Month: June 2024

ಗ್ಯಾರಂಟಿ ಯೋಜನೆಗೆ ಬಜೆಟ್ ನಲ್ಲಿ ಹಣ ಕಾಯ್ದಿರಿಸಿದೆ

ಚಳ್ಳಕೆರೆ ನ್ಯೂಸ್ : ಗ್ಯಾರಂಟಿ ಯೋಜನೆಗೆ ಬಜೆಟ್ ನಲ್ಲಿ ಹಣ ಕಾಯ್ದಿರಿಸಿದೆ ಗ್ಯಾರಂಟಿಗಳಿಗೆ ಬಜೆಟ್ ನಲ್ಲಿ ಹಣವನ್ನು ಕಾಯ್ದಿರಿಸಲಾಗಿದೆ,ಗ್ಯಾರಂಟಿಗೆ ಒಟ್ಟು 60ಸಾವಿರ ಖರ್ಚು ಕೊಡುತ್ತಿದ್ದೇವೆ ಎಂದುಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು. ಅವರು ಚಿತ್ರದುರ್ಗದಲ್ಲಿ ಕೆಡಿಪಿ ತ್ರೈಮಾಸಿಕ ಸಭೆಯ ಮುನ್ನಮಾಧ್ಯಮಗಳೊಂದಿಗೆ…

ಹಸುಗಳ ವಿತರಣೆಯಲ್ಲಿ ಗೋಲ್ ಮಾಲ್ ಆಗಿದೆ : ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ)

ಚಳ್ಳಕೆರೆ ನ್ಯೂಸ್ : ಹಸುಗಳ ವಿತರಣೆಯಲ್ಲಿ ಗೋಲ್ ಮಾಲ್ ಆಗಿದೆ ಚಕ್ಮಾಡಿ ಚಿತ್ರದುರ್ಗದ ಎರೇಹಳ್ಳಿ ಗ್ರಾಮದಲ್ಲಿ ಹಸು ವಿತರಣಾಯೋಜನೆಯಲ್ಲಿ ಅಕ್ರಮ ನಡೆದಿದೆ ನೀವು ಏನು ಕ್ರಮತೆಗೆದುಕೊಂಡಿದ್ದೀರಾ ಎಂದು ಕೃಷಿ ಅಧಿಕಾರಿಯನ್ನು ಶಾಸಕಕೆ ಸಿ ವೀರೇಂದ್ರ ಪಪ್ಪಿ ಪ್ರಶ್ನಿಸಿದರು. ಅವರು ಚಿತ್ರದುರ್ಗದಜಿಪಂ ಸಭಾಂಗಣದಲ್ಲಿ…

ಹೊಸ ಮನೆ ಕಟ್ಟಡದ ಕಾಮಗಾರಿ ಪಕ್ಕದಲ್ಲಿ ಹಳೆಮನೆಯೊಂದು ನೆಲಕ್ಕೆ ಉರುಳಿ ಓರ್ವ ಸಾವನ್ನಪ್ಪಿರುವ ಘಟನೆ ಜರುಗಿದೆ.

ಚಳ್ಳಕೆರೆ ನ್ಯೂಸ್ : ಹೊಸ ಮನೆ ಕಟ್ಟಡದ ಕಾಮಗಾರಿ ಪಕ್ಕದಲ್ಲಿ ಹಳೆಮನೆಯೊಂದು ನೆಲಕ್ಕೆ ಉರುಳಿ ಓರ್ವ ಸಾವನ್ನಪ್ಪಿರುವ ಘಟನೆ ಜರುಗಿದೆ. ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದ ನಲವತ್ತೈದು ವರ್ಷದ ಮುರುಳಿ ಎಂಬುವರು ಸಾವನ್ನಪ್ಪಿ ಕೂಲಿ ಕಾರ್ಮಿಕರೊಬ್ವರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.…

ಮನುಮೈನಯ್ಯನಹಟ್ಟಿ ಸ.ಹಿ.ಪ್ರಾ ಶಾ.ಒಂದನೇ ತರಗತಿ ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ಸಿಆರ್ ಪಿ . ಈಶ್ವರಪ್ಪ.

