ಚಳ್ಳಕೆರೆ ನ್ಯೂಸ್ :
ಸುಪ್ರೀಂ ಕೋರ್ಟ್ ಲೋಕ ಅದಾಲತ್ ನಲ್ಲಿ 19
ಪ್ರಕರಣ ಇತ್ಯರ್ಥವಾಗಲಿವೆ
ಸುಪ್ರೀಂ ಕೋರ್ಟ್ ನಲ್ಲಿ ಚಿತ್ರದುರ್ಗಕ್ಕೆ ಸಂಬಂಧಿಸಿ 19
ಪ್ರಕರಣಗಳು ಇದ್ದು, ಅವುಗಳನ್ನು ರಾಷ್ಟ್ರೀಯ ಲೋಕ ಅದಾಲತ್
ನಲ್ಲಿ ತೆಗೆದುಕೊಳ್ಳಲಾಗುತ್ತದೆ ಎಂದು ಚಿತ್ರದುರ್ಗ ಜಿಲ್ಲಾ ಸತ್ರ
ಮತ್ತು ಪ್ರಧಾನ ನ್ಯಾಯಾಲಯದ ನ್ಯಾಯಾಧೀಶರಾದ ರೋಣಾ
ವಾಸುದೇವ ಹೇಳಿದರು.
ಅವರು ಚಿತ್ರದುರ್ಗದಲ್ಲಿ ಪತ್ರಿಕಾ
ಗೋಷ್ಠಿಯಲ್ಲಿ ಮಾತಾಡಿದರು.
ಜುಲೈ 29 ರಿಂದ ಆಗಸ್ಟ್ 3
ರವರೆಗೆ ನೆಡೆಯಲಿರುವ ಲೋಕ ಅದಾಲತ್ ನಲ್ಲಿ ತೀರ್ಮಾನ
ಮಾಡಲಾಗುತ್ತದೆ ಎಂದರು.