಿ ಅಭಿಯಾನ ಕಾರ್ಯಕ್ರಮ
ಹಮ್ಮಿಕೊಳ್ಳಲಾಗಿತ್ತು.
ಜಾಥಾವನ್ನು ಹೆಚ್ಚುವರಿ ಪೊಲೀಸ
ಅಧೀಕ್ಷಕರಾದ ಎಸ್ ಕೆ ಕುಮಾರಸ್ವಾಮಿ ಚಾಲನೆ ನೀಡಿದರು.
ಈ
ಸಮಯದಲ್ಲಿ ಎಸ್ ಎಸ್ ಗಣೇಶ್ ಡಿವೈಎಸ್ಪಿ ಡಿಎಆರ್, ನಗರದ
ಎಲ್ಲಾ ಪೊಲೀಸ್ ನಿರೀಕ್ಷಕರು ಹಾಗೂ ಪೊಲೀಸ್ ಅಧಿಕಾರಿ
ಸಿಬ್ಬಂದಿಗಳು ಭಾಗವಹಿಸಿದ್ದರು.