ಚಳ್ಳಕೆರೆ :
ಹೊಳಲ್ಕೆರೆ
ಹೆಚ್ಚುವರಿ ಇಂದಿರಾ ಕ್ಯಾಂಟೀನ್ ಬೇಡ
ಹೊಳಲ್ಕೆರೆ ಯಲ್ಲಿ ಹೆಚ್ಚುವರಿ ಇಂದಿರಾ ಕ್ಯಾಂಟೀನ್ ಗಳನ್ನು
ಮಾಡದೆ, ಹಾಲಿ ಇರುವ ಇಂದಿರಾ ಕ್ಯಾಂಟೀನ್ ನನ್ನು
ಸರಿಪಡಿಸಿಕೊಂಡು ಹೋಗಬೇಕೆಂದು ರೈತ ಮುಖಂಡ
ನಾಗರಾಜಪ್ಪ ಆಗ್ರಹಿಸಿದರು.
ಅವರು ಹೊಳಲ್ಕೆರೆಯಲ್ಲಿ
ಮಾತಾಡಿದರು. ಟೆಂಡರ್ ದಾರರು ಈಗಿರುವ ಕ್ಯಾಂಟೀನ್ ನನ್ನು
ಸರಿಯಾಗಿನಿರ್ವಹಿಸುತ್ತಿಲ್ಲ.
ಆದರೆ ಮತ್ತಷ್ಟು ಹೆಚ್ಚುವರಿ ಇಂದಿರಾ
ಕ್ಯಾಂಟೀನ್ ತರಲು ಹೊರಟಿದ್ದಾರೆ ಎಂದು ಅವರು ಆಕ್ರೋಶ ಹೊರ
ಹಾಕಿದರು.