Month: April 2024

ಚಳ್ಳಕೆರೆ : ರಾಜ್ಯದಲ್ಲಿ 28 ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುತ್ತೆವೆ, ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳು ಎನ್ ಡಿ ಎ ಬಿಜೆಪಿ ಅಭ್ಯರ್ಥಿ ಗೋಂವಿಂದ ಎಂ ಕಾರಜೋಳ ಇವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುತ್ತೆವೆ : ಜೆಡಿಎಸ್ ಮುಖಂಡ ಎಂ.ರವೀಶ್

ಚಳ್ಳಕೆರೆ : ರಾಜ್ಯದಲ್ಲಿ 28 ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುತ್ತೆವೆ, ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳು ಎನ್ ಡಿ ಎ ಬಿಜೆಪಿ ಅಭ್ಯರ್ಥಿ ಗೋಂವಿಂದ ಎಂ ಕಾರಜೋಳ ಇವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಮತ್ತೆಮೋದಿಯನ್ನುಪ್ರಧಾನ ಮಂತ್ರಿ…

ಚಳ್ಳಕೆರೆ ನ್ಯೂಸ್ : ನೇಹಾ ಹತ್ಯೆ ಖಂಡಿಸಿ ಬಿಜೆಪಿ ಬೃಹತ್ ಪ್ರತಿಭಟನೆ

ಚಳ್ಳಕೆರೆ ನ್ಯೂಸ್ : ನೇಹಾ ಹತ್ಯೆ ಖಂಡಿಸಿ ಬಿಜೆಪಿ ಬೃಹತ್ ಪ್ರತಿಭಟನೆ ಹುಬ್ಬಳ್ಳಿಯ ನೇಹಾ ಹಿರೇಮಠ ಅವರ ಹತ್ಯೆ ಖಂಡನೆ ಕೋಟೆನಾಡು ಚಿತ್ರದುರ್ಗದಲ್ಲಿ ಪ್ರತಿಧ್ವನಿಸಿತು. ನೇಹಾ ಹಿರೇಮರ್ ಹತ್ಯೆಖಂಡಿಸಿ, ಇಂದು ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಪ್ರತಿಭಟನೆಯಲ್ಲಿ ಮಾತಾಡಿದ, ಮಾಜಿ ಶಾಸಕ…

ಚಳ್ಳಕೆರೆನ್ಯೂಸ್ : ಕಾರಜೋಳ ಗೆಲುವು ಸೂರ್ಯ ಚಂದ್ರರಷ್ಟೆ ಸತ್ಯ : ಮಾಜಿ ಸಿಎಂ ಯಡಿಯೂರಪ್ಪ

ಚಳ್ಳಕೆರೆ ನ್ಯೂಸ್ : ಕಾರಜೋಳ ಗೆಲುವು ಸೂರ್ಯ ಚಂದ್ರರಷ್ಟೆ ಸತ್ಯ ರಾಜ್ಯದ ಎಲ್ಲೆಡೆ ಬಿಜೆಪಿ ಅಲೆ ಇದೆ. ಗೋವಿಂದ ಕಾರಜೋಳಗೆಲ್ಲುವುದು, ಸೂರ್ಯ ಚಂದ್ರ ಇರುವಷ್ಟು ಸತ್ಯ ಎಂದು ಮಾಜಿ ಸಿಎಂಯಡಿಯೂರಪ್ಪ ಹೇಳಿದ್ದಾರೆ. ಅವರು ಹೊಳಲ್ಕೆರೆ ಕ್ಷೇತ್ರದಭರಮಸಾಗರದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತಾಡಿದರು.ವಿಶೇಷವಾಗಿ ಹೊಳಲ್ಕೆರೆ…

ಚಳ್ಳಕೆರೆನ್ಯೂಸ್ : ಕಾಂಗ್ರೆಸ್ ಅಭ್ಯರ್ಥಿ ಬಿಎನ್.ಚಂದ್ರಪ್ಪ ಗೆಲುವಿಗೆ ನಿಂತ ಶಾಸಕ ಟಿ.ರಘುಮೂರ್ತಿ..!

