Month: June 2024

ಜಗಳೂರು ಅಜ್ಜನ ಗುಡಿ ದೇವಸ್ಥಾನದ ಹತ್ತಿರ ರಾಷ್ಟ್ರೀಯ ಹೆದ್ದಾರಿ ರಸ್ತೆ ಮಣ್ಣಿನ ತಡೆಗೋಡೆ ಮುರಿದು ಬಿದ್ದಿದೆ ಮಳೆಗಾಲದಲ್ಲಿ ಮಣ್ಣು ಜರುಗಿ ಕೆಳಗಿ ಬೀಳುತ್ತಿದೆ.

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ಮೂಲಕ ನೂತನವಾಗಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ರಸ್ತೆ ನಿರ್ಮಾಣವಾಗಿದ್ದು ಇನ್ನೂ ಸಂಚಾರ ಪ್ರಾರಂಭಗೊಂಡಿರುವುದಿಲ್ಲ ಆದರೆ ರಸ್ತೆ ಮಧ್ಯದಲ್ಲಿಯೇ ನೀರು ಜಲಪಾತದಂತೆ ಇಳಿಜಾರಿಗೆ ಹರಿಯುವುದು ಕಾಣಬಹುದಾಗಿದೆ ನಗರದ ಜಗಳೂರು ಅಜ್ಜನ ಗುಡಿ ದೇವಸ್ಥಾನದ ಹತ್ತಿರ ರಸ್ತೆಗೆ…

ಸಾವಿನ ಕೂಪವಾದ ಶ್ರೀ ಗೌರಸಮುದ್ರ ದೇವಾಸ್ಥನಕ್ಕೆ ಹೋಗುವ ರಸ್ತೆ

ಚಳ್ಳಕೆರೆ ನ್ಯೂಸ್ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ನಾಟಕ ಆದ್ಯಂತ ಹೆಸರುವಾಸಿಯಾದ ಶ್ರೀ ಗೌರಸಮುದ್ರ ಮಾರಮ್ಮ ದೇವಿಯು ನೆಲೆಸಿರುವಂತಹ ಗೌರಸಮುದ್ರ ಗ್ರಾಮದಲ್ಲಿ ಭಕ್ತಾದಿಗಳು ನೂರಾರು ಕಿಲೋಮೀಟರ್ ದೂರಗಳಿಂದ ದಿವ್ಯ ದರ್ಶನಕ್ಕೆ ಪಡೆಯೋಕೆ ಪ್ರತಿನಿತ್ಯವೂ ಬರುತ್ತಿರುತ್ತಾರೆ…

ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೃತಕ ಅಬಾವ ಸೃಷ್ಟಿ ಮಾಡಿದರೆ ಶಿಸ್ತು ಕ್ರಮ ; ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್

ಚಳ್ಳಕೆರೆ ನ್ಯೂಸ್ : ಜೂನ್ ತಿಂಗಳು ಬಿತ್ತನೆ ಸಮಯ ಯಾವುದೇ ಕಾರಣಕ್ಕೂ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೃತಕ ಅಬಾವ ಸೃಷ್ಟಿ ಮಾಡಿದರೆ ಶಿಸ್ತು ಕ್ರಮ ವಹಸಿಲಾಗುವುದು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಹೇಳಿದರು. ಅವರು ನಗರದ…

ಬರನಾಡಿನಲ್ಲಿ ಯುವಕರು ಜೀವನ ಕಟ್ಟಿಕೊಳ್ಳÀಲು ಜಿಟಿಟಿಸಿ ಕೇಂದ್ರ ವರದಾನ..! ದೊಡ್ಡಉಳ್ಳಾರ್ತಿ ಕಾವಲ್ ಹಾಗೂ ಕುದಾಪುರದ ಬಳಿಯಲ್ಲಿ ಸಣ್ಣ ಕೈಗಾರಿಕಗಳ ಶೆಡ್ಡ್ಗಳ ನಿರ್ಮಾಣ..!! ಎಸ್ಸಿ,ಎಸ್ಟಿ ವರ್ಗದವರಿಗೆ ಶೇ.90ರಷ್ಟು ಸಹಾಯದನಲ್ಲಿ ಶೇಡ್ , ಮೇಡ್ ಇನ್ ಚಳ್ಳಕೆರೆಗೆ ಶಾಸಕ ಟಿ.ರಘುಮೂರ್ತಿ ಬದ್ಧ…!!!

