Month: June 2024

ಜೀವ ಕೈಲಿಡಿದು ಶಾಲೆಗೆ ಹೋಗುವ ವಿದ್ಯಾರ್ಥಿಗಳು

ಚಳ್ಳಕೆರೆ ನ್ಯೂಸ್ : ಹೊಳಲ್ಕೆರೆ ಕ್ಷೇತ್ರದ ಹಳಿಯೂರಿನಿಂದ ಕುರುಬರಹಳ್ಳಿ ಶಾಲೆಗೆಪ್ರತಿನಿತ್ಯ ಮಕ್ಕಳು ಓಡಾಡುತ್ತಾರೆ. ಓಡಾಡುವಾಗ ಅಂಡರ್ ಪಾಸ್ದಾಟಿಕೊಂಡು ಹೋಗಬೇಕು. ಈ ಅಂಡರ್ ಪಾಸ್, ಮಳೆಗಾಲಬಂತೆಂದರೆ ತುಂಬಿ ಹರಿಯುತ್ತದೆ. ಮಳೆ ಬಂದು ಮಕ್ಕಳು ಶಾಲೆಗೆಹೋಗಿ ಬರುವುದೇ ಹರ ಸಾಹಸವಾಗಿದೆ. ಸರ್ಕಾರಿ ಶಾಲೆಗೆ ಶೇಕಡ90%…

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಡಿ ಟಿ ಶ್ರೀನಿವಾಸ್ ರವರು ಗೆಲುವು ಸಾಧಿಸಿದ ಪ್ರಯುಕ್ತ ಶಾಸಕ ಟಿ.ರಘುಮೂರ್ತಿ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿದರು.

ಚಳ್ಳಕೆರೆ ನ್ಯೂಸ್ : ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಡಿ ಟಿ ಶ್ರೀನಿವಾಸ್ ರವರು ಗೆಲುವು ಸಾಧಿಸಿದ ಪ್ರಯುಕ್ತ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿದರು. ಚಳ್ಳಕೆರೆ ನಗರದ ವಾಲ್ಮೀಕಿ ವೃತ್ತದಲ್ಲಿ ತಮ್ಮ ಅಪಾರ ಅಭಿಮಾನಿಗಳೊಂದಿಗೆ ಪರಸ್ಪರ ಸಿಹಿ ತಿನಿಸುವ…

ಬರಗಾಲದಿಂದ ಕಂಗಾಲಾಗಿದ್ದ ಜನತೆಗೆ ಭರವಸೆ ತುಂಬಿದ ಮಳೆರಾಯ…

ಬರಗಾಲದಿಂದ ಕಂಗಾಲಾಗಿದ್ದ ಜನತೆಗೆ ಭರವಸೆ ತುಂಬಿದ ಮಳೆರಾಯ… ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಮಳೆಯ ಕೊರತೆಯಿಂದಾಗಿ ತೀವ್ರ ಬರಗಾಲ ಸೃಷ್ಟಿಯಾಗಿ ..ಜನ ಜಾನುವಾರಗಳು ಬದುಕುವುದೇ ದುಸ್ತರವಾಗಿತ್ತು..ಇಂತಹ ಸಂದರ್ಭದಲ್ಲಿ ಕಳೆದ 2 ವಾರಗಳಲ್ಲಿ ತಾಲೂಕಿನಾದ್ಯಂತ ದಾಖಲೆಯ ಮಳೆ ಸುರಿದಿದ್ದು..ಬದುಕುವ…

ಧರೆಗುರುಳಿದ ವಿದ್ಯುತ್ ಕಂಬಗಳು : ಅಪಾಯದ ಹಂಚಿನಲ್ಲಿ ಜನ, ಜಾನುವಾರುಗಳು

ಚಳ್ಳಕೆರೆ ನ್ಯೂಸ್ : ಅಧಿಕಾರಿಗಳ ನಿರ್ಲಕ್ಷ್ಯ ವೋ , ಅಸಡ್ಡೆ ಮನೋಭಾವ ನೆಯೋ ಗೊತ್ತಿಲ್ಲ ಕಳೆದ ಹಲವಾರು ವರ್ಷಗಳಿಂದ ಕುಡಿಯುವ ನೀರಿಗಾಗಿ ಅಳವಡಿಸಿದ ವಿದ್ಯುತ್ ಕಂಬಗಳು ಗಾಳಿ ಮಳೆಗೆ ಮುರಿದು ಬಿದ್ದರು ಎಚ್ಚೆತ್ತುಕೊಳ್ಳಾಬೇಕಾದ ಇಲಾಖೆ ಮೌನ ವಹಿಸಿದೆ. ಹೌದುಚಳ್ಳಕೆರೆ ತಾಲೂಕಿನ ಚೌಳೂರು…

