ಚಳ್ಳಕೆರೆ :
ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟಿಸಿದ ಪ್ರಥಮ್
ಒಳ್ಳೆ ಹುಡುಗ
ಮೊಳಕಾಲೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಸಂಗೊಳ್ಳಿ
ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಬಂದಿದ್ದೆ.
ಹಾಗೆಯೇ
ರೇಣುಕಾಸ್ವಾಮಿಯವರ ಮನೆಗೆ ಭೇಟಿ ನೀಡಲಾಯಿತು
ಎಂದು ನಟ ಪ್ರಥಮ್ ಹೇಳಿದರು.
ಅವರು ಚಿತ್ರದುರ್ಗದಲ್ಲಿ
ಮಾಧ್ಯಮಗಳೊಂದಿಗೆ ಮಾತಾಡಿದರು. ಯಾರನ್ನು ಸಮರ್ಥನೆ
ಮಾಡಿಕೊಂಡು ಮನಸ್ಸು ನೋಯಿಸಲು ಬಂದಿಲ್ಲ.
ಇಷ್ಟೊಂದು
ಹೀನಾಯವಾಗಿ ಸಾವಾಗಿತ್ತು, ಹಾಗಾಗಿ ಸಹನಾರನ್ನು ನಾನು
ಮಾತನಾಡಿಸಬೇಕಿತ್ತು.
ಯಾರನ್ನೂ ನೋಯಿಸುವ ಹೇಳಿಕೆ
ಕೊಡೋಕೆ ನಾನು ಬಂದಿಲ್ಲ ಎಂದರು.