ಚಳ್ಳಕೆರೆ :
ಚಿತ್ರದುರ್ಗ ಜಿಲ್ಲೆಯಲ್ಲಿ 21.9 ಮಿಲಿ ಮೀಟರ್
ಮಳೆಯಾಗಿದೆ
ಚಿತ್ರದುರ್ಗ ಜಿಲ್ಲೆಯಲ್ಲಿ ಸುರಿದ ಮಳೆಯ ವರದಿಯನ್ನು ಜಿಲ್ಲಾಡಳಿತ
ನೀಡಿದ್ದು, 21.9 ಮಿ. ಮೀ ಮಳೆಯಾಗಿದೆ. ಜಿಲ್ಲೆಯ ಚಳ್ಳಕೆರೆ
ತಾಲ್ಲೂಕಿನಲ್ಲಿ 32. 1 ಮಿ. ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 19. 8
ತಾಲ್ಲೂಕು 21. 8 ಮಿ. ಮೀ, ಹೊಳಲ್ಕೆರೆ ತಾಲ್ಲೂಕು 13.5 ಮಿ.
ಮೀ, ಹೊಸದುರ್ಗ ತಾಲ್ಲೂಕಿನಲ್ಲಿ 21.9 ಹಾಗೂ ಮೊಳಕಾಲ್ಮುರು
ತಾಲ್ಲೂಕಿನಲ್ಲಿ 9.5 ಮಿ. ಮೀ ಮಳೆಯಾಗಿದೆ.
ಇದರಿಂದ
ಕುಡಿಯುವ ನೀರಿನ ಸಮಸ್ಯೆ ಇಲ್ಲದಂತಾಗಿದೆ.
ಕೊಳವೆ ಬಾವಿಗಳು
ರಿ ಚಾರ್ಜ್ ಆಗಲು ಸಹಕಾರಿಯಾಗಿದೆ ಎಂದು ತಿಳಿಸಿದೆ.