Month: April 2024

ಚಳ್ಳಕೆರೆ ನ್ಯೂಸ್ : ಡಾ. ಜಯಸಿಂಹ ಅಭಿಮಾನಿ ಬಳಗದಿಂದಕಾರಜೋಳಗೆ ಬೆಂಬಲ ಘೋಷಣೆ

ಚಳ್ಳಕೆರೆ ನ್ಯೂಸ್ : ಡಾ. ಜಯಸಿಂಹ ಅಭಿಮಾನಿ ಬಳಗದಿಂದಕಾರಜೋಳಗೆ ಬೆಂಬಲ ಘೋಷಣೆ ವೈದ್ಯಕೀಯ ವೃತ್ತಿಗೆ ರಾಜೀನಾಮೆ ನೀಡಿ, ರಾಜಕೀಯಕ್ಕೆ ಬಂದಾಗ,ಹೊಳಲ್ಕೆರೆ ಕ್ಷೇತ್ರದ ಜನರು, 20 ಸಾವಿರ ಮತ ನೀಡಿದ್ದರು. ಅದರಂತೆ ಈಗಲೂ ನಾವು ಮತ್ತು ಕ್ಷೇತ್ರದ ಡಾ. ಜಯಸಿಂಹಅಭಿಮಾನಿ ಬಳಗ ಹಾಗು…

ಚಳ್ಳಕೆರೆ ನ್ಯೂಸ್ : ಅಕ್ರಮ ಮಧ್ಯ ಸಾಗಟಗಾರರಿಗೆ ಎಡೆಮುರೆ ಕಟ್ಟಿದ ಅಬಕಾರಿ ಪೋಲೀಸ್

ಚಳ್ಳಕೆರೆ ನ್ಯೂಸ್ : 2024 ರ ಲೋಕಸಭಾ ಚುನಾವಣೆಯ ಪ್ರಯುಕ್ತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರು ಸಹ ಕೆಲವು ಅಕ್ರಮ ಮಧ್ಯ ಸಾಗಟದಲ್ಲಿ ತೊಡಗಿದವರನ್ನು ಎಡೆಮುರಿ ಕಟ್ಟಿ ಪ್ರಕರಣ ದಾಖಲಿಸಿದ ಅಬಕಾರಿ ಇನ್ಸ್ಪೆಕ್ಟರ್ ನಾಗರಾಜ್. ಹೌದು ಚಳ್ಳಕೆರೆ ನಗರದಲ್ಲಿ ಗಸ್ತು ಕಾರ್ಯ…

ಚುನಾವಣಾ ಕರ್ತವ್ಯಕ್ಕೆ ವಿವಿಧ ತಾಲೂಕುಗಳಿಂದ 1180 ಮತಗಟ್ಟೆ ಅಧಿಕಾರಿಗಳು ನಿಯೋಜನೆ : ಚುನಾವಣೆಗೆ ಅಧಿಕಾರಿ ಬಿ.ಆನಂದ್

ಚಳ್ಳಕೆರೆ ನ್ಯೂಸ್ :2024 ರ ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಮತಗಟ್ಟೆಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಆನಂದ್ಹೇಳಿದರು. ಅವರು ‌ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಳ್ಳಕೆರೆ ವಿಧಾನಸಭಾಕ್ಷೇತ್ರವ್ಯಾಪ್ತಿಯ ಲೋಕಸಭಾ ಚುನಾವಣೆ ಕರ್ತವ್ಯಕ್ಕೆನಿಯೋಜನೆಗೊಂಡ ಮತಗಟ್ಟೆ ಅಧಿಕಾರಿಗಳಿಗೆ…

ಚಳ್ಳಕೆರೆ ನ್ಯೂಸ್ : ವೆಸ್ಟ್ ಕೇಬಲ್ ವೈರಿಗೆ ಕಿಡಿಕೇಡಿಗಳಿಂದ ಬೆಂಕಿ : ಅಗ್ನಿಶಾಮಕ ದಳದಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ..!

