Month: August 2024

ಬಿಜೆಪಿ ಮುಖಂಡರು ಭ್ರಮೆಯಲ್ಲಿದ್ದಾರೆ: ಡಿ. ಸುಧಾಕರ್ ವ್ಯಂಗ್ಯ

ಚಳ್ಳಕೆರೆ : ಬಿಜೆಪಿ ಭ್ರಮೆಯಲ್ಲಿದ್ದಾರೆ: ಡಿ. ಸುಧಾಕರ್ ಬಿಜೆಪಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಗೆ ಮಸಿಬಳಿಯುವ ಕುತಂತ್ರ ಮಾಡುತ್ತಿದ್ದಾರೆ. ಇಲ್ಲಿ ಅವರುಯಶಸ್ವಿಯಾಗುವುದಿಲ್ಲವೆಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿಸಚಿವ ಡಿ ಸುಧಾಕರ್ ಹೇಳಿದರು. ಚಿತ್ರದುರ್ಗ ದಲ್ಲಿ ನಡೆದಪ್ರತಿಭಟನೆಯಲ್ಲಿ ಮಾತಾಡಿದರು. 25 ವರ್ಷಗಳ ಹಿಂದಿನವಿಷಯ…

ಟೊಮೊಟೊ ಬೆಳೆಗಾರರಿಗೆ ಕಹಿಯಾದ ಟೊಮೆಟೊ ಬೆಲೆ

ಚಳ್ಳಕೆರೆ : ಟೊಮೊಟೊ ಬೆಳೆಗಾರರಿಗೆ ಕಹಿಯಾದ ಟೊಮೆಟೊಬೆಲೆ ಶ್ರಾವಣ ಮಾಸ ಆರಂಭವಾಗಿ ಸಾಲು ಸಾಲು ಹಬ್ಬಗಳುನಡೆಯುತ್ತಿದ್ದರೂ ಟೊಮೆಟೊ ಬೆಳೆಗಾರರಿಗೆ ಮಾತ್ರ ಈ ಮಾಸಕಹಿಯಾಗಿಯೇ ಉಳಿದಿದೆ. ತಾಲ್ಲೂಕಿನ ಹಲವು ಟೊಮೆಟೊಬೆಳೆಗಾರರು, ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ಉತ್ಪಾದನೆಯಲ್ಲಿಹೆಚ್ಚಳ, ವೈರಸ್ ಪಿಡುಗು ಮತ್ತು ಬಾಂಗ್ಲಾದೇಶದ ರಾಜಕೀಯಬಿಕ್ಕಟ್ಟಿನ…

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಪ್ರದೇಶದ ಬಡ ಜನರಿಗೆ ಬ್ಯಾಂಕಿನ ಸೌಲಭ್ಯ ಪಡೆಯಲು ವರದಾನವಾಗಿದೆ ಸಂಘ ಮಿತ್ರ ಮುಖ್ಯ ವ್ಯವಸ್ಥಾಪಕ ಎಂ ರಮೇಶ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಪ್ರದೇಶದ ಬಡ ಜನರಿಗೆ ಬ್ಯಾಂಕಿನ ಸೌಲಭ್ಯ ಪಡೆಯಲು ವರದಾನವಾಗಿದೆ ಸಂಘ ಮಿತ್ರ ಮುಖ್ಯ ವ್ಯವಸ್ಥಾಪಕ ಎಂ ರಮೇಶ. ನಾಯಕನಹಟ್ಟಿ:: ಆಗಸ್ಟ್ 19. ಪ್ರತಿಯೊಬ್ಬ ಠೇವಣಿದಾರರು ಆರ್ಥಿಕವಾಗಿ ಸದೃಢರಾಗಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ…