ನಮ್ಮ ಚಳ್ಳಕೆರೆ ನ್ಯೂಸ್ ಫಲಶೃತಿ : ಗೌರಸಮುದ್ರ ರಸ್ತೆ ಮಾರ್ಗದ ಪಾಳುಬಿದ್ದ ಬಾವಿಗೆ ಕಾಯಕಲ್ಪ

ನಮ್ಮ ಚಳ್ಳಕೆರೆ ಫಲಶೃತಿ ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದೇವತೆಯಾದ ಶ್ರೀ ಮಾರಮ್ಮ ದೇವಿಗೆ ಹೋಗುವ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಪಾಳುಬಿದ್ದ ಬಾವಿಯಿಂದಾಗಿ ವಾಹನ ಸಾವರರಿಗೆ ಸಂಕಷ್ಟ ಎಂಬ ತಲೆಬರಹದಡಿಯಲ್ಲಿ ನಮ್ಮ ಚಳ್ಳಕೆರೆ ಟಿವಿ ಸುದ್ದಿ ಪ್ರಕಟಿಸಿದ ಹಿನ್ನಲೆಯಲ್ಲಿ…

ಹಕವು ವರ್ಷಗಳ ಸೇವೆ ಸಲ್ಲಿಸಿದ ಕಛೇರಿ ಅಧೀಕ್ಷ ಧನಜಂಯ ಹಾಗೂ ಪದನ್ನೋತ್ತಿ ಹೊಂದಿದ ಹೇಂಜರಪ್ಪ ರವರಿಗೆ ಬಿಲ್ಕೋಡುಗೆ ಸಮಾರಂಭ

ಚಳ್ಳಕೆರೆ ನ್ಯೂಸ್ : ಕಛೇರಿಯಲ್ಲಿ ಇರುವಷ್ಟು ದಿನಗಳ ಕಾಲ ಸಹಪಾಠಿಗಳೊಂದಿಗೆ ಉತ್ತಮ ಒಡನಾಟ ಹೊಂದಿ ಇಂದು ವಯೋನಿವೃತ್ತಿಯಾಗುತ್ತಿರುವುದು ಸಂತಸಕರ ವಿಷಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದರು. ಅವರು ನಗರದ ಕ್ಷೇತ್ರ ಶಿಕ್ಷಣಾಧಿಕಾರಗಳ ಕಛೇರಿಯಲ್ಲಿ ಕಳೆದ ಹಲವು ದಿನಗಳಿಂದ ಕಛೇರಿ ಅಧಿಕ್ಷಕರಾದ…

ಸುಪ್ರೀಂ ಕೋರ್ಟ್ ಲೋಕ ಅದಾಲತ್ ನಲ್ಲಿ 19ಪ್ರಕರಣ ಇತ್ಯರ್ಥವಾಗಲಿವೆ

ಚಳ್ಳಕೆರೆ ನ್ಯೂಸ್ : ಸುಪ್ರೀಂ ಕೋರ್ಟ್ ಲೋಕ ಅದಾಲತ್ ನಲ್ಲಿ 19ಪ್ರಕರಣ ಇತ್ಯರ್ಥವಾಗಲಿವೆಸುಪ್ರೀಂ ಕೋರ್ಟ್ ನಲ್ಲಿ ಚಿತ್ರದುರ್ಗಕ್ಕೆ ಸಂಬಂಧಿಸಿ 19ಪ್ರಕರಣಗಳು ಇದ್ದು, ಅವುಗಳನ್ನು ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ತೆಗೆದುಕೊಳ್ಳಲಾಗುತ್ತದೆ ಎಂದು ಚಿತ್ರದುರ್ಗ ಜಿಲ್ಲಾ ಸತ್ರಮತ್ತು ಪ್ರಧಾನ ನ್ಯಾಯಾಲಯದ ನ್ಯಾಯಾಧೀಶರಾದ ರೋಣಾವಾಸುದೇವ ಹೇಳಿದರು.…

