ಚಳ್ಳಕೆರೆ :
ಬಿಜೆಪಿ ಭ್ರಮೆಯಲ್ಲಿದ್ದಾರೆ: ಡಿ. ಸುಧಾಕರ್
ಬಿಜೆಪಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಗೆ ಮಸಿ
ಬಳಿಯುವ ಕುತಂತ್ರ ಮಾಡುತ್ತಿದ್ದಾರೆ. ಇಲ್ಲಿ ಅವರು
ಯಶಸ್ವಿಯಾಗುವುದಿಲ್ಲವೆಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ
ಸಚಿವ ಡಿ ಸುಧಾಕರ್ ಹೇಳಿದರು.
ಚಿತ್ರದುರ್ಗ ದಲ್ಲಿ ನಡೆದ
ಪ್ರತಿಭಟನೆಯಲ್ಲಿ ಮಾತಾಡಿದರು. 25 ವರ್ಷಗಳ ಹಿಂದಿನ
ವಿಷಯ ನೆಪಮಾಡಿಕೊಂಡಿದ್ದಾರೆ.
ಬಿಜೆಪಿ ಯಾವಾಗಲೂ
ಹಿಂದಿನ ಬಾಗಿಲಿನಿಂದ ಅಧಿಕಾರಿ ಹಿಡಿವ ಪ್ರಯತ್ನ
ಮಾಡುತ್ತಾರೆ, ಸಿದ್ದರಾಮಯ್ಯರನ್ನು ಅಲುಗಾಡಿಸಿದರೆ, ಸರ್ಕಾರ
ಅಭದ್ರವಾಗುತ್ತದೆಂಬ ಭ್ರಮೆಯಲ್ಲಿದ್ದಾರೆಂದರು.