ಚಂರಡಿಗೆ ಡೆಕ್ ನಿರ್ಮಿಸುವಂತೆ ಸಾರ್ವಜನಿಕರ ಒತ್ತಾಯ : ಜಾಣ ಮೌನ ವಹಿಸಿದ ಗ್ರಾಪಂ.ಪಿಡಿಓ
ಚಂರಡಿಗೆ ಡೆಕ್ ನಿರ್ಮಿಸುವಂತೆ ಸಾರ್ವಜನಿಕರ ಒತ್ತಾಯ : ಜಾಣ ಮೌನ ವಹಿಸಿದ ಗ್ರಾಪಂ.ಪಿಡಿಓಚಳ್ಳಕೆರೆ : ಚರಂಡಿಗೆ ಅಡ್ಡವಾಗಿ ನಿರ್ಮಿಸಿರುವ ಕಾಂಕ್ರೀಟ್ ಡೆಕ್ ಹಾಳಾಗಿ ಕಬ್ಬಿಣದ ಸಲಕೆಗಳು ಹೊರಬಿದ್ದಿವೆ, ಇನ್ನೂ ಇಲ್ಲಿ ಓಡಾಡುವ ವಾಹನ ಸವಾರರೂ ಕೂಡ ಅಂಗೈಯಲ್ಲಿ ಜೀವ ಹಿಡಿದು ಓಡಾಡುವ…