ಅಗ್ನಿ ಅವಘಡ ಚಳ್ಳಕೆರೆ: ತಾಲೂಕಿನ ಸೂಜಿ ಮಲ್ಲೇಶ್ವರ ನಗರದಲ್ಲಿ ಖಾಸಗಿ ಖಾಲಿ ಜಾಗ ಒಂದರಲ್ಲಿ ವೆಸ್ಟ್ ಕೇಬಲ್ ವೈರ್ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಕೆಲಕಾಲ ಆತಂಕ ಮನೆ ಮಾಡಿತ್ತು. ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ತಕ್ಷಣ ಫೋನ್ ಮಾಡಿದ ಹಿನ್ನೆಲೆಯಲ್ಲಿ…

ಲೋಕಸಭಾ ಚುನಾವಣೆ: ಸೆಕ್ಟರ್ ಅಧಿಕಾರಿಗಳ ತರಬೇತಿ ಕಾರ್ಯಗಾರ

ಚಳ್ಳಕೆರೆ ನ್ಯೂಸ್ : ಸೆಕ್ಟೆರ್ ಅಧಿಕಾರಿಗಳು ನಿಮ್ಮ ವ್ಯಾಪ್ತಿಯ ಮತಗಟ್ಟೆಗಳ ಸಿಬ್ಬಂದಿಯೊಂದಿಗೆ ಮಾಹಿತಿ‌ಒಡೆಯಬೇಕು, ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದುಸಹಾಯಕ ಚುನಾವಣಾಧಿಕಾರಿ ಬಿ.ಆನಂದ್ ಹೇಳಿದರು. ಅವರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರವ್ಯಾಪ್ತಿಯ ಸೆಕ್ಟರ್ ಅಧಿಕಾರಿಗಳ ತರಬೇತಿ ಕಾರ್ಯಗಾರದಲ್ಲಿ…

ಹಲ್ಲೆಕೋರರನ್ನು ಬಂಧಿಸುವಂತೆ ಆಗ್ರಹಿಸಿಭಜರಂಗದಳ ಪ್ರತಿಭಟನೆ

ಚಳ್ಳಕೆರೆ ನ್ಯೂಸ್ : ಹಲ್ಲೆಕೋರರನ್ನು ಬಂಧಿಸುವಂತೆ ಆಗ್ರಹಿಸಿಭಜರಂಗದಳ ಪ್ರತಿಭಟನೆ ರಾಜ್ಯದಲ್ಲಿ ನಡೆಯುತ್ತಿರುವ ಹಿಂದುಗಳ ಮೇಲಿನ ಹಲ್ಲೆಯನ್ನುಖಂಡಿಸಿ ಇಂದು ಚಿತ್ರದುರ್ಗ ಜಿಲ್ಲಾ ಭಜರಂಗದಳದಕಾರ್ಯಕರ್ತರು ಪ್ರತಿಭಟನೆ ನಡೆಸಿ ಹಲ್ಲೆಕೋರರನ್ನು ಬಂಧಿಸುವಂತೆಒತ್ತಾಯಿಸಿದರು. ನಗರದ ಶಾರದಾ ವಿದ್ಯಾ ಮಂದಿರದಿಂದ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿ ಬಂದು…

