ಓಬಣ್ಣನಹಳ್ಳಿ ಗ್ರಾಮಸ್ಥರಿಗೆ ಆಹಾರ ಧಾನ್ಯ ವಿತರಿಸಿದ ಶ್ರೀಗಳು
ಚಳ್ಳಕೆರೆ : ಓಬಣ್ಣನಹಳ್ಳಿ ಗ್ರಾಮಸ್ಥರಿಗೆ ಆಹಾರ ಧಾನ್ಯ ವಿತರಿಸಿದಶ್ರೀಗಳು ಕಳೆದ ಮೂರು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ, ಚಿತ್ರದುರ್ಗತಾಲೂಕಿನ ಓಬಣ್ಣನ ಹಳ್ಳಿ ಗ್ರಾಮದಲ್ಲಿ ನೆರೆ ಹಾವಳಿಯಾಗಿದೆ. ಇದರಿಂದ ಇಡೀ ಗ್ರಾಮದ ಜನಜೀವನ ಅಸ್ತವ್ಯಸ್ತಗೊಂಡಿದೆ.ಗುಡ್ಡಗಾಡು ಪ್ರದೇಶದಲ್ಲಿರುವ, ಈ ಗ್ರಾಮಕ್ಕೆ ಚಿತ್ರದುರ್ಗದ ಭೋವಿಗುರುಪೀಠದ…