ಚಳ್ಳಕೆರೆ ನ್ಯೂಸ್ : ಬರನಾಡಿನಲ್ಲಿ ಯುವಕರು ಜೀವನ ಕಟ್ಟಿಕೊಳ್ಳÀಲು ಜಿಟಿಟಿಸಿ ಕೇಂದ್ರ ವರದಾನವಾಗಿದೆ ಕೇವಲ ಮೂರು ವರ್ಷ ಅವಧಿಯಲ್ಲಿ ತರಬೇತಿ ಪಡೆದರೆ ಉತ್ತಮವಾದ ಕಂಪನಿಯಲ್ಲಿ ಉದ್ಯೋಗ ಪಡೆದು ಜೀವನ ರೂಪಿಸಿಕೊಳ್ಳಬಹುದು ಎಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ…

ಮಳೆಬಂದಿದೆ ಎಂದು ಕುಡಿಯುವ ನೀರು, ಗೋಶಾಲೆ ನಿಲ್ಲಿಸಬೇಡಿ ..! ಮಳೆ ಬಂದು ಹಾನಿಯಾದ ಪ್ರದೇಶಕ್ಕೆ ಪರಿಹಾರ ನೀಡಬೇಕು…! ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಖಡಕ್ ಸೂಚನೆ…!!

ಚಳ್ಳಕೆರೆ : ಮಳೆಬಂದು ಬಾರೀ ಹಾನಿಯಾಗಿದೆ, ಗ್ರಾಮೀಣ ಪ್ರದೇಶಗಳಲ್ಲಿ ಜೆಜೆಎಂ ಯೋಜನೆಯ ಅಪೂರ್ಣವಾಗಿ ಗ್ರಾಮಗಳಲ್ಲಿ ರಸ್ತೆಯಲ್ಲಿ ಮಳೆನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗಿವೆ ಆದ್ದರಿಂದ ಪಿಡಿಓಗಳು ಇದನ್ನು ಅರಿತು ಕೆಲಸ ಮಾಡಬೇಕು, ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಖಡಕ್‌ಆಗಿ ಸೂಚನೆ ನೀಡಿದರು.ಅವರು ಚಳ್ಳಕೆರೆ…

ಮಲ್ಲೂರಹಳ್ಳಿ ಗುಡ್ಡದ ಕಪಿಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ ಮುಖ್ಯ ಶಿಕ್ಷಕಿ ಸೌಭಾಗ್ಯ.

ಮಲ್ಲೂರಹಳ್ಳಿ ಗುಡ್ಡದ ಕಪಿಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ ಮುಖ್ಯ ಶಿಕ್ಷಕಿ ಸೌಭಾಗ್ಯ. ನಾಯಕನಹಟ್ಟಿ:: ವಿಶ್ವ ಪರಿಸರ ದಿನ ಎಂದರೆ ಅ ಗಿಡ ನೆಟ್ಟು ನೀರು ಹಾಕಿದರೆ ಸಾಲದು ಗಿಡಮರಗಳನ್ನು ಬೆಳೆಸುವುದನ್ನು ರೂಢಿಸಿಕೊಳ್ಳಬೇಕು . ಎಂದು…

ನೇರಲಗುಂಟೆ ಗ್ರಾಮ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ

ನೇರಲಗುಂಟೆ ಗ್ರಾಮ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ ನೇರಲಗುಂಟೆ ಗ್ರಾ.ಪಂ.ಅಧ್ಯಕ್ಷರಾಗಿ ಎಂ.ಸುಷ್ಮ ಸುರೇಶ್ ನಾಯಕ ಆಯ್ಕೆ. ನಾಯಕನಹಟ್ಟಿ:: ಜೂನ್.5 ಸಮೀಪದ ನೇರಲಗುಂಟೆ ಗ್ರಾಮ ಪಂಚಾಯತಿಯಲ್ಲಿ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಗ್ರಾಮ ಪಂಚಾಯತಿಯ ಒಟ್ಟು ಸದಸ್ಯರ ಸಂಖ್ಯೆ 15…

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಹೋಬಳಿಯ ರೈತರು ಉತ್ತಮ ಶೇಂಗಾ ಬೀಜ ರಿಯಾಯಿತಿ ದರದಲ್ಲಿ ಪಡೆಯಿರಿ. ಕೃಷಿ ಅಧಿಕಾರಿ ಎನ್ ಹೇಮಂತ್ ನಾಯ್ಕ.