ಬಯಲು ಸೀಮೆ ಜೆಬಿಹಳ್ಳಿ ಗ್ರಾಮದ ಸಮೀಪ ಚಿರತೆ ಪ್ರತ್ಯಕ್ಷಗ್ರಾಮಸ್ಥರಲ್ಲಿ ಆತಂಕ

ಚಳ್ಳಕೆರೆ ನ್ಯೂಸ್ : ಬಯಲು ಸೀಮೆ ಜೆಬಿಹಳ್ಳಿ ಗ್ರಾಮದ ಸಮೀಪ ಚಿರತೆ ಪ್ರತ್ಯಕ್ಷಗ್ರಾಮಸ್ಥರಲ್ಲಿ ಆತಂಕ ಹೌದು ಬಿಸಿಲ ನಾಡುಮೊಳಕಾಲ್ಕೂರು ತಾಲೂಕಿನ ಜೆಬಿ ಹಳ್ಳಿ ಸೇರಿದಂತೆ ಸುತ್ತಮುತ್ತಲಿನಗ್ರಾಮಗಳಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಜನರಲ್ಲಿ ಆತಂಕಶುರುವಾಗಿದೆ. ಕಳೆದ ನಾಲೈದು ದಿನಗಳಿಂದಲೂ ಆಹಾರ ಹರಸಿ ಚಿರತೆಯೊಂದು ಹಲವು…

ಕುಡಿಯುವ ನೀರಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ

ಚಳ್ಳಕೆರೆ ನ್ಯೂಸ್ : ಅತೀ ಕಡಿಮೆ ಮಳೆ ಬೀಳುವ ಪ್ರದೇಶ ಚಳ್ಳಕೆರೆ ಇಂತಹ ಪ್ರದೇಶದಲ್ಲಿ ಕುಡಿಯುವ ನೀರಿಗೆ ತಾತ್ಪರ ಪಡುವ ಅನಿವಾರ್ಯತೆ ಇದೆ ಆದ್ದರಿಂದ ಈ ಭಾಗದ ರೈತರಿಗೆಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಧಿಕಾರಿಗಳುನೋಡಿಕೊಳ್ಳಬೇಕು ಭೀಕರ ಬರಗಾಲ ಸುಡುಬಿಸಿಲು ಇದರಿಂದಾಗಿ ತಳಕು, ನಾಯಕನಹಟ್ಟಿ,…

ಕೋಟೆ ನಾಡಿನಲ್ಲಿ ಏ.24 ರಂದು ಯೋಗಿಆದಿತ್ಯನಾಥ್ರೋಡ್ ಶೋ

ಚಳ್ಳಕೆರೆ ನ್ಯೂಸ್ :ಕೋಟೆ ನಾಡಿನಲ್ಲಿ ಏ.24 ರಂದು ಯೋಗಿಆದಿತ್ಯನಾಥ್ರೋಡ್ ಶೋ ಇದೇ ಏ.24 ರಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ಅವರು ಚಿತ್ರದುರ್ಗದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆಎಂದು ಎಂಎಲ್ ಸಿ ರವಿಕುಮಾರ್ ಹೇಳಿದರು. ಅವರುಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು ರೋಡ್ಶೋ…

ಅನ್ಯ ಕೋಮಿನ ಯುವತಿಯನ್ನು ಡ್ರಾಪ್ ಮಾಡಿದ್ದಕ್ಕೆ ಥಳಿತಕ್ಕೊಳಗಾದ ಯುವಕ

ಚಳ್ಳಕೆರೆ ನ್ಯೂಸ್ : ಅನ್ಯ ಕೋಮಿನ ಯುವತಿಯನ್ನು ಡ್ರಾಪ್ ಮಾಡಿದ್ದಕ್ಕೆಥಳಿತಕ್ಕೊಳಗಾದ ಯುವಕ ಅನ್ಯ ಕೋಮಿನ ಯುವತಿಯನ್ನು ಮನೆಗೆ ಬಿಡಲು ಹೋಗುತ್ತಿದ್ದಯುವಕನನ್ನು ಅಡ್ಡಗಟ್ಟಿ, ಕಲ್ಲು ಕೋಲುಗಳಿಂದ ಹಲ್ಲೆ ಮಾಡಿದ್ದಷ್ಟೆಅಲ್ಲದೆ, ಮರ್ಮಾಂಗಕ್ಕೂ ಹೊಡೆದಿರುವ ಘಟನೆ ಚಿತ್ರದುರ್ಗನಗರದ ಚೋಳಗಟ್ಟದ ಬಳಿ ನಡೆದಿದೆ. ಈರಜ್ಜನಹಟ್ಟಿ ಗ್ರಾಮದಯುವಕ ಉಮೇಶ್…

error: Content is protected !!