ಹೊಳಲ್ಕೆರೆ : ಹೆಚ್ಚುವರಿ ಇಂದಿರಾ ಕ್ಯಾಂಟೀನ್ ಬೇಡ

ಚಳ್ಳಕೆರೆ : ಹೊಳಲ್ಕೆರೆಹೆಚ್ಚುವರಿ ಇಂದಿರಾ ಕ್ಯಾಂಟೀನ್ ಬೇಡ ಹೊಳಲ್ಕೆರೆ ಯಲ್ಲಿ ಹೆಚ್ಚುವರಿ ಇಂದಿರಾ ಕ್ಯಾಂಟೀನ್ ಗಳನ್ನುಮಾಡದೆ, ಹಾಲಿ ಇರುವ ಇಂದಿರಾ ಕ್ಯಾಂಟೀನ್ ನನ್ನುಸರಿಪಡಿಸಿಕೊಂಡು ಹೋಗಬೇಕೆಂದು ರೈತ ಮುಖಂಡನಾಗರಾಜಪ್ಪ ಆಗ್ರಹಿಸಿದರು. ಅವರು ಹೊಳಲ್ಕೆರೆಯಲ್ಲಿಮಾತಾಡಿದರು. ಟೆಂಡರ್ ದಾರರು ಈಗಿರುವ ಕ್ಯಾಂಟೀನ್ ನನ್ನುಸರಿಯಾಗಿನಿರ್ವಹಿಸುತ್ತಿಲ್ಲ. ಆದರೆ ಮತ್ತಷ್ಟು…

ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟಿಸಿದ ಪ್ರಥಮ್

ಚಳ್ಳಕೆರೆ : ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟಿಸಿದ ಪ್ರಥಮ್ ಒಳ್ಳೆ ಹುಡುಗ ಮೊಳಕಾಲೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಸಂಗೊಳ್ಳಿರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಬಂದಿದ್ದೆ. ಹಾಗೆಯೇರೇಣುಕಾಸ್ವಾಮಿಯವರ ಮನೆಗೆ ಭೇಟಿ ನೀಡಲಾಯಿತುಎಂದು ನಟ ಪ್ರಥಮ್ ಹೇಳಿದರು. ಅವರು ಚಿತ್ರದುರ್ಗದಲ್ಲಿಮಾಧ್ಯಮಗಳೊಂದಿಗೆ ಮಾತಾಡಿದರು. ಯಾರನ್ನು ಸಮರ್ಥನೆಮಾಡಿಕೊಂಡು ಮನಸ್ಸು ನೋಯಿಸಲು…

ಹಂಪಯ್ಯನ ಮಾಳಿಗೆಯಲ್ಲಿ ಮಳೆಗೆ ಜಲಾವೃತವಾದ ಈರುಳ್ಳಿ ಬೆಳೆ

ಚಳ್ಳಕೆರೆ : ಹಂಪಯ್ಯನ ಮಾಳಿಗೆಯಲ್ಲಿ ಮಳೆಗೆ ಜಲಾವೃತವಾದಈರುಳ್ಳಿ ಬೆಳೆ ಚಿತ್ರದುರ್ಗದ ಹಂಪಯ್ಯನಮಾಳಿಗೆ ಗ್ರಾಮದಲ್ಲಿ, ಸುರಿದಬಾರಿ ಮಳೆಗೆ ಈರುಳ್ಳಿ ಬೆಳೆ ಜಲಾವೃತವಾಗಿದೆ. ಧನಂಜಯಎಂಬುವವರ ಒಂದು ಎಕರೆ ಪ್ರದೇಶದಲ್ಲಿ, ಬೆಳೆದ ಈರುಳ್ಳಿ ಬೆಳೆಸಂಪೂರ್ಣ ಜಲಾವೃತವಾಗಿದ್ದು, ಈಗಾಗಲೇ ಉತ್ತಮ ಬೀಜ,ಗೊಬ್ಬರ ಕೂಲಿ ಆಳು ಸೇರಿದಂತೆ ಸುಮಾರು…

ಚಳ್ಳಕೆರೆ : ದೇವರ ಮರುಕುಂಟೆ ಸರಕಾರಿ ಶಾಲಾ ಆವರಣದಲ್ಲಿ ಮಳೆಯ ನೀರು : ಶಾಲಾ ಮಕ್ಕಳಿಗೆ ಸಂಕಷ್ಟ..?