ಮನುಮೈನಯ್ಯನಹಟ್ಟಿ ಸ.ಹಿ.ಪ್ರಾ ಶಾ.ಒಂದನೇ ತರಗತಿ ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ಸಿಆರ್ ಪಿ . ಈಶ್ವರಪ್ಪ. ಜೋಡೆತ್ತಿನ ಗಾಡಿಯ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳಿಂದ ಆಂಗ್ಲ ಶಾಲೆಗೆ ವಿದ್ಯಾರ್ಥಿಗಳು ದಾಖಲಾಗುವಂತೆ ಜಾಗೃತಿ ಮೂಡಿಸಲಾಯಿತು. ನಾಯಕನಹಟ್ಟಿ:: ಗ್ರಾಮೀಣ ಪ್ರದೇಶದ…

ಚಳ್ಳಕೆರೆ ನಗರದ ರಸ್ತೆಗಳಲ್ಲಿ ಗುಂಡಿಗಳ ದರ್ಬಾರ್.

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ನಗರದಲ್ಲಿ ಗುಂಡಿಗಳ ದರ್ಬಾರ್. ಹೌದು ಎಲ್ಲಿನೋಡಿದರು ಗುಂಡಿಗಳೆ ಕಾಣಬಹುದು ರಸ್ತೆ ಮಧ್ಯದಲ್ಲಿ ಗುಂಡಿಗಳ ಅಪಘಾತಕ್ಕೆ ವಾಹನ ಸವಾರರು ಹೈರಾಣು ಹಾಗಿದ್ದಾರೆ. ಆದ್ದರಿಂದ ವಾಹನ ಸವಾರರೆರಸ್ತೆ ಗುಂಡಿಗಳನ್ನ ಮುಚ್ಚಿದ್ದೆವೆನಗರದ ಡಿ. ಸುಧಾಕರ್ ಕ್ರೀಡಾಂಗಣದ ಮುಂಭಾಗದಿಂದಬಿಎಸ್‌ಎನ್‌ಎಲ್ ಕಚೇರಿಗೆ ತೆರಳುವರಸ್ತೆ…

ಕೌಟುಂಬಿಕ ಜೀವನದಲ್ಲಿ ಬಿರುಕು ಬಂದರೆ ಆಗುವಅನರ್ಥ ಅಪರಮಿತ

ಚಳ್ಳಕೆರೆ ನ್ಯೂಸ್ : ಕೌಟುಂಬಿಕ ಜೀವನದಲ್ಲಿ ಬಿರುಕು ಬಂದರೆ ಆಗುವಅನರ್ಥ ಅಪರಮಿತ ಕೌಟುಂಬಿಕ ಸಾಮರಸ್ಯ ಬಹು ಮುಖ್ಯ. ಅಲ್ಲೇನಾದರೂ ಬಿರುಕುಬಂದರೆ ಆಗುವ ಅನರ್ಥ ಅಪರಿಮಿತ. ಅದರಲ್ಲೂ ಅತ್ತೆಸೊಸೆಯ ನಡುವೆ ಜಗಳ ಯಾವ ಹಂತಕ್ಕೆ ತಲುಪುತ್ತದೆ ಎಂದರೆಹೇಳಲಾಗದು. ಇಬ್ಬರ ನಡುವೆ ಗಂಡ ಮಾವ…

ಆರೋಪಿ ಅನುಕುಮಾರ್ ಕುಟುಂಬ ಭೇಟಿ ಮಾಡಿದನಾರಾಯಣ್

ಚಳ್ಳಕೆರೆ ನ್ಯೂಸ್ : ಆರೋಪಿ ಅನುಕುಮಾರ್ ಕುಟುಂಬ ಭೇಟಿ ಮಾಡಿದನಾರಾಯಣ್ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಬಿಬಿಎಂಪಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ನಾರಾಯಣ್ಅವರು, ಚಿತ್ರದುರ್ಗದ ಆರೋಪಿ ಅನು ಕುಮಾರ್ ಮನೆಗೆತೆರಳಿ ಅವರ ಕುಟುಂಬಕ್ಕೆ ಧೈರ್ಯ ಹೇಳಿದರು. ಆಟೋ ಓಡಿಸಿಬದುಕು…

