ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರೀಶನ ಸಭೆ.
ಇನ್ನೂ ಈ ಸಭೆಯಲ್ಲಿ ಸುದೀರ್ಘ ವಾಗಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು
1)ಸ್ವಚ್ಛ ಭಾರತ್ ಅಭಿಯಾನ
2)ಅಸ್ತಿಗಳ ದಾಖಲೀಕರಣ
3)ತೆರಿಗೆ ಸಂಗ್ರಹ
4)5ನೇ ಹಣಕಾಸು
5) ಇ ಹಾಜರಾತಿ
6) ಸಕಾಲ
7) ಸಭಾನಡವಳಿಗಳು
8) ಮಾನವ ದಿನಗಳು
9) ಕಾಮಗಾರಿ ಮುಕ್ತಾಯ
10) ಎನ್ ಎಮ್ ಎಮ್ ಎಸ್
11) ಎಸ್ ಎಚ್ ಜಿ ಶೆಡ್
12) ಅಮೃತ ಸರೋವರ
13)ಏರಿಯಾ ಆಫೀಸರ್ ತಂತ್ರಾಂಶದ ಮಾಹಿತಿ
14) ಜಿಯೋ ಟ್ಯಾಗ್
15) ಓಂಬಡ್ಸ ಮನ್ ಹಾಗೂ SQM
16) ಸಾಮಾಜಿಕ ಲೆಕ್ಕ ಪರಿಶೋಧನೆ ಹಾಗೂ ಇತರೆ ವಿಷಯಗಳ ಕುರಿತು. ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಇದೇ ಸಂಧರ್ಭದಲ್ಲಿ
ಉಪಕಾರ್ಯದರ್ಶಿ , ಯೋಜನಾ ನಿರ್ದೇಶಕರು, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್,ಎ.ಡಿ.ಪಿ.ಸಿ ಹಾಗೂ ಡಿ.ಪಿ.ಎಮ್.ಯು, ಸಹಾಯಕ ನಿರ್ದೇಶಕರು(ನರೇಗಾ ಹಾಗೂ ಪಂಚಾಯಿತ್ ರಾಜ್ ಚಳ್ಳಕೆರೆ ಹಾಗೂ ಮೊಳಕಾಲ್ಮೂರು)ತಾಲ್ಲೂಕು ಸಿಬ್ಬಂದಿ ಹಾಗೂ ತಾಲ್ಲೂಕಿನ ಪಿ.ಡಿ.ಓರವರು ಹಾಗೂ ತಾಲ್ಲೂಕು ಸಾಮಾಜಿಕ ಲೆಕ್ಕ ಪರಿಶೋಧನೆಯ ಹಾಗೂ ಎಸ್.ಬಿ.ಎಮ್ ಸಂಯೋಜಕರು ಹಾಗೂ ಇತರೆ ಸಿಬ್ಬಂದಿ ಗಳು ಹಾಜರಿದ್ದರು.