ಚಳ್ಳಕೆರೆ : ದೇವರ ಮರುಕುಂಟೆ ಸರಕಾರಿ ಶಾಲಾ ಆವರಣದಲ್ಲಿ ಮಳೆಯ ನೀರು : ಶಾಲಾ ಮಕ್ಕಳಿಗೆ ಸಂಕಷ್ಟ..? ಚಳ್ಳಕೆರೆ :ಮಳೆ ಬಂದರೆ ರೈತನಿಗೆ ಖುಷಿಯಾದರೆ ಆದರೆ ಇನ್ನೊಂದು ಕಡೆ ತಗ್ಗು ಪ್ರದೇಶದ ವಾಸಿಗಳಿಗೆ ಶಾಲಾ ಮಕ್ಕಳಿಗೆ ಇನ್ನಿಲ್ಲದ ಸಂಕಷ್ಟ ಎದುರಾಗಿದೆ.ಹೌದು ಚಳ್ಳಕೆರೆ…

ಚಳ್ಳಕೆರೆ : ದೇವರ ಮರಿಕುಂಟೆ ಗ್ರಾಮದ ಕೆನರಾ ಬ್ಯಾಂಕ್ ವ್ಯವಸ್ಥಾಪಕರ ನಿರ್ಲಕ್ಷ್ಯ ದೋರಣೆಗೆ : ಬ್ಯಾಂಕ್ ಮುಂದೆ ಫಲಾನುಭವಿಗಳ ಧರಣಿ

ಚಳ್ಳಕೆರೆ : ದೇವರ ಮರಿಕುಂಟೆ ಗ್ರಾಮದ ಕೆನರಾ ಬ್ಯಾಂಕ್ ವ್ಯವಸ್ಥಾಪಕರ ನಿರ್ಲಕ್ಷ್ಯ ದೋರಣೆಗೆ : ಬ್ಯಾಂಕ್ ಮುಂದೆ ಫಲಾನುಭವಿಗಳ ಧರಣಿಚಳ್ಳಕೆರೆ : ದೇವರು ವರ ಕೊಟ್ಟರು ಪೂಜಾರಿ ವರ ಕೊಡುವುದಿಲ್ಲ ಎಂಬAತೆ ಸರಕಾರ ಬಡವರ ಸಬಲಿಕರಣ ವ್ಯವಸ್ಥೆಗೆ ಸಾಲ ಸೌಲಭ್ಯಗಳನ್ನು ನೀಡಿ…

ಚಳ್ಳಕೆರೆ : ಸಿಡಿಲಿಗೆ ನೂರಕ್ಕೂ ಹೆಚ್ಚು ಕುರಿಗಳು ಸಾವು ಕುರಿಗಾಯಿ ಸಂಕಷ್ಟದಲ್ಲಿ..?

ಚಳ್ಳಕೆರೆ : ಸಿಡಿಲಿಗೆ ನೂರಕ್ಕೂ ಹೆಚ್ಚು ಕುರಿಗಳು ಸಾವು ಕುರಿಗಾಯಿ ಸಂಕಷ್ಟದಲ್ಲಿಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮದಲ್ಲಿ ಶುಕ್ರವಾರ ತಡ ರಾತ್ರಿ ಸುರಿದ ಬಾರೀ ಮಳೆಗೆ ಗುಡುಗು ಮಿಂಚು ಮಿಶ್ರಿತ ಮಳೆಯಾಗಿದ್ದು, ಸಿಡಿಲು ಬಡಿದ ಪರಿಣಾಮ 106 ಕ್ಕೂ ಹೆಚ್ಚು ಕುರಿಗಳು ಬಲಿಯಾದ…

ಸೆ.3ರಂದು ಗೌರಸಮುದ್ರ ಮಾರಮ್ಮ ಜಾತ್ರೆ ಸಕಲ ಸಿದ್ದತೆಗೆ : ಶಾಸಕ ಎನ್‌ವೈ ಗೋಪಾಲಕೃಷ್ಣ ಸೂಚನೆ

ಸೆ.3ರಂದು ಗೌರಸಮುದ್ರ ಮಾರಮ್ಮ ಜಾತ್ರೆ ಸಕಲ ಸಿದ್ದತೆಗೆ : ಶಾಸಕ ಎನ್‌ವೈ ಗೋಪಾಲಕೃಷ್ಣ ಸೂಚನೆ ಚಳ್ಳಕೆರೆ : ಮಧ್ಯ ಕರ್ನಾಟಕದ ಶಕ್ತಿ ದೇವತೆ ಮಾರಮ್ಮದೇವಿ ದೊಡ್ಡ ಜಾತ್ರೆ ಸೆ.3ರ ಮಂಗಳವಾರ ನಡೆಯಲಿರುವ ನಿಮಿತ್ತ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ…

error: Content is protected !!