ಚಳ್ಳಕೆರೆ ನ್ಯೂಸ್ :
ಕೋಟೆ ನಾಡಿನಲ್ಲಿ ಏ.24 ರಂದು ಯೋಗಿಆದಿತ್ಯನಾಥ್
ರೋಡ್ ಶೋ
ಇದೇ ಏ.24 ರಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್
ಅವರು ಚಿತ್ರದುರ್ಗದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ
ಎಂದು ಎಂಎಲ್ ಸಿ ರವಿಕುಮಾರ್ ಹೇಳಿದರು.
ಅವರು
ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು ರೋಡ್
ಶೋ ನಲ್ಲಿ ಎಂಟು ವಿಧಾನ ಸಭಾ ಕ್ಷೇತ್ರದದಿಂದ ಜನರು
ಆಗಮಿಸಲಿದ್ದಾರೆ.
ನಮ್ಮ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ
ಅವರು 2 ಲಕ್ಷ ಮತಗಳ ಅಂತರದಿಂದ ಗೆಲ್ಲಬೇಕು ಎಂಬ ಸಂದೇಶ
ಹೋಗುತ್ತದೆ ಎಂದರು.