ಚಳ್ಳಕೆರೆ ನ್ಯೂಸ್ : ಲೋಕ ಅಖಾಡಕ್ಕೆ ಕೆಲವೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಕಲ್ಲಿನ ಕೋಟೆ ಚಿತ್ರದುರ್ಗ ಲೋಕಸಭಾ ಸಭಾ ಕ್ಷೇತ್ರದಲ್ಲಿ 2023ರ ಚುನಾವಣೆಗೆ ಮೂರು ಪಕ್ಷಗಳಿಂದ ಮತದಾರ ಓಲೈಕೆಯಲ್ಲಿ ಭರ್ಜರಿ ತಾಲೀಮು ನಡೆಸುತ್ತಿವೆ.ಅದರಂತೆ ಕಾಂಗ್ರೇಸ್‌ನಿAದ ಬಿಎನ್.ಚಂದ್ರಪ್ಪ ರವರು ಗೆಲುವಿಗಾಗಿ ಹಿನ್ನಿಲ್ಲದ…

ಚಳ್ಳಕೆರೆ‌ನ್ಯೂಸ್ : ಜಿಲ್ಲಾಧ್ಯಾಂತ ಮಧ್ಯೆ ಮಾರಾಟ ನಿಷೇಧ : ಏ.24 ರ ಸಂಜೆಯಿಂದ ಏ.26 ಮಧ್ಯರಾತ್ರಿ ರವರೆಗೆ

ಚಳ್ಳಕೆರೆ ನ್ಯೂಸ್ : ಚಿತ್ರದುರ್ಗ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 26ರಂದುಮತದಾನ ನಡೆಯಲಿದೆ. ಮತದಾನ ದಿನ ಶಾಂತಿ ಮತ್ತು ಸುವ್ಯವಸ್ಥೆಕಾಪಾಡುವ ಸಲುವಾಗಿ ಏಪ್ರಿಲ್ 24ರ ಸಂಜೆ 6 ಗಂಟೆಯಿಂದ ಏಪ್ರಿಲ್26 ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟಮಾಡುವುದನ್ನು ನಿಷೇಧಿಸಿ ಜಿಲ್ಲಾ…

ಚಳ್ಳಕೆರೆ ನ್ಯೂಸ್ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಳ್ಳಕೆರೆ ನಗರಸಭೆ ವತಿಯಿಂದ ಮತದಾನ ಜಾಗೃತಿ ಕುರಿತು ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಖಾಸಗಿಬಸ್ ನಿಲ್ದಾಣ, ಹಾಗೂ ವಾಲ್ಮಿಕಿ ವೃತ್ತದಲ್ಲಿ ಬೀದಿ ನಾಟಕ

ಚಳ್ಳಕೆರೆ ನ್ಯೂಸ್ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಳ್ಳಕೆರೆ ನಗರಸಭೆ ವತಿಯಿಂದ ಮತದಾನ ಜಾಗೃತಿಕುರಿತು ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಖಾಸಗಿಬಸ್ ನಿಲ್ದಾಣ, ಹಾಗೂ ವಾಲ್ಮಿಕಿ ವೃತ್ತದಲ್ಲಿ ಬೀದಿ ನಾಟಕ ತಂಡದ ವತಿಯಿಂದ ಬೀದಿನಾಟಕ ಕಾರ್ಯಕ್ರಮ…

ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಕೋಟ್ಯಾಂತರ ರೂ ಸಾಲ ಮಾಡುವ ಜತೆಗೆ ರಾಜ್ಯದ ಜನತೆ ಮೇಲೆ ಹೆಚ್ಚಿನ ತೆರಿಗೆ ಹೇರಿ ಜನ ಸಾಮಾನ್ಯರ ಮೇಲೆ ಸಾಲದ ಹೊರೆ ಹೊರಿಸಿದ್ದಾರೆ : ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ