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಹೋಬಳಿಯ ರೈತರು ಉತ್ತಮ ಶೇಂಗಾ ಬೀಜ ರಿಯಾಯಿತಿ ದರದಲ್ಲಿ ಪಡೆಯಿರಿ. ಕೃಷಿ ಅಧಿಕಾರಿ ಎನ್ ಹೇಮಂತ್ ನಾಯ್ಕ. ನಾಯಕನಹಟ್ಟಿ:: ಜೂನ್ .5. ಹೋಬಳಿಯ ರೈತರು ರಿಯಾಯಿತಿ ದರದಲ್ಲಿ ಶೇಂಗಾ ಬಿತ್ತನೆ ಬೀಜ ಪಡೆಯಲಿ ಕೃಷಿ ಅಧಿಕಾರಿ…

ಚಳ್ಳಕೆರೆ ಶಾಖೆಯ ಇಂಡೆಲ್ ಮನಿ ಕಂಪನಿಗೆ 2023-24ನೇ ಸಾಲಿನ ರಾಜ್ಯಪ್ರಶಸ್ತಿಗೆ ಭಾಜನ.

ಚಳ್ಳಕೆರೆ ಶಾಖೆಯ ಇಂಡೆಲ್ ಮನಿ ಕಂಪನಿಗೆ 2023-24ನೇ ಸಾಲಿನ ರಾಜ್ಯಪ್ರಶಸ್ತಿಗೆ ಭಾಜನ. ಚಳ್ಳಕೆರೆ-05 ನಗರದ ಇಂಡೆಲ್‌ಮನಿ ಶಾಖೆ 2023-24ನೇ ಸಾಲಿನ ವಾರ್ಷಿಕ ಹಣಕಾಸು ವ್ಯವಹಾರಿ ರಾಜ್ಯ ಪ್ರಶಸ್ತಿಯನ್ನು ಲಭಿಸಿದೆ ಎಂದು ಹಿರಿಯ ವಲಯ ವ್ಯವಸ್ಥಾಪಕ ಎಂ.ಶೇಖರ್ ತಿಳಿಸಿದರು.ಅವರು ನಗರದ ಇಂಡೆಲ್ ಮನಿ…

ಯುವ ಪೀಳಿಗೆ ಪರಿಸರ ಅಭಿವೃದ್ಧಿಸಿದರೆ ಮುಂದಿನ ಪೀಳಿಗೆಗೆ ಪರಿಸರವನ್ನ ಕೊಡುಗೆಯಾಗಿ ನೀಡಬಹುದು: ಮುಸ್ತಪ

ಪರಿಸರವನ್ನ ನಾವೆಲ್ಲರೂ ಕಾಪಾಡಿದರೆ ಪರಿಸರ ನಮ್ಮನ್ನು ಕಾಪಾಡುತ್ತದೆ ಯುವ ಪೀಳಿಗೆ ಪರಿಸರ ಅಭಿವೃದ್ಧಿಸಿದರೆ ಮುಂದಿನ ಪೀಳಿಗೆಗೆ ಪರಿಸರವನ್ನ ಕೊಡುಗೆಯಾಗಿ ನೀಡಬಹುದು: ಮುಸ್ತಪ ಚಿತ್ರದುರ್ಗ: ಪರಿಸರವನ್ನು ನಾವೆಲ್ಲರೂ ಕಾಪಾಡಿದರೆ ಆ ಪರಿಸರ ನಮ್ಮೆಲ್ಲರನ್ನು ಕಾಪಾಡುತ್ತದೆ ಹಾಗೂ ಗಿಡಗಳನ್ನ ಬೆಳೆಸಿ ಅವುಗಳನ್ನು ಪೋಷಿಸಿ ಹೆಮ್ಮರವಾಗಿಸಿದರೆ…

error: Content is protected !!