ಶಿಕ್ಷಕರ ಅರ್ಹತಾ ಪರೀಕ್ಷೆಯ ಮೊದಲ ಅಧಿವೇಶನ ಪರೀಕ್ಷೆ(Tet exmaination) ಜೂ. 30 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12ರವರೆಗೆ 15 ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 4,235 ಅಭ್ಯರ್ಥಿಗಳುಪರೀಕ್ಷೆ ಬರೆಯುವರು

ಚಳ್ಳಕೆರೆ ನ್ಯೂಸ್ : ಶಿಕ್ಷಕರ ಅರ್ಹತಾ ಪರೀಕ್ಷೆಯ ಮೊದಲ ಅಧಿವೇಶನ ಪರೀಕ್ಷೆ(Tet exmaination) ಜೂ. 30 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12ರವರೆಗೆ 15 ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 4,235 ಅಭ್ಯರ್ಥಿಗಳುಪರೀಕ್ಷೆ ಬರೆಯುವರು. ಎರಡನೇ ಅಧಿವೇಶನದ ಪರೀಕ್ಷೆಯು ಮಧ್ಯಾಹ್ನ2 ಗಂಟೆಯಿಂದ…

ಚಳ್ಳಕೆರೆ ತಾಲೂಕು ನನ್ನಿವಾಳ ಗ್ರಾಮದ ಬೊಮ್ಮದೇವರಹಟ್ಟಿ ಕಟ್ಟೆಮನೆ ಶ್ರೀ ಮುತ್ತೈಗಳ ಸ್ವಾಮಿದೇವರ ಹಸುಗಳ ಪೂಜಾ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ತಾಲೂಕು ನನ್ನಿವಾಳ ಗ್ರಾಮದ ಬೊಮ್ಮದೇವರಹಟ್ಟಿ ಕಟ್ಟೆಮನೆ ಶ್ರೀ ಮುತ್ತೈಗಳ ಸ್ವಾಮಿದೇವರ ಹಸುಗಳ ಪೂಜಾ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಹಸುಗಳ ಗೂಡು ಹತ್ತಿರ ಹಟ್ಟಿಯ ಮುಖಂಡರುಗಳು ಹಸುಗಳ ಗೂಡು ಹತ್ತಿರ ಮಲಗುವುದು ಬೆಳಗಿನ ಜಾವ ಬ್ರಹ್ಮ ಮುಹೂರ್ತದಲ್ಲಿ…

ಜ್ಞಾನವಿಕಾಸ ಕೇಂದ್ರಲ್ಲಿ ಮಾತೃಶ್ರೀ ಹೇಮಾವತಿ ಅಮ್ಮನವರು ಮತ್ತು ಪೂಜ್ಯ ವೃಂದದರು ಕೃಪಾ ಆಶೀರ್ವಾದದೊಂದಿಗೆ ಬೀದಿನಾಟಕ ಕಾರ್ಯಕ್ರಮ

ಚಳ್ಳಕೆರೆ ನ್ಯೂಸ್ : ಚಳ್ಳಕ್ಕೆರೆ ತಾಲೂಕಿನ ms ಹಳ್ಳಿ ವಲಯದ ದೊಡ್ಡೇರಿ ಕಾರ್ಯಕ್ಷೇತ್ರದ ಪದ್ಮಶ್ರೀ ಜ್ಞಾನವಿಕಾಸ ಕೇಂದ್ರಲ್ಲಿ ಮಾತೃಶ್ರೀ ಹೇಮಾವತಿ ಅಮ್ಮನವರು ಮತ್ತು ಪೂಜ್ಯ ವೃಂದದರು ಕೃಪಾ ಆಶೀರ್ವಾದದೊಂದಿಗೆ ಬೀದಿನಾಟಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮವನ್ನು ತಾಲೂಕು ಯೋಜನಾಧಿಕಾರಿಗಳು ಶಶಿಕಲಾ ದೀಪಾ ಬೆಳಗಿಸುವುದರ…

error: Content is protected !!