ಚಳ್ಳಕೆರೆ ನ್ಯೂಸ್ : ಕಾಂಗ್ರೇಸ್ ಸರಕಾರ ನುಡಿದಂತೆ ನಡೆದಿದ್ದೇವೆ ಅಂತ ಹೇಳ್ತಾರೆ, ಆದರೆ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಕೋಟ್ಯಾಂತರ ರೂ ಸಾಲ ಮಾಡುವ ಜತೆಗೆ ರಾಜ್ಯದ ಜನತೆ ಮೇಲೆ ಹೆಚ್ಚಿನ ತೆರಿಗೆ ಹೇರಿ ಜನ ಸಾಮಾನ್ಯರ ಮೇಲೆ ಸಾಲದ ಹೊರೆ ಹೊರಿಸಿದ್ದಾರೆ…

ಚಳ್ಳಕೆರೆ ನ್ಯೂಸ್ : ಅವೈಜ್ಞಾನಿಕ ಹಂಪ್ಸ್ ನಿಂದಾಗಿ ಆಟೊ ಪಲ್ಟಿ ಐವರಿಗೆ ಗಾಯ

ಚಳ್ಳಕೆರೆ ನ್ಯೂಸ್ : ಅವೈಜ್ಞಾನಿಕ ಹಂಪ್ಸ ನಿಂದಾಗಿ ಆಟೊ ಪಲ್ಟಿ ಐವರಿಗೆಗಾಯ ಚಿತ್ರದುರ್ಗದ ಎನ್ ಹೆಚ್ 4 ರ ಬಳಿ ಲೋಕೋಪಯೋಗಿಇಲಾಖೆ ಅವೈಜ್ಞಾನಿಕವಾಗಿ ಹಾಕಿರುವ, ಹಂಪ್ ನಿಂದಾಗಿ ಆಟೋಪಲ್ಟಿಯಾಗಿ ಐದು ಜನರಿಗೆ ಗಂಭೀರ ಗಾಯವಾಗಿರುವ ಘಟನೆನಡೆದಿದೆ. ಇಂಗಳದಾಳಿನಿಂದ ಚಿತ್ರದುರ್ಗಕ್ಕೆ ಬಂದು ಮಾರುಕಟ್ಟೆಗೆಹೂ…

ರಾಜ್ಯದ ಗ್ಯಾರಂಟಿ ಜೊತೆಗೆ ಕೇಂದ್ರದ ಐದು ಗ್ಯಾರಂಟಿನೀಡಲಾಗುತ್ತದೆ

ಚಳ್ಳಕೆರೆ ನ್ಯೂಸ್ : ರಾಜ್ಯದ ಗ್ಯಾರಂಟಿ ಜೊತೆಗೆ ಕೇಂದ್ರದ ಐದು ಗ್ಯಾರಂಟಿನೀಡಲಾಗುತ್ತದೆ ರಾಜ್ಯದಲ್ಲಿ ಜಾರಿ ಮಾಡಲಾದ ಐದು ಭಾಗ್ಯಗಳ ಪ್ರಯೋಜನವನ್ನು,ಸುಮಾರು 4 ಕೋಟಿ ಜನರು ಪಡೆಯುತ್ತಿದ್ದಾರೆಂದು ರಾಜ್ಯಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು. ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು.ಲೋಕಸಭಾ ಚುನಾವಣೆ ಹಿನ್ನೆಲೆ, ಕಾಂಗ್ರೆಸ್…

ಚಳ್ಳಕೆರೆ ನ್ಯೂಸ್ : ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಬೇಕು

ಚಳ್ಳಕೆರೆ ನ್ಯೂಸ್ : ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಬೇಕು ಚಿಕ್ಕ ಬಳ್ಳಾಪುರದಲ್ಲಿ ಸಿಪಿಐ(ಎಂ) ಸ್ಪರ್ಧಿಸಿದೆ ಅದರ ಜೊತೆಗೆಉಳಿದ ಎಲ್ಲಾ 27 ಕ್ಷೇತ್ರಗಳಲ್ಲಿ, ಇಂಡಿಯಾ ಒಕ್ಕೂಟದ, ಭಾಗವಾದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ, ಬೆಂಬಲಿಸಬೇಕೆಂದು ರಾಜ್ಯನಿರ್ಮಾಣ ಕಾರ್ಮಿಕರ ಭವಿಷ್ಯ ಮತ್ತು ಕಲ್ಯಾಣ ಮಂಡಳಿಯಸೌಲಭ್ಯ…

error: Content is protected !!