ಮೈತ್ರಿ ಅಭ್ಯರ್ಥಿ ಕಾರಜೋಳ ಗೆಲುವು ಬಿಜೆಪಿ ಮುಖಂಡರಿಗೆ ಇಷ್ಟವಿರಲಿಲ್ಲ

ಚಳ್ಳಕೆರೆ ನ್ಯೂಸ್ : ಮೈತ್ರಿ ಅಭ್ಯರ್ಥಿ ಕಾರಜೋಳ ಗೆಲುವು ಬಿಜೆಪಿ ಮುಖಂಡರಿಗೆ ಇಷ್ಟವಿರಲಿಲ್ಲ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಗೋವಿಂದಕಾರಜೋಳ ಗೆಲುವು, ಅವರ ಪಕ್ಷದ ಮುಖಂಡರಿಗೆ ಇಷ್ಟವಿರಲಿಲ್ಲ, ಬಿಜೆಪಿ ಮುಖಂಡರು ಯಾರೂ ಚುನಾವಣೆಯಲ್ಲಿ ಕೆಲಸ ಮಾಡಿಲ್ಲಎಂದು ಜೆಡಿಎಸ್ ರಾಜ್ಯ ಪ್ರಧಾನ…

ವೀರದಿಮ್ಮನಹಳ್ಳಿ ಗ್ರಾಮದಲ್ಲಿ ತುಂಬಿದ ಮಳೆ ನೀರು : ಜನ ಜೀವನ ಅಸ್ತವ್ಯಸ್ತ

ಚಳ್ಳಕೆರೆ ನ್ಯೂಸ್ : ಮಳೆಯಿಂದ ದ್ವೀಪದಂತಾದ ಗ್ರಾಮತಾಲೂಕಿನ ವೀರದಿಮ್ಮನಹಳ್ಳಿ ವ್ಯಾಪ್ತಿಯಲ್ಲಿ ಒಳಚರಂಡಿವ್ಯವಸ್ಥೆ ಇಲ್ಲದೆ ಸಣ್ಣ ಮಳೆ ಬಂದರೂ ನೀರು ಮನೆಗೆ ನುಗ್ಗುತ್ತದೆ. ಇದರಿಂದಾಗಿ ಗ್ರಾಮವೇ ದ್ವೀಪದಂತಾಗುತ್ತದೆ. ಕಳೆದ ಎರಡುದಿನಗಳಿಂದ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ 5 ಗುಡಿಸಲುಮನೆಗಳು ನೆಲಕ್ಕೆ ಉರುಳಿವೆ. ಐದು ಮನೆಗಳಿಗೆ…

ಚಿಕ್ಕಂದವಾಡಿಯಲ್ಲಿ ತುಂಬಿ ಹರಿದ ಹಳ್ಳಗಳು

ಚಳ್ಳಕೆರೆ ನ್ಯೂಸ್ : ಚಿಕ್ಕಂದವಾಡಿಯಲ್ಲಿ ತುಂಬಿ ಹರಿದ ಹಳ್ಳಗಳು ಹೊಳಲ್ಕೆರೆಯ ಚಿಕ್ಕಜಾಜೂರಿನಲ್ಲಿ ಸುರಿದ ಮಳೆಯಿಂದಾಗಿಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ಸಮೀಪದ ಚಿಕ್ಕಂದವಾಡಿ,ಅರಸನಗಟ್ಟ, ಕೇಶವಾಪುರ, ಹನುಮನಕಟ್ಟೆ, ಬಿಜ್ಜೆನಾಳ್ಗ್ರಾಮಗಳಲ್ಲಿ ಬಿರುಸಿನ ವರ್ಷಧಾರೆಯಾಗಿದೆ. ಕೇಶವಪುರಗ್ರಾಮಕ್ಕೆಹೊಂದಿಕೊಂಡಿರುವ, ಕಲ್ಲೇ ರಂಗಪ್ಪನ ಗುಡ್ಡದ ಹಳ್ಳತುಂಬಿ ಹರಿಯುತ್ತಿದ್ದು, ಬೆಟ್ಟದ ತಪ್ಪಲಿಗೆ ಮೇಲು…

error: Content is protected !!