ಊರು ಕಟ್ಟಿ, ಕಲ್ಯಾಣಿ ನಿರ್ಮಿಸಿದ ಏಕೈಕ ವ್ಯಕ್ತಿ ಕೆಂಪೇಗೌಡ : ಶಾಸಕ ಟಿ.ರಘುಮೂರ್ತಿ
ಊರು ಕಟ್ಟಿ, ಕಲ್ಯಾಣಿ ನಿರ್ಮಿಸಿದ ಏಕೈಕ ವ್ಯಕ್ತಿ : ಕೆಂಪೇಗೌಡ. ಚಳ್ಳಕೆರೆ : ಬೆಂಗಳೂರಿಗೆ ಯಾವುದೇ ನದಿಯ ಆಸರೆಯಿಲ್ಲ ಹಾಗಾಗಿ ಮುಂದಿನ ಪೀಳಿಗೆಗೆ ನೀರಿನ ತೊಂದರೆಯಾಗಬಾರದೆAಬ ಸದುದ್ದೇಶ ಅದರ ಹಿಂದಿತ್ತು ಅದರ ಜೊತೆಗೆ ನಗರದಲ್ಲಿ ಗಿಡಮರಗಳನ್ನು ನೆಟ್ಟು ಪರಿಸರ ಪ್ರೇಮಿ ಎನಿಸಿಕೊಂಡಿದ್ದರೂ…